ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡ ಬಹುತೇಕ ಬಾಲಿವುಡ್, ಸ್ಯಾಂಡಲ್ವುಡ್ ತಾರೆಯರು ಎಥ್ನಿಕ್ ಫ್ಯಾಷನ್ಗೆ ಸೈ ಎಂದಿದ್ದಾರೆ. ಈ ಬಗ್ಗೆ ಇಲ್ಲಿದೆ ವರದಿ.
ಇದೀಗ ಬಲೂನ್ ಸ್ಲೀವ್ ಟ್ರೆಂಡಿಯಾಗಿದೆ. ಸೀರೆ ಬ್ಲೌಸ್ಗೆ ಸೀಮಿತವಾಗಿದ್ದ ಬಲೂನ್ ಸ್ಲೀವ್ ಇದೀಗ ವೆಸ್ಟರ್ನ್ ಔಟ್ಫಿಟ್ಗಳಲ್ಲೂ ಕಾಣಿಸಿಕೊಂಡಿದೆ.
ಸೀಸನ್ಗೆ ತಕ್ಕಂತೆ ನಿಮ್ಮ ವಾರ್ಡ್ರೋಬ್ ಅನ್ನು ಆರೆಂಜ್ ಮಾಡುವುದು ಅಗತ್ಯ. ಇಲ್ಲವಾದಲ್ಲಿ ಟ್ರೆಂಡಿಯಾಗಿರಲು ಅಸಾಧ್ಯವಾಗಬಹುದು.
ಸದಾ ಯಾವಾಗಲೂ ಡಿಫರೆಂಟ್ ಮತ್ತು ಸಕತ್ ಲುಕ್ನಲ್ಲಿ ಕಾಣಿಸಿಕೊಳ್ಳುವ Keerthy Suresh ಇದೀಗ ಸಾರಿಯಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ.