Site icon Vistara News

Mysore Dasara : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆಗಟ್ಟಿದ ದಸರಾ ಸಡಗರ; 5ನೇ ಬಾರಿ ಅಂಬಾರಿ ಹೊತ್ತ ಅಭಿಮನ್ಯು

Mysore dasara

ಮೈಸೂರು: ‌ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ 2024 (Mysore Dasara) ಸಡಗರ ಕಳೆಗಟ್ಟಿದೆ. ಅ.12ರಂದು ಮೈಸೂರು ಅರಮನೆಯಲ್ಲಿ ದಶಮಿ ಕಾರ್ಯಕ್ರಮಗಳು ನಡೆಯಲಿದೆ. ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿದೆ.

ದಿನವಿಡೀ ಏನೆಲ್ಲ ಕಾರ್ಯಕ್ರಮ ನಡೆಯಲಿದೆ

-ಬೆಳಗ್ಗೆ 10:15ಕ್ಕೆ ಅರಮನೆ ಆವರಣದಲ್ಲಿ ಉತ್ತರ ಪೂಜೆ.
ಅರಮನೆಗೆ ಆಗಮಿಸಲಿರುವ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ.
-ಬೆಳಗ್ಗೆ 10 ಗಂಟೆಗೆ ಅರಮನೆ ಶ್ವೇತ ವರಹ ದೇವಸ್ಥಾನದಲ್ಲಿ ಜಟ್ಟಿಗಳ ಸಿದ್ಧತೆ.
-ಬೆಳಗ್ಗೆ 10:45 ರಿಂದ 11 ಗಂಟೆಗೆ ಜೆಟ್ಟಿ ಕಾಳಗ.
ಅರಮನೆಯ ಸವಾರಿ ತೊಟ್ಟಿಯಲ್ಲಿ ನಡೆಯಲಿರುವ ಜಟ್ಟಿ ಕಾಳಗ.
-ಬೆಳಗ್ಗೆ 11.10ಕ್ಕೆ ವಿಜಯ ಯಾತ್ರೆ ನಡೆಸಲಿರುವ ಯದುವೀರ್.
-ಬೆಳಗ್ಗೆ 11:20 ರಿಂದ 11:45ಕ್ಕೆ ಭುವನೇಶ್ವರಿ ದೇವಸ್ಥಾನಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಆಗಮನ.
-ಬನ್ನಿ ಪೂಜೆ ಸಲ್ಲಿಸಲಿರುವ ಯದುವೀರ್. ಬನ್ನಿ ಪೂಜೆಯ ಬಳಿಕ ಯದುವೀರ್ ಸ್ವಸ್ಥಾನಕ್ಕೆ ವಾಪಸ್.
ಪೂಜೆ ಬಳಿಕ ಕಂಕಣ ವಿಸರ್ಜನೆ ಮಾಡಿ ಅರಮನೆ ದಸರಾ ಸಮಾಪ್ತಿ.

Deepa S

ಸ್ತಬ್ಧಚಿತ್ರ-1

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ – 2024

ವಿಜಯದಶಮಿ ಮೆರವಣಿಗೆಯಲ್ಲಿ ಸ್ತಬ್ಧಚಿತ್ರ ಪ್ರದರ್ಶನ

ಯಾದಗಿರಿ ಜಿಲ್ಲೆ-ತಿಂಥಣಿ ಮೌನೇಶ್ವರ ದೇಗುಲ ಸ್ತಬ್ಧಚಿತ್ರ

ಡೊಳ್ಳು ಕುಣಿತ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಧರೆಗಿಳಿದ ಕಲಾವೈಭವ

ಮೈಸೂರಿನ ದಸರಾ ಮೆರವಣಿಗೆಯಲ್ಲಿ ಡೊಳ್ಳು ಕುಣಿತ

ನಿಂಗಪ್ಪ ತಂದೆ ಪರಮಣ್ಣ ಅವರ ತಂಡದಿಂದ ಡೊಳ್ಳು ಕುಣಿತ

ಹೈಯ್ಯಳಲಿಂಗೇಶ್ವರ ಡೊಳ್ಳು ಕುಣಿತ ತಂಡದಿಂದ ಪ್ರದರ್ಶನ

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಮಂಜಲಾಪುರದವರು

ಲಂಬಾಣಿ ನೃತ್ಯ

ವಿಜಯದಶಮಿ ಮೆರವಣಿಗೆಯಲ್ಲಿ ಲಂಬಾಣಿ ನೃತ್ಯ ಕಲರವ

ಮನೋಹರ ಖೇಮುಪವಾರ ತಂಡದಿಂದ ಲಂಬಾಣಿ ನೃತ್ಯ

ಯಾದಗಿರಿ ತಾಲೂಕಿನ ವಿಶ್ವಾಸಪುರ ತಾಂಡಾದರಿಂದ ಪ್ರದರ್ಶನ

ಸ್ತಬ್ಧಚಿತ್ರ-2

ಕೊಡಗು ಭೂ ಸಂರಕ್ಷಣೆ, ಹಾರಂಗಿ ಜಲಾಶಯ ಹಾಗೂ

ಕಾಫಿ-ಕಾಳುಮೆಣಸು ತೋಟ, ಆನೆ ಕ್ಯಾಂಪ್ ಸ್ತಬ್ಧಚಿತ್ರ

ಕೊಡವರ ನೃತ್ಯ

ವಿಜಯದಶಮಿ ಮೆರವಣಿಗೆಯಲ್ಲಿ ಕೊಡವರ ನೃತ್ಯದ ಸೊಬಗು

ಶ್ರೀನಿವಾಸ ಮತ್ತು ತಂಡದಿಂದ ಕೊಡವರ ನೃತ್ಯ ಪ್ರದರ್ಶನ

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿಯವರು

ಕೊಡವರ ಸುಗ್ಗಿ ಕುಣಿತ

ಮೈಸೂರು ದಸರಾ ಮೆರವಣಿಗೆಯಲ್ಲಿ ಕೊಡವರ ಸುಗ್ಗಿ ಕುಣಿತ

ತೋಳೂರು ಶೆಟ್ಟಳ್ಳಿಯ ಕುಟ್ಟಪ್ಪ ತಂಡದಿಂದ ಒಕ್ಕಲಿಗರ ಸುಗ್ಗಿಕುಣಿತ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ತೋಳೂರು

