ಮುಂಬೈ: ಪ್ರತಿ ವರ್ಷದಂತೆ ಶುಕ್ರವಾರ ಜುಲೈ 15 ರಂದು ಮುಂಬೈನಲ್ಲಿ ಇಂಡಿಯಾದ ಅತ್ಯಂತ ಸ್ಟೈಲಿಶ್ ಈವೆಂಟ್ 2022ನ ಮೋಸ್ಟ್ ಸ್ಟೈಲಿಶ್ ಅವಾರ್ಡ್ಸ್‌ನ Stylish Awards ಕಾರ್ಯಕ್ರಮ ಒಂದನ್ನು ಆಯೋಜಿಸಿದರು. ದಿಶಾ ಪಟಾನಿ, ವಾಣಿ ಕಪೂರ್, ರಶ್ಮಿಕಾ, ಶಿಲ್ಪಾ ಶೆಟ್ಟಿ, ಶೆಹನಾಜ್ ಗಿಲ್ ಹೀಗೆ ಅನೇಕ ಬಾಲಿವುಡ್ ನಟ-ನಟಿಯರು ಅಲ್ಲಿ ಇದ್ದರು.
ಚಲನಚಿತ್ರ, ಫ್ಯಾಷನ್, ಕ್ರೀಡೆ, ಕಲೆ, ಸಂಸ್ಕೃತಿ, ಸಂಗೀತ, ಟಿವಿ, OTT ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವಿವಿಧ ಪ್ರಕಾರಗಳ ಅಡಿಯಲ್ಲಿ ಸೆಲೆಬ್ರಿಟಿಗಳು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಟ ಕಾರ್ತಿಕ್ ಆರ್ಯನ್ ಮತ್ತು ನಟಿ ಕೃತಿ ಸನೋನ್ ಭಾರತದ ಅತ್ಯಂತ ಸ್ಟೈಲಿಶ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ನಟ ರಣಬೀರ್ ಕಪೂರ್, ಕಾರ್ತಿಕ್ ಆರ್ಯನ್, ಕೃತಿ ಸನೋನ್, ಅರ್ಜುನ್ ಕಪೂರ್, ಮಲೈಕಾ ಅರೋರಾ, ಸಿದ್ಧಾರ್ಥ್ ಮಲ್ಹೋತ್ರಾ, ಆರ್ ಮಾಧವನ್, ಕ್ರಿಕೆಟಿಗ ಮಿಥಾಲಿ ರಾಜ್ ಸೇರಿದಂತೆ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು, ಕ್ರೀಡಾ ತಾರೆಯರು, ವ್ಯಾಪಾರ ನಾಯಕರು, ಫ್ಯಾಷನ್ ಉದ್ಯಮದ ಪ್ರಮುಖರು ಈವೆಂಟ್‌ನಲ್ಲಿ ಭಾಗವಹಿಸಿದರು.
ವರುಣ್ ಧವನ್
ಇದನ್ನೂ ಓದಿ| IMDb top 10 films | ಜನಪ್ರಿಯ ಭಾರತೀಯ ಫಿಲಂಗಳ ರೇಟಿಂಗ್: ಮೊದಲ ಸ್ಥಾನದಲ್ಲಿ ಯಾವ ಸಿನಿಮಾ?