Site icon Vistara News

Mizoram Election Results 2023 Live: ಮಿಜೋರಾಂನಲ್ಲಿ ಝೆಡ್‌ಪಿಎಂ ಪಕ್ಷಕ್ಕೆ ಬಹುಮತ; ಕಾಂಗ್ರೆಸ್‌ಗೆ ಒಂದೇ ಸ್ಥಾನ

vote counting

ನವದೆಹಲಿ: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಚುನಾವಣೆ ಫಲಿತಾಂಶದ (Assembly Elections 2023) ಸ್ಪಷ್ಟ ಚಿತ್ರಣ ಸಿಕ್ಕಿದೆ. ಸೋಮವಾರ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಮತ ಎಣಿಕೆ ಆರಂಭವಾಗಿದ್ದು, ಝೆಡ್‌ಪಿಎಂ ಪಕ್ಷವು ಮುನ್ನಡೆ ಸಾಧಿಸಿದೆ. ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.

Ramesh B

ಮತದಾರರಿಗೆ, ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ ಮೋದಿ

Ramesh B

ವಿವಿಧ ರಾಜ್ಯಗಳಲ್ಲಿನ ಪಕ್ಷಗಳ ಬಲಾಬಲ

ರಾಜಸ್ಥಾನ

ಬಿಜೆಪಿ: 113

ಕಾಂಗ್ರೆಸ್‌: 72

ಮಧ್ಯಪ್ರದೇಶ

ಬಿಜೆಪಿ: 162

ಕಾಂಗ್ರೆಸ್‌: 65

ಛತ್ತೀಸ್‌ಗಢ

ಬಿಜೆಪಿ: 52

ಕಾಂಗ್ರೆಸ್‌: 37

ತೆಲಂಗಾಣ

ಕಾಂಗ್ರೆಸ್‌: 63

ಬಿಆರ್‌ಎಸ್‌: 40

Ramesh B

Assembly Elections 2023 : ಮೋದಿ ಎಂಬ ಗ್ಯಾರಂಟಿ ಎದುರು ಹೀನಾಯವಾಗಿ ಸೋತ ಕಾಂಗ್ರೆಸ್‌ ಗ್ಯಾರಂಟಿ
Ramesh B

ತೆಲಂಗಾಣ ಮುಖ್ಯಮಂತ್ರಿ ರಾಜೀನಾಮೆ

ತೆಲಂಗಾಣದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯಬೇಕೆಂಬ ಬಿಆರ್‌ಎಸ್‌ ಕನಸಿಗೆ ಬ್ರೇಕ್‌ ಬಿದ್ದಿದೆ. ಕಾಂಗ್ರೆಸ್‌ ಇಲ್ಲಿ 64 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಮುನ್ನುಗ್ಗಿದೆ. ಸೋಲಿನ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ರಾಜೀನಾಮೆ ಸಲ್ಲಿಸಿದ್ದಾರೆ.

Ramesh B

Telangana Elections 2023: ಕರ್ನಾಟಕದಂತೆ ತೆಲಂಗಾಣದಲ್ಲೂ ಕಾಂಗ್ರೆಸ್ ಪರ ಸುನಿಲ್ ಕನುಗೋಲು ಕಮಾಲ್!
Exit mobile version