ಸ್ತಬ್ಧಚಿತ್ರ-3

ರಾಯಚೂರು ಜಿಲ್ಲೆಯ ಮುದ್ಗಲ್ ಕೋಟೆ ಹಾಗೂ

ಗಾಣದಾಳ ಪಂಚಮುಖಿ ಆಂಜನೇಯ ದೇಗುಲದ ಸ್ತಬ್ಧಚಿತ್ರ

ಕಣಿ ವಾದನ

ವಿಜಯದಶಮಿ ಮೆರವಣಿಗೆಯಲ್ಲಿ ಕಣಿ ವಾದನ ಪ್ರದರ್ಶನ

ಕಡೆಪ್ಪಭಜಂತ್ರಿ ಕಣಿವಾದನ ಜಾನಪದ ಕಲಾ ತಂಡದಿಂದ ಪ್ರದರ್ಶನ

ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಅಮದಿಹಾಳದ ತಂಡ

ಹಗಲು ವೇಷ

ಅರಮನೆಗಳ ನಗರಿ ಮೈಸೂರಿನಲ್ಲಿ ವಿಜಯದಶಮಿ ಮೆರವಣಿಗೆ

ವಿಜಯದಶಮಿ ಮೆರವಣಿಗೆಯಲ್ಲಿ ಹಗಲು ವೇಷ ಪ್ರದರ್ಶನ

ಜಂಬಣ್ಣ ಹಸಮಕಲ್ ತಂಡದಿಂದ ಹಗಲು ವೇಷ ಪ್ರದರ್ಶನ

ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಹಸಮಕಲ್‌ನ ತಂಡ

ಸ್ತಬ್ಧಚಿತ್ರ-4

ದಸರಾ ಮೆರವಣಿಗೆಯಲ್ಲಿ ಚಾಮರಾಜನಗರ ಜಿಲ್ಲೆಯ ಸ್ತಬ್ಧಚಿತ್ರ

‘ಸೋಲಿಗರ ಸೊಗಡು, ಒಮ್ಮೆ ನೀ ಬಂದು ನೋಡು’ ಸ್ತಬ್ಧಚಿತ್ರ

ಗೊರವರ ಕುಣಿತ

ಎಸ್.ಕುಮಾರ್, ಪರಮೇಶ್ವರ ತಂಡದಿಂದ ಗೊರವರ ಕುಣಿತ

ಚಾಮರಾಜನಗರ ಜಿಲ್ಲೆಯ ತಂಡಗಳಿಂದ ಗೊರವರ ಕುಣಿತ

ಸ್ತಬ್ಧಚಿತ್ರ-5

ವಿಜಯದಶಮಿ ಮೆರವಣಿಗೆಯಲ್ಲಿ ಕೆಎಂಎಫ್‌ನ ಸ್ತಬ್ಧಚಿತ್ರ

‘ಕರ್ನಾಟಕ ಸಹಕಾರಿ ಹಾಲು ಕ್ಷೀರ ಭಾಗ್ಯ ಮತ್ತು ಕ್ಷೀರ ಸಂಜೀವಿನಿ’

ಕೆಎಂಎಫ್‌ನ ಯಶಸ್ವಿ ಪಥದ ಕುರಿತ ಸ್ತಬ್ಥಚಿತ್ರ ಪ್ರದರ್ಶನ

ವೀರಭದ್ರ ಕುಣಿತ

ಗುರುಪ್ರಸಾದ್ ಹಾಗೂ ಕಾರ್ತಿಕ್ ತಂಡದಿಂದ ವೀರಭದ್ರ ಕುಣಿತ

ಮೈಸೂರು ಜಿಲ್ಲೆ ಬನ್ನೂರಿನ ವೀರಭದ್ರೇಶ್ವರ ವೀರಗಾಸೆ ನೃತ್ಯ ತಂಡ

ಕಿರಾಳುನ ಅಭಿನವ ಶೈವ ಕೇಸರಿ ನೃತ್ಯ ಕಲಾ ತಂಡದಿಂದ ಕುಣಿತ

ಸ್ತಬ್ಧಚಿತ್ರ-6

ದಸರಾ ಮೆರವಣಿಗೆಯಲ್ಲಿ ಪೊಲೀಸ್ ಇಲಾಖೆಯ ಸ್ತಬ್ಧಚಿತ್ರ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕಿರು ಪರಿಚಯ

ವೀರಮಕ್ಕಳ ಕುಣಿತ

ವಿಜಯದಶಮಿ ಮೆರವಣಿಗೆಯಲ್ಲಿ ವೀರಮಕ್ಕಳ ಕುಣಿತ

ಶಿವಮಲ್ಲು, ಮಾದೇಶ್ ತಂಡದಿಂದ ವೀರಮಕ್ಕಳ ಕುಣಿತ

ಹುಯಲಾಳುನ ಮಲ್ಲೇಶ್ವರ ವೀರ ಮಕ್ಕಳ ಕುಣಿತ ಕಲಾತಂಡ

ಹೊಗ್ಗೋಠಾರದ ಮುದು ಮಾರಮ್ಮ ತಾಯಿ ಕಲಾ ಸಂಘ

ಮೆರವಣಿಗೆಯಲ್ಲಿ ನೋಡುಗರ ಗಮನ ಸೆಳೆದ ವೀರಮಕ್ಕಳ ಕುಣಿತ

ಸ್ತಬ್ಧಚಿತ್ರ-7

ವಿಜಯದಶಮಿ ಮೆರವಣಿಗೆಯಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವ

ವಿಜಯನಗರ ಜಿಲ್ಲೆಯ ‘ವಿಜಯನಗರ ಸಾಮ್ರಾಜ್ಯದ ವೈಭವ’ ಸ್ತಬ್ಧಚಿತ್ರ

ಲಂಬಾಣಿ ನೃತ್ಯ

ಮೈಸೂರು ದಸರಾ ಮೆರವಣಿಗೆಯಲ್ಲಿ ಲಂಬಾಣಿ ನೃತ್ಯ ಪ್ರದರ್ಶನ

ಲಿಂಗನಾಯಕನಹಳ್ಳಿ ತಾಂಡಾದ ಜ್ಯೋತಿ ತಂಡದಿಂದ ಪ್ರದರ್ಶನ

ವಿಜಯನಗರ ಜಿಲ್ಲೆಯ ಹೂವಿನಡಗಲಿ ತಾಲೂಕಿನ ತಾಂಡಾ

ನಂದಿಕೋಲು ಕಲರವ

ವಿಜಯದಶಮಿ ಮೆರವಣಿಗೆಯಲ್ಲಿ ನಂದಿಕೋಲು ಕಲರವ

ವೀರಭದ್ರೇಶ್ವರ ಕಲಾ ತಂಡದ ಕೆ.ಶಿವರಾಜ್‌ರಿಂದ ನಂದಿಕೋಲು

ಚಪ್ಪರದಹಳ್ಳಿಯ ವೀರಭದ್ರೇಶ್ವರ ಕಲಾ ತಂಡದಿಂದ ನಂದಿಕೋಲು

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಚಪ್ಪರದಹಳ್ಳಿ

ಸ್ತಬ್ಧಚಿತ್ರ-8

ದಸರಾ ಮೆರವಣಿಗೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಸ್ತಬ್ಧಚಿತ್ರ

‘ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ವಿಧಾನಸೌಧ’ ಸ್ತಬ್ಧಚಿತ್ರ

ನವಿಲು ನೃತ್ಯ

ವಿಜಯದಶಮಿ ಮೆರವಣಿಗೆಯಲ್ಲಿ ನವಿಲು ನೃತ್ಯ ಪ್ರದರ್ಶನ

ಕೃಷ್ಣ ಜಾನಪದದ ಎಸ್.ರವಿಕಿರಣ್ ತಂಡದಿಂದ ನವಿಲು ನೃತ್ಯ

ಬೆಂಗಳೂರಿನ ಕಾಕ್ಸ್‌ಟೌನ್‌ನ ನವಿಲು ನೃತ್ಯ ಕಲಾ ತಂಡ

ತಮಟೆ ಮತ್ತು ನಗಾರಿ

ಮೈಸೂರು ದಸರಾ ಮೆರವಣಿಗೆಯಲ್ಲಿ ತಮಟೆ & ನಗಾರಿ

ಟಿ.ಆರ್.ಅಶೋಕ್ ತಂಡದಿಂದ ತಮಟೆ ಮತ್ತು ನಗಾರಿ

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಗಡೂರು

ಸ್ತಬ್ಧಚಿತ್ರ-9

ದಸರಾ ಮೆರವಣಿಗೆಯಲ್ಲಿ ಬೀದರ್ ಜಿಲ್ಲೆಯ ಸ್ತಬ್ಧಚಿತ್ರ

‘ಚಕ್ರವರ್ತಿ ಚನ್ನಬಸವ ಪಟ್ಟದೇವರು ಸ್ತಬ್ಧಚಿತ್ರ’ ಪ್ರದರ್ಶನ

ಲಂಬಾಣಿ ನೃತ್ಯ

ಯೋಗೇಶ್ ಲೋಕೇಶ್ ಪವಾರ್‌ ತಂಡದಿಂದ ಲಂಬಾಣಿ ನೃತ್ಯ

ಬೀದರ್ ಜಿಲ್ಲೆ ಮಾಧವನಗರದ ತಂಡದಿಂದ ಲಂಬಾಣಿ ನೃತ್ಯ

ನಾಸಿಕ್ ಡೋಲು

ಮೈಸೂರು ದಸರಾ ಮೆರವಣಿಗೆಯಲ್ಲಿ ‘ನಾಸಿಕ್ ಡೋಲು’

