ಮಾನ್ಸೂನ್ ಫ್ಯಾಷನ್ ಜ್ಯುವೆಲರಿಗಳಲ್ಲಿ (Monsoon Fashion Accessories) ಇದೀಗ ಕ್ಲೌಡ್ಸ್ ಅಥವಾ ಮೋಡಗಳ ಥೀಮ್ ಇರುವಂತಹ ಕಾನ್ಸೆಪ್ಟ್ ಟ್ರೆಂಡಿಯಾಗಿದೆ. ಈ ವಿನ್ಯಾಸದಲ್ಲಿ ಕಿವಿಯೊಲೆಗಳು, ಪೆಂಡೆಂಟ್ ಹಾಗೂ ಉಂಗುರಗಳು ಬಿಡುಗಡೆಗೊಂಡಿವೆ. ಈ ಬಗ್ಗೆ ಇಲ್ಲಿದೆ ವರದಿ.
ವೆಡ್ಡಿಂಗ್ ಜ್ಯುವೆಲ್ ಫ್ಯಾಷನ್ನಲ್ಲಿ (Wedding Jewel Fashion) ಇದೀಗ ಫಿಂಗರ್ ಚೈನ್ ರಿಂಗ್ ಕೂಡ ಸೇರಿವೆ. ಗ್ರ್ಯಾಂಡ್ ಲುಕ್ ಬಯಸುವ ಹೆಣ್ಮಕ್ಕಳು ಈ ಜ್ಯುವೆಲರಿಗೆ ಮಾರು ಹೋಗಿದ್ದಾರೆ. ಯಾವ್ಯಾವ ಬಗೆಯವು ಸದ್ಯಕ್ಕೆ ಚಾಲ್ತಿಯಲ್ಲಿವೆ ಎಂಬುದರ ಜ್ಯುವೆಲ್...
ಮಾನ್ಸೂನ್ ಸೀಸನ್ನಲ್ಲೂ ನಿಮ್ಮ ತ್ವಚೆ ಸುಂದರ ಹಾಗೂ ಆಕರ್ಷಕವಾಗಿ ಕಾಣಿಸಬೇಕೇ! (Monsoon Beauty care) ಹಾಗಾದಲ್ಲಿ ಬ್ಯೂಟಿ ಎಕ್ಸ್ಪಟ್ರ್ಸ್ ಹೇಳಿರುವ 5 ಮ್ಯಾಜಿಕ್ ಬ್ಯೂಟಿ ಮಂತ್ರವನ್ನು ಪಾಲಿಸಿ ನೋಡಿ. ವದನದ ಅಂದವನ್ನು ಹೆಚ್ಚಿಸಿಕೊಳ್ಳಿ.
ಮಾನ್ಸೂನ್ ಫ್ಯಾಷನ್ಗೆ (Monsoon Fashion 2023) ರೆಡಿಯಾಗಿ ಎನ್ನುತ್ತಿದ್ದಾರೆ ಫ್ಯಾಷನಿಸ್ಟಾಗಳು. ಹೌದು. ಈಗಾಗಲೇ ಮಳೆಗಾಲ ಲಗ್ಗೆ ಇಟ್ಟಾಗಿದೆ. ಇನ್ನು ಈ ಸೀಸನ್ಗೆ ತಕ್ಕಂತೆ ಬದಲಾಗುವುದೊಂದೇ ಬಾಕಿ. ಇದಕ್ಕೆ ಪೂರಕ ಎಂಬಂತೆ ಫ್ಯಾಷನ್ ಲೋಕವು, ಲೆಕ್ಕವಿಲ್ಲದಷ್ಟೂ ಬಗೆಯ...
ಈ ಸೀಸನ್ ಕೊನೆಯಲ್ಲಿ ಇದೀಗ ಲಿನಿನ್ ಶರ್ಟ್ ಜಾಕೆಟ್ಗಳು ಮೆನ್ಸ್ ಫ್ಯಾಷನ್ಗೆ (Mens Fashion) ಎಂಟ್ರಿ ನೀಡಿದ್ದು, ಪುರುಷರ ಸ್ಟೈಲ್ ಸ್ಟೇಟ್ಮೆಂಟ್ಗೆ ಸಾಥ್ ನೀಡುತ್ತಿವೆ. ಯಾವ್ಯಾವ ಬಗೆಯವು ಹೆಚ್ಚು ಚಾಲ್ತಿಯಲ್ಲಿವೆ ಎಂಬುದರ ಬಗ್ಗೆ ಸ್ಟೈಲಿಸ್ಟ್ಗಳು ತಿಳಿಸಿದ್ದಾರೆ.
