ದೀಪಾವಳಿಯ ದಿನವಾದ ಮಂಗಳವಾರ ಕೇತುಗ್ರಸ್ತ ಸೂರ್ಯಗ್ರಹಣವು (Solar Eclipse) ಆಕಾಶಕಾಯ ವೀಕ್ಷಕರನ್ನು ಚಕಿತಗೊಳಿಸಿದೆ. ಭಾರತದಲ್ಲಿ ಪೂರ್ಣ ಪ್ರಮಾಣದಲ್ಲಿ ಸೂರ್ಯಗ್ರಹಣ ಗೋಚರಿಸದಿದ್ದರೂ, ದೇಶದ ವಿವಿಧೆಡೆ ಅಲ್ಪ ಮಟ್ಟಿಗೆ ಕಂಡಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿತ್ತು. ಭಕ್ತರು ನದಿ ಹಾಗೂ ಸಮುದ್ರ ಸ್ನಾನ ಮಾಡಿ, ಗ್ರಹಣ ಕಾಲದ ಸಮಯವನ್ನು ಕಳೆದರು. ಟರ್ಕಿಯಲ್ಲಿ ಪೂರ್ಣ ಪ್ರಮಾಣದ ಸೂರ್ಯಗ್ರಹಣ ಕಂಡಿದೆ. ನಮ್ಮ ದೇಶದ ವಿವಿಧ ಭಾಗಗಳಲ್ಲಿ ಗೋಚರಿಸಿದ ಸೂರ್ಯ ಗ್ರಹಣದ ಝಲಕ್‌ಗಳು ಇಲ್ಲಿವೆ.
ಇದನ್ನೂ ಓದಿ | Horoscope Today | ಸೂರ್ಯ ಗ್ರಹಣದ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