ವೈಟ್ & ಬ್ಲಾಕ್ ನಾಡಿಕ್ ಡೋಲ್ ತಂಡದ ನಾಸಿಕ್ ಡೋಲು

ಸ್ತಬ್ಧಚಿತ್ರ-10

ವಿಜಯದಶಮಿ ಮೆರವಣಿಗೆಯಲ್ಲಿ ಕೊಪ್ಪಳ ಜಿಲ್ಲೆಯ ಸ್ತಬ್ಧಚಿತ್ರ

ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ, ಶ್ರೀ ಹುಲಿಗಮ್ಮದೇವಿ ದೇವಸ್ಥಾನ

ಹಿರೇಬೆಣಕಲ್ ಶಿಲಾ ಸಮಾಧಿ, ಇಟಗಿ ಮಹದೇವ ದೇಗುಲ ಸ್ತಬ್ಧಚಿತ್ರ

ಹಗಲು ವೇಷ

ಮೈಸೂರು ದಸರಾ ಮೆರವಣಿಗೆಯಲ್ಲಿ ಹಗಲು ವೇಷದ ಕಲರವ

ಕೊಪ್ಪಳದ ಹಗಲು ವೇಷ ಕಲಾವಿದರ ಸಂಘದಿಂದ ಪ್ರದರ್ಶನ

ಕರಡಿ ಮಜಲು

ವಿಜಯದಶಮಿ ಮೆರವಣಿಗೆಯಲ್ಲಿ ಕರಡಿ ಮಜಲು ಸೊಬಗು

ಕೊಪ್ಪಳ ಜಿಲ್ಲೆ ಶರಣಯ್ಯ ಮಾಲಿಪಾಟೀಲ್ ತಂಡದಿಂದ ಪ್ರದರ್ಶನ

ಸ್ತಬ್ಧಚಿತ್ರ-11

ಪ್ರವಾಸೋದ್ಯಮ ಇಲಾಖೆ-ಒಂದು ರಾಜ್ಯ ಹಲವು ಜಗತ್ತುಗಳು

ಬೀಸು ಕಂಸಾಳೆ

ದಸರಾ ಮೆರವಣಿಗೆಯಲ್ಲಿ ಬೀಸು ಕಂಸಾಳೆ ಪ್ರದರ್ಶನ

ಮಲೆಮಹದೇಶ್ವರ ಕಂಸಾಳೆ ಕಲಾವಿದರ ಸಂಘ ಹಾಗೂ

ಕಂಸಾಳೆ ಮಹದೇವಯ್ಯ ಕಲಾ ಸಂಘದಿಂದ ಪ್ರದರ್ಶನ

ಸ್ತಬ್ಧಚಿತ್ರ-12

ಡಾ. ಬಾಬು ಜಗಜೀವನ್ ರಾಂ ನಿಗಮದ ಸ್ತಬ್ಧಚಿತ್ರ

ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉತ್ಪನ್ನಗಳ ಮಾದರಿ ಸ್ತಬ್ಧಚಿತ್ರ

ಡೊಳ್ಳು ಕುಣಿತ

ವಿಜಯದಶಮಿ ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಪ್ರದರ್ಶನ

ಲಿಂಗರಾಜು ಡೊಳ್ಳು ಕುಣಿತ ಕಲಾವಿದರ ಸಂಘದಿಂದ ಪ್ರದರ್ಶನ

ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ನೀರಮಾನ್ವಿಯ ತಂಡ

ಸ್ತಬ್ಧಚಿತ್ರ-13

ಮೈಸೂರು ದಸರಾ ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳ ಪ್ರದರ್ಶನ

ಉತ್ತರ ಕನ್ನಡ ಜಿಲ್ಲೆ – ಮುರುಡೇಶ್ವರದ ಬೃಹತ್ ಶಿವನ ಮೂರ್ತಿ

ಢಕ್ಕೆ ಕುಣಿತ

ವಿಜಯದಶಮಿ ಮೆರವಣಿಗೆಯಲ್ಲಿ ಢಕ್ಕೆ ಕುಣಿತ ಪ್ರದರ್ಶನ

ಬುಡಕಟ್ಟು ಗಿರಿಜನ ಗೊಂಡರ ಢಕ್ಕೆ ಕುಣಿತ ಸಂಘದಿಂದ ಪ್ರದರ್ಶನ

ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಹಾಡವಳ್ಳಿಯ ಸಂಘ

ಹಾಲಕ್ಕಿ ಸುಗ್ಗಿ ಕುಣಿತ

ಗಣಪು ಬಡವಾ ಗೌಡ ಅವರ ಹಾಲಕ್ಕಿ ಸುಗ್ಗಿ ಕುಣಿತ ತಂಡದಿಂದ ಪ್ರದರ್ಶನ

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕೋಣಕಾರ ಸುಗ್ಗಿ ಕುಣಿತ ತಂಡ

ಸ್ತಬ್ಧಚಿತ್ರ -14

ದಸರಾ ಮೆರವಣಿಗೆಯಲ್ಲಿ ಬೆಂಗಳೂರು ಗ್ರಮಾಂತರ ಜಿಲ್ಲೆಯ ಸ್ತಬ್ಧಚಿತ್ರ

ಪೊಕ್ಕುಂದ/ಹೆಗ್ಗುಂದದ ರಾಮ ದೇವರ ಬೆಟ್ಟದ ಸ್ತಬ್ಧಚಿತ್ರ ಪ್ರದರ್ಶನ

ಜಾಕ್ರೀ ನೃತ್ಯ

ರಾಜಸ್ಥಾನ ಜನಪದ ಕಲಾತಂಡದಿಂದ ಜಾಕ್ರೀ ನೃತ್ಯ ಪ್ರದರ್ಶನ

ತಡಿಯಾಚಪ್ಲಾ ನೃತ್ಯ

ಉತ್ತರಾಖಂಡ್‌ ಜನಪದ ಕಲಾತಂಡದಿಂದ ತಡಿಯಾಚಪ್ಲಾ ನೃತ್ಯ

ಸ್ತಬ್ಧಚಿತ್ರ -15

ವಿಜಯದಶಮಿ ಮೆರವಣಿಗೆಯಲ್ಲಿ ದಾವಣಗೆರೆ ಜಿಲ್ಲೆಯ ಸ್ತಬ್ಧಚಿತ್ರ

ದಾವಣಗೆರೆ ಜಿಲ್ಲೆ – ‘ನಾವು ಮನುಜರು’ ಸ್ತಬ್ಧಚಿತ್ರ ಪ್ರದರ್ಶನ

ಡೊಳ್ಳು ಕುಣಿತ

ದಾವಣಗೆರೆ ಜಿಲ್ಲೆಯ ಚಂದ್ರಶೇಖರಪ್ಪ ತಂಡದಿಂದ ಡೊಳ್ಳು ಕುಣಿತ

ಶ್ರೀ ಬೀರಲಿಂಗೇಶ್ವರ ಯುವಕ ಸಂಘದಿಂದ ಡೊಳ್ಳು ಕುಣಿತ ಪ್ರದರ್ಶನ

ಗಾರುಡಿ ಗೊಂಬೆ

ಕೋಲಾರ ಜಿಲ್ಲೆಯ ಮುನಿರಾಜಪ್ಪ ತಂಡದಿಂದ ಗಾರುಡಿ ಗೊಂಬೆ

ಶ್ರೀ ಮಾರುತಿ ಕಲಾವಿದರ ಸಂಘದಿಂದ ಗಾರುಡಿ ಗೊಂಬೆ ಕಲರವ

ಸ್ತಬ್ಧಚಿತ್ರ-16

ವಿಜಯದಶಮಿ ಮೆರವಣಿಗೆಯಲ್ಲಿ ಕೋಲಾರ ಜಿಲ್ಲೆಯ ಸ್ತಬ್ಧಚಿತ್ರ

ಕೋಲಾರ ಜಿಲ್ಲೆ – ವಿಶ್ವ ವಿಖ್ಯಾತ ಕೋಟಿಲಿಂಗೇಶ್ವರ ದೇಗುಲ ಸ್ತಬ್ಧಚಿತ್ರ

ಕೀಲು ಕುದುರೆ

ವಿಜಯದಶಮಿ ಮೆರವಣಿಗೆಯಲ್ಲಿ ಕೀಲು ಕುದುರೆಯ ಪ್ರದರ್ಶನ

ಕೋಲಾರದ ಎಲ್.ನೇತ್ರಾವತಿ ಕೀಲುಕುದುರೆ ತಂಡದಿಂದ ಪ್ರದರ್ಶನ

ತಮಟೆ ವಾದನ

ಮೈಸೂರು ದಸರಾ ಮೆರವಣಿಗೆಯಲ್ಲಿ ತಮಟೆ ಕಲಾ ತಂಡ

ಮಂಜುನಾಥರವರ ಈ ಭೂಮಿ ತಮಟೆ ಕಲಾ ತಂಡದಿಂದ ಪ್ರದರ್ಶನ

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಅಗ್ರಾಹರದ ತಮಟೆ ಕಲಾ ತಂಡ

ಸ್ತಬ್ಧಚಿತ್ರ -17

ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಸ್ತಬ್ಧಚಿತ್ರಗಳ ಮೆರುಗು

‘ಕರ್ನಾಟಕ ರೇಷ್ಮೆ ಉದ್ಯಮ ನಿಗಮ-ಕರ್ನಾಟಕ ರೇಷ್ಮೆ ನಮ್ಮ ಹೆಮ್ಮೆ’

