ನವರಾತ್ರಿಯ 7ನೇ ದಿನ (Navaratri Colour Trend ) ಕಿತ್ತಳೆ ವರ್ಣದಲ್ಲಿ ಆಕರ್ಷಕವಾಗಿ ಕಂಗೊಳಿಸಲು ಸ್ಟೈಲಿಸ್ಟ್ಗಳು ಒಂದಿಷ್ಟು ಐಡಿಯಾ ನೀಡಿದ್ದಾರೆ.
ಬೆಂಗಾಲಿ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಶಾರದಾ ಉತ್ಸವ ಕಾರ್ಯಕ್ರಮ ಆಯೋಜನೆಗೊಂಡಿದ್ದು, ನಟಿ ಪ್ರಿಯಾಂಕಾ ಉಪೇಂದ್ರ ಚಾಲನೆ ನೀಡಿದರು.
ನವರಾತ್ರಿಯ (Navratri 2022) ಒಂಬತ್ತು ದಿನವೂ ದೇವಿಯ ಒಂದೊಂದು ರೂಪಕ್ಕೆ ಆರಾಧನೆ ನಡೆಯುತ್ತದೆ. ಏಳನೇ ದಿನ ದೇವಿಯ ಯಾವ ಸ್ವರೂಪವನ್ನು ಪೂಜಿಸಬೇಕು?, ಯಾವ ವರ್ಣದ ವಸ್ತ್ರವನ್ನು ಧರಿಸಬೇಕು? ಎಂಬ ಮಾಹಿತಿ ಇಲ್ಲಿದೆ.
ಬೊಂಬೆ ಹಬ್ಬ ನವರಾತ್ರಿ ಹಬ್ಬದ ( Navaratri 2022 ) ಒಂದು ಭಾಗ. ಬೊಂಬೆ ಕೂರಿಸುವುದರಲ್ಲಿಯೇ ಸಂಸ್ಕೃತಿಯಿದೆ, ಕಲಾತ್ಮಿಕತೆಯಿದೆ. ಹೀಗಾಗಿಯೇ ಇಂದು ಇದು ಜಗದಗಲ ಪಸರಿಸಿದೆ. ಈ ಹಬ್ಬದ ಮಹತ್ವವನ್ನು ತಿಳಿಸುವ ಲೇಖನ ಇಲ್ಲಿದೆ.
ಮುಜರಾಯಿ ದೇವಾಲಯಗಳಲ್ಲಿ ಪ್ರತಿ ನವರಾತ್ರಿಯಲ್ಲೂ ರಾಜ್ಯಾದ್ಯಂತ ಕುಂಕುಮಾರ್ಚನೆ ವಿಶೇಷ ಕಾರ್ಯಕ್ರಮ ಆಯೋಜಿಸಲು ಸೂಚಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ನವರಾತ್ರಿಯ (Navratri 2022) ಒಂಬತ್ತು ದಿನವೂ ದೇವಿಯ ಒಂದೊಂದು ರೂಪಕ್ಕೆ ಆರಾಧನೆ ನಡೆಯುತ್ತದೆ. ಆರನೇ ದಿನ ದೇವಿಯ ಯಾವ ಸ್ವರೂಪವನ್ನು ಪೂಜಿಸಬೇಕು?, ಯಾವ ವರ್ಣದ ವಸ್ತ್ರವನ್ನು ಧರಿಸಬೇಕು? ಎಂಬ ಮಾಹಿತಿ ಇಲ್ಲಿದೆ.
ನವರಾತ್ರಿ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಉಚ್ಚಿಲ ಮಹಾಲಕ್ಷ್ಮೀ ದೇವಾಲಯದಲ್ಲಿ ಶತವೀಣಾವಲ್ಲರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.