ಗೂಗಲ್ನಲ್ಲಿ ಭಾರತದಾದ್ಯಂತ 2022ರಲ್ಲಿ ಅತಿ ಹೆಚ್ಚು ಬಾರಿ ಏನನ್ನು ಸರ್ಚ್ ಮಾಡಲಾಗಿದೆ (Google Search In India 2022) ಎಂಬುದರ ಕುರಿತು ಗೂಗಲ್ ಮಾಹಿತಿ ನೀಡಿದೆ. ರೆಸಿಪಿ, ಸಿನಿಮಾ, ಕ್ರೀಡೆ ಸೇರಿ ಹಲವು ಕ್ಷೇತ್ರಗಳ ಮಾಹಿತಿ...
ಕೆಜಿಎಫ್, ಕಾಂತಾರ ಮೊದಲಾದ ಸೂಪರ್ ಹಿಟ್ ಸಿನಿಮಾಗಳ ನಿರ್ಮಾಪಕರಾದ ವಿಜಯ್ ಕಿರಗಂದೂರು ಅವರಿಗೆ ವಿಸ್ತಾರ ಕಾಯಕ ಯೋಗಿ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಇವರ ಕಿರು ಪರಿಚಯ ಇಲ್ಲಿದೆ.
ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡುವ ಮೂಲಕ ಕೆಜಿಎಫ್ ದಾಖಲೆಯನ್ನು ಮುರಿದಿದೆ.
ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳು ತೆರೆ ಮೇಲೆ ಬರಲು ಸಜ್ಜಾಗಿವೆ. 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಕನ್ನಡ ಟೀಸರ್ಗಳ (Kannada Teaser) ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಶ್ರೀನಿಧಿ ಶೆಟ್ಟಿ ತಮಿಳಿನ ಕೋಬ್ರಾ ಚಿತ್ರಕ್ಕಾಗಿ ಪಡೆದಿರುವ ಸಂಭಾವನೆಯಿಂದ ಈಗ ಸುದ್ದಿಯಲ್ಲಿದ್ದಾರೆ. ಚೊಚ್ಚಲ ಚಿತ್ರ ಕೆಜಿಎಫ್ನಲ್ಲಿ ಸಿಕ್ಕಿದ್ದಕ್ಕಿಂತ ದುಪ್ಪಟ್ಟು ಎಂದರೆ ಎಷ್ಟಿರಬಹುದು?
KGF: Chapter 2: ಕೆಜಿಎಫ್ ಚಾಪ್ಟರ್ 2 ಹಲವು ದಿನಗಳ ಹಿಂದಿನಿಂದಲೂ ಅಮೆಜಾನ್ ಪ್ರೈಮ್ನಲ್ಲಿ ಲಭ್ಯವಿತ್ತು. ಆದರೆ ಸಬ್ಸ್ಕೈಬ್ ಆದವರೂ 199 ರೂ. ಕೊಟ್ಟು ನೋಡಬೇಕಿತ್ತು.
Shreenidhi Shetty : ಶ್ರೀನಿಧಿ ಶೆಟ್ಟಿ ಕೆಜಿಎಫ್ ಸಿನಿಮಾಗಳಿಗಾಗಿ 5-6ವರ್ಷ ಮುಡಿಪಾಗಿಟ್ಟಿದ್ದಾರೆ. ಈ ಮಧ್ಯೆ ಕೋಬ್ರಾ ಎಂಬ ಒಂದು ತಮಿಳು ಸಿನಿಮಾದಲ್ಲಿ ನಟಿಸಿದ್ದು ಬಿಟ್ಟರೆ, ಇನ್ಯಾವುದೇ ಸಿನಿಮಾವನ್ನೂ ಒಪ್ಪಿಕೊಂಡಿರಲಿಲ್ಲ.
ಕನ್ನಡ ಚಿತ್ರರಂಗ ಮತ್ತು ಕಿರುತರೆ ಜನಪ್ರಿಯ ಹಾಸ್ಯ ನಟ, ಹಲವಾರು ಚಿತ್ರಗಳಲ್ಲಿ ಪೋಷಕ ನಟನಾಗಿ ರಂಜಿಸಿದ್ದ ಮೋಹನ್ ಜುನೇಜಾ.
"ದಿನ ಬೆಳಗಾದರೆ ಸಾಕು ರಾಕಿ ಭಾಯ್ ಕುರಿತು ಹಾಸ್ಯ ಮಾಡಲೇ ಬೇಕು" ಎಂದು ಯಶ್ ಫೇಸ್ಬುಕ್ನಲ್ಲಿ ಹೇಳಿದ್ದಾರೆ.
ಕೆಜಿಎಫ್-3 ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಎಲ್ಲಿಯೂ ಸ್ಪಷಟವಾಗಿ ಹೇಳಿಲ್ಲ. ಸದ್ಯಕ್ಕೆ ಪ್ರಭಾಸ್ ನಟನೆಯ ಸಲಾರ್ನಲ್ಲಿ ನೀಲ್ ನಿರತರಾಗಿದ್ದಾರೆ. ಆದರೆ ಯಶ್ ಹೇಳಿದ ಮಾತು ಬೇರೆಯೇ ಇದೆ.