ಹುಲಿ ವೇಷ

ವಿಜಯದಶಮಿ ಮೆರವಣಿಗೆಯಲ್ಲಿ ಹುಲಿ ವೇಷದ ಸೊಬಗು

ರಕ್ಷಾ ಉಡುಪಿಯವರ ದರ್ಪಟ ಸ್ಕೂಲ್ ಆಫ್ ತಂಡದಿಂದ ಪ್ರದರ್ಶನ

ಸ್ತಬ್ಧಚಿತ್ರ-18

‘ಕಾರ್ಮಿಕ ಇಲಾಖೆ-ಕಾರ್ಮಿಕ ಹಿತರಕ್ಷಣೆ’ ಸ್ತಬ್ಧಚಿತ್ರ

ಕುಡುಬಿ ನೃತ್ಯ

ಉಡುಪಿ ಜಿಲ್ಲೆಯ ಚಂದ್ರನಾಯ್ಕ ತಂಡದಿಂದ ಕುಡುಬಿ ನೃತ್ಯ

ಮಲ್ಲಿಕಾರ್ಜುನ ಕುಡುಬಿ ಹೋಳಿ ಜಾನಪದ ಕಲಾ ಸಮಿತಿಯಿಂದ ನೃತ್ಯ

ಸ್ತಬ್ಧಚಿತ್ರ-19

ಉಡುಪಿ ಜಿಲ್ಲೆ-ಸಾಂಸ್ಕೃತಿಕ ವೈಭವ ಹಾಗೂ ಕರಾವಳಿಯ ಸೊಬಗು

ಚೆಂಡೆವಾದನ

ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ಚಂಡೆವಾದನ

ಶ್ರೀವಾಸುದೇವ ಬನ್ನಂಜೆಯವರ ತಂಡದಿಂದ ಚಂಡೆವಾದನ

ಸ್ತಬ್ಧಚಿತ್ರ -20

ಕೋಟಿಪುರ ಕೈತಭೇಶ್ವರ ದೇವಾಲಯದ ಸ್ತಬ್ಧಚಿತ್ರ ಪ್ರದರ್ಶನ

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೈತಭೇಶ್ವರ ದೇಗುಲ

ಡೊಳ್ಳು ಕುಣಿತ

ವಿಜಯದಶಮಿ ಮೆರವಣಿಗೆಯಲ್ಲಿ ತಂಡದಿಂದ ಡೊಳ್ಳು ಕುಣಿತ

ಶಿವಮೊಗ್ಗ ಜಿಲ್ಲೆಯ ಶಾಂತಾ, ಸತೀಶ್ ತಂಡದಿಂದ ಡೊಳ್ಳು ಕುಣಿತ

ಸ್ತಬ್ಧಚಿತ್ರ -21

ವಿಶ್ವ ವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ಸ್ತಬ್ಥಚಿತ್ರ ಪ್ರದರ್ಶನ

ಬಳ್ಳಾರಿ ಜಿಲ್ಲೆ-ಕುರುಗೋಡು ದೇವಸ್ಥಾನದ ಸ್ತಬ್ಧಚಿತ್ರ ಮೆರವಣಿಗೆ

ಹಕ್ಕಿ ಪಿಕ್ಕಿ ನೃತ್ಯ

ವಿಜಯದಶಮಿ ಮೆರವಣಿಗೆಯಲ್ಲಿ ಹಕ್ಕಿಪಿಕ್ಕಿ ನೃತ್ಯ ಪ್ರದರ್ಶನ

ಪಿಕ್ಕಿ ಬುಡಕಟ್ಟು ಮಹಿಳಾ ನೃತ್ಯ ಕಲಾ ತಂಡದಿಂದ ಪ್ರದರ್ಶನ

ಸ್ತಬ್ಧಚಿತ್ರ -22

ಮೈಸೂರು ದಸರಾ ಮೆರವಣಿಗೆಯಲ್ಲಿ ಸ್ತಬ್ಥಚಿತ್ರ ಪ್ರದರ್ಶನ

ಬಾಗಲಕೋಟೆ ಜಿಲ್ಲೆ – ರನ್ನನ ಕಾವ್ಯ ಗದಾಯುದ್ಧ ಸ್ತಬ್ಧಚಿತ್ರ

ಹೂವಿನ ನೃತ್ಯ

ಮೈಸೂರು ದಸರಾ ಮೆರವಣಿಗೆಯಲ್ಲಿ ಹೂವಿನ ನೃತ್ಯ ಪ್ರದರ್ಶನ

ಬಾಗಲಕೋಟೆ ಜಿಲ್ಲೆಯ ಯಲ್ಲಪ್ಪ ಬೊಮ್ಮಣಗಿ ತಂಡದಿಂದ ಪ್ರದರ್ಶನ

ಝಾಂಜ್ ಪಥಕ್

ಮೈಸೂರು ದಸರಾ ಮೆರವಣಿಗೆಯಲ್ಲಿ ಝಾಂಜ್ ಪಥಕ್ ಪ್ರದರ್ಶನ

ಶ್ರೀ ಭಕ್ತ ಕನಕದಾಸ ಝಾಂಜ್ ತಂಡದಿಂದ ಪ್ರದರ್ಶನ

ಸ್ತಬ್ಧಚಿತ್ರ -23

ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ

‘ಗ್ರಾಮೀಣ ಜನರ ಆರೋಗ್ಯದಲ್ಲಿ ಸುಸ್ಥಿರತೆ ಸಾಧಿಸುವುದು’ ಸ್ತಬ್ಧಚಿತ್ರ

ಕರಡಿ ಮಜಲು

ಮೈಸೂರು ದಸರಾ ಮೆರವಣಿಗೆಯಲ್ಲಿ ಕರಡಿ ಮಜರು ಪ್ರದರ್ಶನ

ದಾನಯ್ಯ ಮಹಾಲಿಂಗಯ್ಯ ಮಠಪತಿ ತಂಡದಿಂದ ಪ್ರದರ್ಶನ

ಮೂಡಲಪಾಯ ಯಕ್ಷಗಾನವೇಷ

ದಸರಾ ಮೆರವಣಿಗೆಯಲ್ಲಿ ಮೂಡಲಪಾಯ ಯಕ್ಷಗಾನವೇಷ

ಡಾ. ಎನ್.ಟಿ. ಮೂರ್ತಾಚಾರ್ಯ ತಂಡದಿಂದ ಯಕ್ಷಗಾನವೇಷ

ಸ್ತಬ್ಧಚಿತ್ರ-24

ದಸರಾ ಮೆರವಣಿಗೆಯಲ್ಲಿ ಸಮಾಜಕಲ್ಯಾಣ ಇಲಾಖೆ ಸ್ತಬ್ಧಚಿತ್ರ

