ದೇಶದ ರಾಜಧಾನಿ ದಿಲ್ಲಿಯಲ್ಲಿ (New Delhi) ಜಿ20 ಶೃಂಗಸಭೆ ಆರಂಭವಾಗಿದೆ(G20 Summit 2023). ಶನಿವಾರ ನಡೆದ ಜಿ20 ಶೃಂಗ ಸಭೆಯ ಯಶಸ್ವಿಯಾಗಿದ್ದು, ಭಾನುವಾರ(ಸೆ.10) ಕೂಡ ಮಹತ್ವದ ಚರ್ಚೆಗಳು ಆರಂಭವಾಗಲಿವೆ. ಭಾನುವಾರದ ಕಾರ್ಯಕ್ರಮಗಳು ಆರಂಭವಾಗುವ ಮುನ್ನ ಜಾಗತಿಕ ನಾಯಕರು ಮಹಾತ್ಮ ಗಾಂಧೀಜಿಯವರ ಸಮಾಧಿ ಸ್ಥಳವಾದ ರಾಜ್‌ಘಾಟ್‌ಗೆ ಆಗಮಿಸಿ ಗೌರವ ನಮನ ಸಲ್ಲಿಸಿದರು. ಜಿ20 ಶೃಂಗ ಸಭೆಯ ಕ್ಷಣ ಕ್ಷಣದ ಮಾಹಿತಿ ನಿಮಗಾಗಿ…..(G20 Summit LIVE Updates)
ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ರಿಷಿ ಸುನಕ್-ಅಕ್ಷತಾ ಮೂರ್ತಿ
ಗಾಂಧೀಜಿ ಸ್ಮಾರಕಕ್ಕೆ ವಿಶ್ವನಾಯಕರಿಂದ ಗೌರವ ನಮನ
VIDEO: PM Sh @narendramodi along with Heads of states and Heads of international organizations pay homage to Mahatma Gandhi at Delhi's #Rajghat.#G20India pic.twitter.com/Pc81zxKGpB
— Dr Jitendra Singh (@DrJitendraSingh) September 10, 2023
ಗಾಂಧೀಜಿ ಸಮಾಧಿಗೆ ವಿಶ್ವನಾಯಕರಿಂದ ಗೌರವ
VIDEO: PM Sh @narendramodi along with Heads of states and Heads of international organizations pay homage to Mahatma Gandhi at Delhi's #Rajghat.#G20India pic.twitter.com/Pc81zxKGpB
— Dr Jitendra Singh (@DrJitendraSingh) September 10, 2023
ರಾಜ್‌ಘಾಟ್‌ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್
G-20 in India | US President Joe Biden arrives at Delhi's Rajghat to pay homage to Mahatma Gandhi and lay a wreath. pic.twitter.com/x90svqNEXA
— ANI (@ANI) September 10, 2023
ಗಾಂಧೀಜಿ ಸಮಾಧಿಗೆ ವಿಶ್ವ ನಾಯಕರಿಂದ ಗೌರವ
ಜಿ 20 ಶೃಂಗಸಭೆಯ ಎರಡನೇ ದಿನದ ಕಾರ್ಯಕ್ರಮಗಳು ಆಗಮಿಸಿದ್ದು, ನಾಯಕರು ಮಹಾತ್ಮ ಗಾಂಧೀಜಿಯವರ ಸ್ಮಾರಕ ಸ್ಥಳಕ್ಕೆ ಆಗಮಿಸಿ ಗೌರವ ನಮನ ಸಲ್ಲಿಸಿದರು. ನರೇಂದ್ರ ಮೋದಿ ಅವರು ಜಿ 20 ನಾಯಕರನ್ನು ರಾಜ್‌ಘಾಟ್‌ಗೆ ಆಗಮಿಸಿದರು.
#WATCH | G 20 in India | United Kingdom Prime Minister Rishi Sunak arrives at Delhi's Rajghat to pay homage to Mahatma Gandhi and lay a wreath. pic.twitter.com/vKbL88xlNi
— ANI (@ANI) September 10, 2023