Site icon Vistara News

LK Advani: ಬಿಜೆಪಿಯ ಗುರು ಶಿಷ್ಯರಾದ ಅಡ್ವಾಣಿ- ಮೋದಿ ನಡುವಿನ ಬಾಂಧವ್ಯದ ಕ್ಷಣಗಳು ಇಲ್ಲಿವೆ ನೋಡಿ

advani

advani

ನವದೆಹಲಿ: ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ (LK Advani) ಭಾರತ ರತ್ನ ಘೋಷಿಸಲಾಗಿದೆ. ಈ ಬಗ್ಗೆ ಇಂದು (ಫೆಬ್ರವರಿ 3) ಬೆಳಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಮೋದಿ ಮತ್ತು ಅಡ್ವಾಣಿ ಅವರದ್ದು ಗುರು-ಶಿಷ್ಯ ಬಾಂಧವ್ಯ. ಅನೇಕ ಬಾರಿ ಈ ಮಹಾನ್‌ ನಾಯಕರು ಜತೆಯಾಗಿ ಕಾಣಿಸಿಕೊಂಡಿದ್ದರು. ಅಂತಹ ಅಪರೂಪದ ಕ್ಷಣಗಳ ಫೋಟೊ ಗ್ಯಾಲರಿ ಇಲ್ಲಿದೆ.

ಇದನ್ನೂ ಓದಿ: L K Advani : ಆಡ್ವಾಣಿಗೆ ಭಾರತರತ್ನ ಘೋಷಿಸಿದ್ದು ಜೀವನದ ಅತ್ಯಂತ ಭಾವನಾತ್ಮಕ ಕ್ಷಣ ಎಂದ ಮೋದಿ

Exit mobile version