‘ಸಮ ಸಮಾಜ ನಿರ್ಮಾಣಕ್ಕಾಗಿ’ ಸ್ತಬ್ಧಚಿತ್ರ ಪ್ರದರ್ಶನ

ಝಾಂಜ್ ಪಥಕ್

ಜೈ ಗಣೇಶ ಝಾಂಜ್ ಪಥಕ್ ತಂಡದಿಂದ ಪ್ರದರ್ಶನ

ದೊಣ್ಣೆವರಸೆ

ವಿಜಯದಶಮಿ ಮೆರವಣಿಗೆಯಲ್ಲಿ ದೊಣ್ಣೆ ವರಸೆ ಪ್ರದರ್ಶನ

ಮಂಡ್ಯ ಜಿಲ್ಲೆಯ ವಿನಾಯಕ ಜಾನಪದ ಕಲಾ ಬಳಗದಿಂದ ಪ್ರದರ್ಶನ

ಸ್ತಬ್ಧಚಿತ್ರ -25

ಹಾವೇರಿ ಜಿಲ್ಲೆ – ಏಲಕ್ಕಿ ಕಂಪಿನ ನಾಡು ಹಾಗೂ ಸಂತರು, ಸಾಹಿತಿಗಳ ನೆಲೆಬೀಡು

ಪುರವಂತಿಕೆ

ಶ್ರೀ ವೀರಭದ್ರೇಶ್ವರ ಪುರವಂತಿಕೆ ಕಲಾತಂಡದಿಂದ ಪುರವಂತಿಕೆ

ಸ್ತಬ್ಧಚಿತ್ರ -26

ಮಂಡ್ಯ-ರಂಗನತಿಟ್ಟು ಪಕ್ಷಿಧಾಮ ಹಾಗೂ ಕೃಷ್ಣರಾಜಸಾಗರ ಅಣೆಕಟ್ಟು

ಪೂಜಾಕುಣಿತ

ದಸರಾ ಮೆರವಣಿಗೆಯಲ್ಲಿ ಕೀರ್ತಿನಿ, ಪ್ರಮೋದಿನಿಯಿಂದ ಪೂಜಾ ಕುಣಿತ

ಸ್ತಬ್ಧಚಿತ್ರ -27

ರಾಮನಗರ ಜಿಲ್ಲೆ – ರಾಮನಗರ ಜಿಲ್ಲಾ ವೈವಿಧ್ಯತೆಗಳ ಸ್ತಬ್ಧಚಿತ್ರ

ಕರಗ ನೃತ್ಯ

ದಸರಾ ಮೆರವಣಿಗೆಯಲ್ಲಿ ಸುಂದರ್ ಅವರಿಂದ ಕರಗ ನೃತ್ಯ

ಚೆಂಡೆವಾದನ

ವಿಜಯದಶಮಿ ಮೆರವಣಿಗೆಯಲ್ಲಿ ಚೆಂಡೆ ವಾದನ ಪ್ರದರ್ಶನ

ಎಲ್.ಇಂದಿರಾ ತಂಡದಿಂದ ಚೆಂಡೆ ವಾದನ ಪ್ರದರ್ಶನ

ಸ್ತಬ್ಧಚಿತ್ರ -28

ಕಲಬುರಗಿ ಜಿಲ್ಲೆ-ಕಲಬುರಗಿ ಜಿಲ್ಲೆ ಅಭಿವೃದ್ಧಿಯತ್ತ ದಾಪುಗಾಲು

ಕೋಲಾಟ

ಮೈಸೂರು ವಿಜಯದಶಮಿ ಮೆರವಣಿಗೆಯಲ್ಲಿ ಕೋಲಾಟ

ಶೀಲವಂತಿ ಸತೀಶ ಅಂದೋಡಗಿ ತಂಡದಿಂದ ಕೋಲಾಟ

ಲಂಬಾಣಿ ನೃತ್ಯ

ವಿಜಯದಶಮಿ ಮೆರವಣಿಗೆಯಲ್ಲಿ ಲಂಬಾಣಿ ನೃತ್ಯ ಪ್ರದರ್ಶನ

ಸರಸ್ವತಿ ಬಾಳು ಚೌಹಾಣ್ ತಂಡದಿಂದ ಲಂಬಾಣಿ ನೃತ್ಯ

ಸ್ತಬ್ಧಚಿತ್ರ-29

ದಸರಾ ಮೆರವಣಿಗೆಯಲ್ಲಿ ಕಾವೇರಿ ನೀರಾವರಿ ನಿಗಮದ ಸ್ತಬ್ಧಚಿತ್ರ

ಅಣೆಕಟ್ಟು ಹಾಗೂ ಜಲಸಂರಕ್ಷಣೆಯ ಕುರಿತ ಸ್ತಬ್ಧಚಿತ್ರ ಪ್ರದರ್ಶನ

ಕೋಳಿ ಕುಣಿತ

ವಿಜಯದಶಮಿ ಮೆರವಣಿಗೆಯಲ್ಲಿ ಮಹದೇವ ತಂಡದಿಂದ ಕೋಳಿ ಕುಣಿತ

ಸ್ತಬ್ಧಚಿತ್ರ-30

ವಿಜಯದಶಮಿ ಮೆರವಣಿಗೆಯಲ್ಲಿ ಅರಣ್ಯ ಇಲಾಖೆಯ ಸ್ತಬ್ಧಚಿತ್ರ

ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಸ್ತಬ್ಧಚಿತ್ರ ಪ್ರದರ್ಶನ

ಗೊಂಬೆ ಮೇಳ

ಮೈಸೂರು ದಸರಾ ಮೆರವಣಿಗೆಯಲ್ಲಿ ಗೊಂಬೆ ಮೇಳ ಪ್ರದರ್ಶನ

ವಾಲ್ಮೀಕಿ ನಾಯಕ ಸಾಂಸ್ಕೃತಿಕ ಜಾನಪದ ಕಲಾವಿದರ ಸಂಘದಿಂದ ಪ್ರದರ್ಶನ

ಸ್ತಬ್ಧಚಿತ್ರ -31

ವಿಜಯಪುರ ಜಿಲ್ಲೆ-ಮೂಲನಂದಿ ಬಸವೇಶ್ವರ ದೇಗುಲ ಸ್ತಬ್ಧಚಿತ್ರ

ಬಸವನ ಬಾಗೇವಾಡಿಯ ಮೂಲನಂದಿ ಬಸವೇಶ್ವರ ದೇವಾಲಯ

ಸತ್ತಿಗೆ ಕುಣಿತ

ದಸರಾ ಮೆರವಣಿಗೆಯಲ್ಲಿ ಸಂಜೀವ ಖೋತಾ ತಂಡದಿಂದ ಸತ್ತಿಗೆ ಕುಣಿತ

ರೇವಣಸಿದ್ದೇಶ್ವರ ಯುವಕ ಕಲಾ ಸಂಘದಿಂದ ಪ್ರದರ್ಶನ

ಹೆಜ್ಜೆಮೇಳ

ಮೈಸೂರು ದಸರಾ ಮೆರವಣಿಗೆಯಲ್ಲಿ ಹೆಜ್ಜೆಮೇಳ ಪ್ರದರ್ಶನ

ಮಲ್ಲಪ್ಪ ಶಿವಪ್ಪ ಲಡಂಗಿ ತಂಡದಿಂದ ಹೆಜ್ಜೆಮೇಳ

ಸ್ತಬ್ಧಚಿತ್ರ-32

