ಇಡೀ ದೇಶ ಹಾಗೂ ವಿಶ್ವವೇ KGF-2 ಗುಂಗಿನಲ್ಲಿರುವಾಗ ರಾಕಿ ಭಾಯ್ ಮನೆಯಲ್ಲಿ ವಾತಾವರಣ ಹೇಗೆ ಭಿನ್ನವಾಗಿರಲು ಸಾಧ್ಯ? ಯಶ್ ಹಾಗೂ ರಾಧಿಕಾ ಪಂಡಿತ್ ಮಗಳು, ನಾಲ್ಕು ವರ್ಷದ ಐರಾ “ಸಲಾಂ ರಾಕಿ ಭಾಯ್” ಎಂದಿದ್ದಾಳೆ. ಸ್ವತಃ ರಾಕಿ ಭಾಯ್ ಈ ವಿಡಿಯೋವನ್ನು ರೆಕಾರ್ಡ್ ಮಾಡಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ದಿನ ಬೆಳಗಾದರೆ ಸಾಕು ರಾಕಿ ಭಾಯ್ ಕುರಿತು ಹಾಸ್ಯ ಮಾಡಲೇ ಬೇಕು (Morning ritual.. has to begin with making fun of Rocky “BOY”