ಲಖನೌ: 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ(Physical abuse)ಕ್ಕೆ ಯತ್ನಿಸಿದ ಆರೋಪದಲ್ಲಿ ಸಮಾಜವಾದಿ ಪಕ್ಷದ ನಾಯಕನನ್ನು ಅರೆಸ್ಟ್(SP Leader arrest) ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಎಸ್‌ಪಿ ನಾಯಕ ನವಾಬ್ ಸಿಂಗ್ ಯಾದವ್ ಬಂಧಿತ ಆರೋಪಿ. ಮಧ್ಯರಾತ್ರಿ ಪೊಲೀಸ್ ಸಹಾಯವಾಣಿ ಬಂದ ದೂರಿನಾಧಾರದಲ್ಲಿ ಪೊಲೀಸರು ರೇಡ್ ಮಾಡಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ.
Politicians and Police of UP:
— NCMIndia Council For Men Affairs (@NCMIndiaa) August 12, 2024
Samajwadi Party leader Nawab Singh was arrested by @kannaujpolice after a live raid on a college. It was alleged that he forced a minor girl to undress when she went there with her aunt for a job. The door was not even locked.pic.twitter.com/xP7BszumkT
ಕೆಲಸ ಕೊಡಿಸುವಂತೆ ಮನವಿ ಮಾಡಿಕೊಂಡು ನವಾಬ್ ಸಿಂಗ್ ಮನೆಗೆ ಮಹಿಳೆಯೊಬ್ಬಳು ತೆರಳಿದ್ದಳು. ಈ ವೇಳೆ ಆಕೆಯ ಜೊತೆ ಇದ್ದ ಬಾಲಕಿಗೆ ನವಾಬ್ ಸಿಂಗ್ ಕಿರುಕುಳ ನೀಡಿದ್ದಾನೆ. ಬಟ್ಟೆ ಬಿಚ್ಚುವಂತೆ ಬಾಲಕಿಗೆ ಒತ್ತಾಯಿಸಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಈ ವೇಳೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ನವಾಬ್ ಸಿಂಗ್‌ನನ್ನು ಅರೆಸ್ಟ್ ಮಾಡಿದ್ದಾರೆ.
#WATCH | Kannauj, Uttar Pradesh: SP leader Nawab Singh Yadav arrested in Kannauj for allegedly attempting to rape a minor girl
— ANI (@ANI) August 12, 2024
He says, "This is a conspiracy by capitalists. The victim is denying but despite that, medical tests are being done six times. We will continue to fight… pic.twitter.com/etqDAK9nqe
ಸದ್ಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ತನ್ನ ವಿರುದ್ಧ ಪಿತೂರಿ ನಡೆಸಲಾಗಿದೆ ಎಂದು ದೂರಿದ್ದಾನೆ. ಇನ್ನು ನವಾಬ್ ಸಿಂಗ್ ವಿರುದ್ಧ ಆರೋಪ ಕೇಳಿಬರುತ್ತಿದ್ದಂತೆ ಆತನಿಂದ ಪಕ್ಷದ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ. ಸಿಂಗ್ ಅವರು ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಕನೌಜ್ ಜಿಲ್ಲಾಧ್ಯಕ್ಷ ಕಲೀಂ ಖಾನ್ ಹೇಳಿದ್ದಾರೆ.
कन्नौज में सपा नेता की काली करतूत पर भाजपा प्रवक्ता @rakeshbjpup का करारा प्रहार
— Sandeep Tiwari/ संदीप तिवारी (@sandeepuptv) August 12, 2024
आरोपी नवाब सिंह यादव सपा का छुटभैया नेता नहीं बल्कि डिंपल यादव का सांसद प्रतिनिधि भी रहा है।
सपा लड़के हैं लड़कों से गलतियां हो जाती है कि नीति के तहत ऐसे अपराधों पर हमेशा पर्दा डालती रही pic.twitter.com/o2zHorzux9
ಇದನ್ನೂ ಓದಿ: Kolkata Doctor Murder Case: ನೋ ಸೇಫ್ಟಿ…ನೋ ಡ್ಯೂಟಿ- ವೈದ್ಯೆ ಕೊಲೆ ಖಂಡಿಸಿ ದೇಶವ್ಯಾಪಿ ಭಾರೀ ಪ್ರತಿಭಟನೆ