ದಕ್ಷಿಣ ಕನ್ನಡ ಜಿಲ್ಲೆ – ಕರಾವಳಿಯ ವಾಣಿಜ್ಯ ಮತ್ತು ಪ್ರವಾಸೋದ್ಯಮ

ಕರಂಗೋಲು

ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ಕರಂಗೋಲು

ಕಿಶೋರ್ ಅಡ್ಕಾರ್ ಜಾನಪದ ಕುಣಿತದ ತಂಡದಿಂದ ಕರಂಗೋಲು

ಕಂಗಿಲು ನೃತ್ಯ

ಮೈಸೂರಿನಲ್ಲಿ ವಿಜಯದಶಮಿ ಮೆರವಣಿಗೆಯಲ್ಲಿ ಕಂಗಿಲು ನೃತ್ಯ

ದಕ್ಷಿಣ ಕನ್ನಡ ಜಿಲ್ಲೆಯ ಸುಗಿಪುಜಾನಪದ ಕಲಾ ತಂಡದಿಂದ ನೃತ್ಯ

ಸ್ತಬ್ಧಚಿತ್ರ-33

ಮೈಸೂರು ಜಿಲ್ಲೆ – ಮಾನವಕುಲದ ಸಮಾನತೆ ಕುರಿತ ಸ್ತಬ್ಧಚಿತ್ರ

‘ಧಾರ್ಮಿಕ ಬೆಳಕಿನಿಂದ ಸಾಂವಿಧಾನಿಕ ನ್ಯಾಯದವರೆಗೆ’ ಸ್ತಬ್ಧಚಿತ್ರ

ತಮಟೆ & ನಗಾರಿ

ಮೈಸೂರು ದಸರಾ ಮೆರವಣಿಗೆಯಲ್ಲಿ ತಮಟೆ ಮತ್ತು ನಗಾರಿ ವಾದನ

ನಾಲ್ವಡಿ ಕೃಷರಾಜ ಒಡೆಯರ್ ನಗಾರಿ & ತಮಟೆ ವೃಂದದಿಂದ ವಾದನ

ಪೂಜಾಕುಣಿತ

ದಸರಾ ಮೆರವಣಿಗೆಯಲ್ಲಿ ವೈ.ಬಿ.ಪ್ರಕಾಶ್ ತಂಡದಿಂದ ಪೂಜಾ ಕುಣಿತ

ಬೀಸು ಕಂಸಾಳೆ

ಮೈಸೂರು ವಿಜಯ ದಶಮಿ ಮೆರವಣಿಗೆಯಲ್ಲಿ ಬೀಸು ಕಂಸಾಳೆ

ಕಂಸಾಳೆ ಮಹದೇವಯ್ಯ ಬೀಸು ಕಂಸಾಳೆ ಕಲಾ ಸಂಘದಿಂದ ಪ್ರದರ್ಶನ

ಮರಗಾಲು

ದಸರಾ ಮೆರವಣಿಗೆಯಲ್ಲಿ ಸಿದ್ದರಾಜು ತಂಡದಿಂದ ಮರಗಾಲು ಪ್ರದರ್ಶನ

ಸ್ತಬ್ಧಚಿತ್ರ-34

ಬೆಳಗಾವಿ ಜಿಲ್ಲೆ-ಕಿತ್ತೂರು ಕದನದ 200ನೇ ವರ್ಷಾಚರಣೆಯ ಸ್ತಬ್ಧಚಿತ್ರ

ಜಗ್ಗಲಗಿ ಮೇಳ

ವಿಜಯದಶಮಿ ಮೆರವಣಿಗೆಯಲ್ಲಿ ಜಗ್ಗಲಗಿ ಮೇಳ ಪ್ರದರ್ಶನ

ಬಸವಂತ ಕಾ.ಕಮ್ಮಾರ ಜಗ್ಗಲಗಿ ಕಲಾ ತಂಡದಿಂದ ಪ್ರದರ್ಶನ

ಝಾಂಜ್ ಪಥಕ್

ಅಪ್ಪಯ್ಯಸ್ವಾಮಿ ಝಾಂಜ್ ಪಥಕ್ ತಂಡದಿಂದ ಪ್ರದರ್ಶನ

ದಟ್ಟಿ ಕುಣಿತ

ಡಾ. ಉದ್ದಣ್ಣಾಗೋಡೇರ ದಟ್ಟಿ ಕಲಾವಿದರ ಸಂಘದಿಂದ ಪ್ರದರ್ಶನ

ಸ್ತಬ್ಧಚಿತ್ರ-35

ದಸರಾ ಮೆರವಣಿಗೆಯಲ್ಲಿ ಕೃಷಿ ಇಲಾಖೆಯ ಸ್ತಬ್ಧಚಿತ್ರದ ಮೆರುಗು

ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಹಾಗೂ

ಕೃಷಿ ಸರಕುಗಳ ಮೌಲ್ಯವರ್ಧನೆ, ವಿಜ್ಞಾನ ಕ್ಷೇತ್ರದಲ್ಲಿ ಸಂಸ್ಥೆಯ ಕೊಡುಗೆ ಸ್ತಬ್ಧಚಿತ್ರ

ಝಾಂಜ್ ಪಥಕ್

ಆಶೀರ್ವಾದ ಗಣೇಶ ಝಾಂಜ್‌ ಪಥಕ್ ಮಂಡಳದಿಂದ ಪ್ರದರ್ಶನ

ಸ್ತಬ್ಧಚಿತ್ರ-36

ಕರ್ನಾಟಕ ಸಾಬೂನು ಮತ್ತು ಮೈಸೂರು ಸ್ಯಾಂಡಲ್ ಸೋಪ್ ಕಿರು ಪರಿಚಯ

ಕೋಲಾಟ

ವಿಶ್ವ ವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ಕೋಲಾಟ ವೈಭವ

ಮಾಲತಿ ಆರ್. ಚನ್ನಣ್ಣವರ್ ತಂಡದಿಂದ ಕೋಲಾಟ ಪ್ರದರ್ಶನ

ಸ್ತಬ್ಧಚಿತ್ರ -37

ಚಿತ್ರದುರ್ಗ ಜಿಲ್ಲೆ – ಚಿತ್ರದುರ್ಗದ ಕೋಟೆ ಮತ್ತು ಗಾಳಿಯಂತ್ರಗಳು ಸ್ತಬ್ಧಚಿತ್ರ

ಕತ್ತಿ-ಗುರಾಣಿ

ಮೈಸೂರು ದಸರಾ ಮೆರವಣಿಗೆಯಲ್ಲಿ ಕತ್ತಿ – ಗುರಾಣಿ ಪ್ರದರ್ಶನ

ಜಿ.ಗಿರೀಶ್ ತಂಡದಿಂದ ಕತ್ತಿ – ಗುರಾಣಿ ಪ್ರದರ್ಶನ

ಉರುಮೆ

ಮೈಸೂರು ದಸರಾ ಮೆರವಣಿಗೆಯಲ್ಲಿ ಲೋಕೇಶ್ ತಂಡದಿಂದ ಉರುಮೆ