ಹೈ ಫ್ಯಾಷನ್ ಲೋಕದಲ್ಲಿ (Season Fashion) ಇದೀಗ ಒನ್ ಶೋಲ್ಡರ್ ಡ್ರೆಸ್ಗಳು ಟ್ರೆಂಡಿಯಾಗಿವೆ. ನೋಡಿದಾಗ ಸೆಲೆಬ್ರೆಟಿ ಲುಕ್ ನೀಡುವ ಈ ಉಡುಪುಗಳು ವೈವಿಧ್ಯಮಯ ವಿನ್ಯಾಸದಲ್ಲಿ ಆಗಮಿಸಿವೆ. ಯಾವ ಬಗೆಯವು ಹೆಚ್ಚು ಪಾಪುಲರ್ ಆಗಿವೆ ಎಂಬುದರ ಬಗ್ಗೆ...
ಇದೀಗ ಪಾರ್ಟಿವೇರ್ನಲ್ಲಿ (Partywear fashion) ಬಿಂದಾಸ್ ಬ್ಯಾಕ್ಲೆಸ್ ಗೌನ್ಗಳು ಟ್ರೆಂಡಿಯಾಗಿವೆ. ನೋಡಲು ಗ್ಲಾಮರಸ್ ಆಗಿ ಕಾಣಿಸುವ ಈ ಗೌನ್ಗಳು ಸದ್ಯಕ್ಕೆ ಅಲ್ಟ್ರಾ ಮಾಡರ್ನ್ ಯುವತಿಯರನ್ನು ಅಲಂಕರಿಸುತ್ತಿವೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಉದ್ಯಾನನಗರಿಯಲ್ಲಿ ನಡೆದ ಡ್ಯಾಜ್ಲಿಂಗ್ ಮಿಸೆಸ್ ಇಂಡಿಯಾ 2023 ಸೌಂದರ್ಯ ಸ್ಪರ್ಧೆ (Fashion Pageant) ಯಶಸ್ವಿಯಾಗಿ ನಡೆಯಿತು, ಸಾಮಾಜಿಕ ಕಳಕಳಿಯನ್ನು ಗಮನದಲ್ಲಿಟ್ಟುಕೊಂಡು ನಡೆಸಿದ ಈ ಸ್ಪರ್ಧೆಯನ್ನು ಕ್ಯಾನ್ಸರ್ ಪೀಡಿತ ಮಕ್ಕಳ ದೇಣಿಗೆಗಾಗಿ ಹಮ್ಮಿಕೊಳ್ಳಲಾಗಿತ್ತು. ಈ ಬಗ್ಗೆ ಇಲ್ಲಿದೆ...
Eco friendly Fashion: ಪರಿಸರ ಸ್ನೇಹಿ ಉಡುಪುಗಳಿಗೂ ಇದೀಗ ಗ್ಲಾಮರ್ ಟಚ್ ಸಿಕ್ಕಿದೆ. ಸಾದಾ-ಸೀದಾ ಸಿಂಪಲ್ ಆಗಿದ್ದ, ಇಕೋ ಫ್ರೆಂಡ್ಲಿ ಔಟ್ಫಿಟ್ಗಳು ಇದೀಗ ವೈವಿಧ್ಯಮಯ ವಿನ್ಯಾಸಗಳಲ್ಲಿ ಬಿಡುಗಡೆಗೊಳ್ಳುತ್ತಿವೆ. ಸಸ್ಟೈನಬಲ್ ಫ್ಯಾಷನ್ ಪ್ರಿಯರಿಗೆ ಪ್ರಿಯವಾಗತೊಡಗಿವೆ. ಈ ಬಗ್ಗೆ...
Summer Fashion: ಈ ಬಾರಿಯ ಸಮ್ಮರ್ ಸೀಸನ್ನಲ್ಲಿ ಕಲರ್ಫುಲ್ ಕಾಟನ್ ಸೀರೆಗಳು ಟ್ರೆಂಡಿಯಾಗಿವೆ. ಸ್ತ್ರೀಯರ ಸಿಂಗಾರಕ್ಕೆ ಸಾಥ್ ನೀಡುತ್ತಿವೆ. ಈ ಸೀರೆಗಳ ಬಗ್ಗೆ ಫ್ಯಾಷನಿಸ್ಟಾಗಳು ಒಂದಿಷ್ಟು ವಿವರ ನೀಡಿದ್ದಾರೆ.