ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ಅರಮನೆಗೆ ಭೇಟಿ ನೀಡಿ, ಒಡೆಯರ್ ಕುಟುಂಬದವರ ಜತೆ ಸುಮಧುರ ಕ್ಷಣಗಳನ್ನು ಕಳೆದರು. ಈ ಸಂದರ್ಭದ ಕೆಲವು ದೃಶ್ಯಗಳು ಇಲ್ಲಿವೆ.
ಇದನ್ನೂ ಓದಿ: Modi in Karnataka | ಮೈಸೂರಿನಲ್ಲಿ ಪ್ರಧಾನಿ ಇಷ್ಟಪಟ್ಟ ʼಮೈಸೂರ್ ಪಾಕ್ʼ ಇತಿಹಾಸ ಗೊತ್ತೆ?