ಸ್ತಬ್ಧಚಿತ್ರ -38

ಚಿಕ್ಕಬಳ್ಳಾಪುರ ಜಿಲ್ಲೆ – ನಂದಿ ಗಿರಿಧಾಮದ ರೋಪ್‌ವೇ ಸ್ತಬ್ಧಚಿತ್ರ

ಅರೆ ವಾದ್ಯ

ಚಿಕ್ಕಬಳ್ಳಾಪುರ ಜಿಲ್ಲೆಯ ವೆಂಕಟರವಣಪ್ಪ ತಂಡದಿಂದ ಅರೆ ವಾದ್ಯ

ತಮಟೆ & ನಗಾರಿ

ದಸರಾ ಮೆರವಣಿಗೆಯಲ್ಲಿ ಸಾಗರ್ ತಂಡದಿಂದ ತಮಟೆ ಮತ್ತು ನಗಾರಿ

ಸ್ತಬ್ಧಚಿತ್ರ -39

ಗದಗ ಜಿಲ್ಲೆ – ಗ್ರಾಮ ಸಭೆ-ಹಳ್ಳಿಯ ವಿಧಾನಸಭೆ ಕುರಿತ ಸ್ತಬ್ಧಚಿತ್ರ

ಕರಡಿ ಮಜಲು

ಮೈಸೂರು ದಸರಾ ಮೆರವಣಿಗೆಯಲ್ಲಿ ದೇವಿಂದ್ರ ಗೌಡ ತಂಡದಿಂದ ಕರಡಿ ಮಜಲು

ಮೂಡಲಪಾಯ ಯಕ್ಷಗಾನವೇಷ

ಚೌಕಿಮನೆ ನೃತ್ಯ ಗುರುಕುಲ ಕೇಂದ್ರದಿಂದ ಮೂಡಲಪಾಯ ಯಕ್ಷಗಾನವೇಷ

ಸ್ತಬ್ಧಚಿತ್ರ-40

ಧಾರವಾಡ ಜಿಲ್ಲೆ – ಇಸ್ರೋ ಗಗನಯಾನದಲ್ಲಿ ಹಣ್ಣಿನ ನೊಣಗಳು

ಜಗ್ಗಲಗಿ ಮೇಳ

ದಸರಾ ಮೆರವಣಿಗೆಯಲ್ಲಿ ಜಗ್ಗಲಗಿ ಮೇಳ ಪ್ರದರ್ಶನ

ಜೋಗತಿ ನೃತ್ಯ

ಮೈಸೂರು ವಿಜಯದಶಮಿ ಮೆರವಣಿಗೆಯಲ್ಲಿ ಜೋಗತಿ ನೃತ್ಯ

ಸ್ತಬ್ಧಚಿತ್ರ -41

ಭಾರತೀಯ ರೈಲ್ವೆ-ವಂದೇ ಭಾರತ್ ಎಕ್ಸ್‌ಪ್ರೆಸ್‌ ಸ್ತಬ್ಧಚಿತ್ರ

ತಮಟೆ ವಾದನ

ಎ.ಕೆ.ಹನುಮಂತಪ್ಪ ತಂಡದಿಂದ ತಮಟೆ ವಾದನ

ಸ್ತಬ್ಧಚಿತ್ರ -42

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸ್ತಬ್ಧಚಿತ್ರ

ಹೆಣ್ಣು ಭ್ರೂಣಹತ್ಯೆ ತಡೆ, ಅಂಧತ್ವ- ಶ್ರವಣ ದೋಷ ನಿವಾರಣ ಕಾರ್ಯಕ್ರಮ

ಪಟ ಕುಣಿತ

ಮೈಸೂರು ದಸರಾ ಮೆರವಣಿಗೆಯಲ್ಲಿ ಪಟ ಕುಣಿತ

ಸ್ತಬ್ಧಚಿತ್ರ-43

ಹಾಸನ ಜಿಲ್ಲೆ-ವಿಶ್ವ ಪಾರಂಪರಿಕ ತಾಣ ಬೇಲೂರು-ಹಳೆಬೀಡು

ನಂದಿಕೋಲು

ಆಂಜನೇಯಸ್ವಾಮಿ ಕಲಾಸಂಘದಿಂದ ನಂದಿಕೋಲು ಪ್ರದರ್ಶನ

ಚಿಟ್ ಮೇಳ

ದಸರಾ ಮೆರವಣಿಗೆಯಲ್ಲಿ ಕುಮಾರಯ್ಯ ತಂಡದಿಂದ ಚಿಟ್ ಮೇಳ

ಸ್ತಬ್ಧಚಿತ್ರ -44

ಚಿಕ್ಕಮಗಳೂರು ಜಿಲ್ಲೆ – ತೇಜಸ್ವಿ ವಿಸ್ಮಯ ಲೋಕ ಸ್ತಬ್ಧಚಿತ್ರ

ವೀರಗಾಸೆ

ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ವೀರಗಾಸೆ

ಸ್ತಬ್ಧಚಿತ್ರ -45

ತುಮಕೂರು ಜಿಲ್ಲೆ – ಔಷಧ ಸಸ್ಯಗಳ ಸಂಜೀವಿನಿ ಪರ್ವತ ಸಿದ್ಧರ ಬೆಟ್ಟ

ಬಯಲು ಸೀಮೆಯನ್ನಾಳಿದ ಹೆಮ್ಮೆಯ ಅರಸರು ಸ್ತಬ್ಧಚಿತ್ರ

ಸೋಮನ ಕುಣಿತ

ಮೈಸೂರು ದಸರಾ ಮೆರವಣಿಗೆಯಲ್ಲಿ ಸೋಮನ ಕುಣಿತ

ಸ್ತಬ್ಧಚಿತ್ರ -46

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸ್ತಬ್ಧಚಿತ್ರ

ಸಿಂಗಾರಿ ಮೇಳಂ

ದಸರಾ ಮೆರವಣಿಗೆಯಲ್ಲಿ ಕೇರಳ ಜನಪದ ತಂಡದಿಂದ ಸಿಂಗಾರಿ ಮೇಳಂ

ಕರಗಂ ಕವಾಡಿ

ವಿಜಯದಶಮಿ ಮೆರವಣಿಗೆಯಲ್ಲಿ ತಮಿಳುನಾಡು ಜನಪದ ತಂಡದಿಂದ ಕರಗಂ ಕವಾಡಿ

ಸ್ತಬ್ಧಚಿತ್ರ -47

ವಾರ್ತಾ ಇಲಾಖೆ-ವಿಶ್ವಗುರು ಬಸವಣ್ಣ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ

