Site icon Vistara News

Keerthy Suresh : ಸೀರೆಯಲ್ಲಿ ಸಕತ್‌ ಹಾಟ್‌ ಲುಕ್‌, ಇದೀಗ ಸಿಕ್ಕಾಪಟ್ಟೆ ವೈರಲ್‌

Keerthy Suresh

ಕೀರ್ತಿ ಸುರೇಶ್ ನಟನೆಯ ʼಸರ್ಕಾರು ವಾರಿ ಪಾಟʼ ಸಿನಿಮಾಗೆ ಮೊದಲನೇ ದಿನವೇ ಜನರು ಬಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಇದೀಗ ನಟಿ ತಮ್ಮ ಇನ್‌ಸ್ಟಾಗ್ರಾಂ ಮೂಲಕ ಸೀರೆಯ ಫೋಟೊಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ. ಸೋಷಿಯಲ್‌ ಮಿಡಿಯಾದಲ್ಲೂ ಅಭಿಮಾನಿಗಳಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ ನಟಿ ಡಿಫರೆಂಟ್‌ ಲುಕ್‌ನಲ್ಲಿ ಕಂಗೊಳಿಸುತ್ತಿದ್ದಾರೆ.

ಹೂವಿನ ಪ್ರಿಂಟ್‌ನೊಂದಿಗೆ ಪೌಡರ್ ಪಿಂಕ್ ಸೀರೆಯಲ್ಲಿ ಕ್ಯೂಟ್‌ ಸ್ಮೈಲ್‌ ಮೂಲಕ ಸೆಳೆಯುತ್ತಿದ್ದಾರೆ . ಅವರು ಕಲಾಶಾ ಫೈನ್ ಜ್ಯುವೆಲ್ಸ್‌ನಿಂದ ಕೆಲವು ಕ್ಲಾಸಿ ಆಭರಣಗಳೊಂಗೆ ಪಿಂಕ್‌ ಸೀರೆಯಲ್ಲಿ ಕ್ಲಾಸಿ ಲುಕ್‌ ಅಲ್ಲಿ ಚೆಂದವಾಗಿ ಕಂಡರು. ಹಳದಿ, ಗೋಲ್ಡ್‌ನ್‌ ಸಾರಿಯಲ್ಲಿ ಸಕತ್‌ ಹಾಟ್‌ ಆಗಿ ಕಾಣುತ್ತಿರುವ ಕೀರ್ತಿ ಸುರೇಶ್‌ ಈ ನಡುವೆ ಸಾರಿ ಪೊಟೊಗಳು ವೈರಲ್‌ ಆಗುತ್ತಿವೆ.

ಇದನ್ನೂ ನೋಡಿ | Gallery | ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಿಕ್ಕಿ ಗಲ್ರಾನಿ ಮತ್ತು ಆದಿ ಪಿನಿಸೆಟ್ಟಿ

Exit mobile version