ತಮಟೆ & ನಗಾರಿ

ಟಿ.ಎಸ್.ಮಹದೇವಪ್ರಸಾದ್ ಹಾಗೂ ತಂಡದಿಂದ ತಮಟೆ ಮತ್ತು ನಗಾರಿ

ಸ್ತಬ್ಧಚಿತ್ರ -48

ಕರ್ನಾಟಕ ರಾಜ್ಯ ಮುಕ್ತ ವಿವಿ-ನಿಮ್ಮ ಮನೆಯೇ ನಿರಂತರ ಪಾಠಶಾಲೆ

ಡೊಳ್ಳು ಕುಣಿತ

ದಸರಾ ಮೆರವಣಿಗೆಯಲ್ಲಿ ಕಿರಣ್ ಎಚ್.ಟಿ. ತಂಡದಿಂದ ಡೊಳ್ಳು ಕುಣಿತ

ಸ್ತಬ್ಧಚಿತ್ರ -49

ವಿದ್ಯುತ್ ರಥ-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸ್ತಬ್ಧಚಿತ್ರ

ಹಗಲು ವೇಷ

ದಸರಾ ಮೆರವಣಿಗೆಯಲ್ಲಿ ವೈ.ಮಲ್ಲಿಕಾರ್ಜುನಪ್ಪ ತಂಡದಿಂದ ಹಗಲು ವೇಷ

ಸ್ತಬ್ಧಚಿತ್ರ -50

ಕೌಶಲ್ಯಾಭಿವೃದ್ಧಿ ಇಲಾಖೆಯ ಕೌಶಲ್ಯ ಕರ್ನಾಟಕ ಸ್ತಬ್ಧಚಿತ್ರ

ಪೂಜಾಕುಣಿತ

ದಸರಾ ಮೆರವಣಿಗೆಯಲ್ಲಿ ಹರೀಶ್ ತಂಡದಿಂದ ಪುಜಾ ಕುಣಿತ

ಸ್ತಬ್ಧಚಿತ್ರ -51

ಸ್ತಬ್ಧಚಿತ್ರ ಉಪ ಸಮಿತಿಯಿಂದ-ಸಾಮಾಜಿಕ ನ್ಯಾಯ ಸ್ತಬ್ಧಚಿತ್ರ

ಗೇರ್ ನೃತ್ಯ

ಭವರ್ ಲಾಲ್ ಅವರ ಸಿರ್ವಿ ಕಲಾ ಬಳಗದಿಂದ ಗೇರ್ ನೃತ್ಯ

ಸ್ತಬ್ಧಚಿತ್ರ -52

ಸ್ತಬ್ಧಚಿತ್ರ ಉಪ ಸಮಿತಿಯಿಂದ ಆನೆ ಬಂಡಿಯ ಸ್ತಬ್ಧಚಿತ್ರ

ಶಿವಮೊಗ್ಗ ದಸರಾ ಜಂಬೂ ಸವಾರಿ ಮೆರವಣಿಗೆ ಆರಂಭ

ರಾಜ್ಯದ ಎರಡನೇ ಅತಿದೊಡ್ಡ ಶಿವಮೊಗ್ಗ ದಸರಾ ಜಂಬೂ ಸವಾರಿ ಮೆರವಣಿಗೆ ಆರಂಭವಾಗಿದೆ. ಶಿವಪ್ಪನಾಯಕ ಅರಮನೆಯಿಂದ ಜಂಬೂ ಸವಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು. ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು, ನಂತರ ಸಾಗರ್ ಹೆಸರಿನ ಆನೆ 650 ಕೆಜಿಯ ಬೆಳ್ಳಿ ಅಂಬಾರಿಯಲ್ಲಿ ಚಾಮುಂಡೇಶ್ವರಿ ಹೊತ್ತು ಮೆರವಣಿಗೆ ನಡೆಸಲಾಯಿತು. ಸಾಗರ್ ಆನೆಗೆ ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ಸಾಥ್ ನೀಡಿದ್ದವು. ಮೆರವಣಿಗೆಯಲ್ಲಿ ಭಾಗಿಯಾಗಿರುವ ಶಾಸಕ ಚನ್ನಬಸಪ್ಪ, ಡಿಸಿ, ಎಸ್ಪಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಸಾಥ್‌ ನೀಡಿದರು.

Deepa S

ಅದ್ಧೂರಿಯಾಗಿ ನಡೆದ ಶ್ರೀ ಚಂಪಕಧಾಮಸ್ವಾಮಿ ಜಂಬೂ ಸವಾರಿ

ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಶ್ರೀ ಚಂಪಕಧಾಮಸ್ವಾಮಿ ಅಂಬಾರಿ ಉತ್ಸವ ಅದ್ಧೂರಿಯಾಗಿ ನಡೆದಿದೆ. ಅಂಬಾರಿಗೆ ಪುಷ್ಪಾರ್ಚನೆ ಸಲ್ಲಿಸಿ ಗಣ್ಯರಿಂದ ಚಾಲನೆ ನೀಡಲಾಯಿತು. ತಮಿಳುನಾಡಿನ ತಂಜಾವೂರಿನ ಶ್ಯಾಮಲಾ ಆನೆ ಅಂಬಾರಿ ಹೊತ್ತು, ಗಾಂಭೀರ್ಯದಲ್ಲಿ ಹೆಜ್ಜೆ ಹಾಕಿತು. ರಾಜಬೀದಿಗಳಲ್ಲಿ ಸಾಗಿದ ಚಂಪಕಧಾಮಸ್ವಾಮಿ ಜಂಬೂ ಸವಾರಿ ನಡೆಯಿತು. ಹಲವು ಜಾನಪದ ಕಲಾತಂಡಗಳೊಂದಿಗೆ ಅಂಬಾರಿ ಜಂಬೂ ಸವಾರಿ ಸಾಗಿತು. ಬೆಂಗಳೂರು, ತಮಿಳುನಾಡು ಸೇರಿದಂತೆ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು, ಅಂಬಾರಿ ಉತ್ಸವವನ್ನು ಕಂಡು ಕಣ್ತುಂಬಿಕೊಂಡರು.

Deepa S

ಭುವನೇಶ್ವರಿ ದೇವಾಲಯದ ಆವರಣದಲ್ಲಿರುವ ಬನ್ನಿ ಮರಕ್ಕೆ ಮಂತ್ರಘೋಷಗಳೊಂದಿಗೆ ಯದುವೀರ್‌ ಪೂಜೆ ನೆರವೇರಿಸಿದರು.

Exit mobile version