ಮಂಗಳವಾರ ದೇಶದ ವಿವಿಧ ಭಾಗಗಳಲ್ಲಿ ಕೇತುಗ್ರಸ್ತ ಸೂರ್ಯ ಗ್ರಹಣವು (Solar Eclipse) ಗೋಚರಿಸಿದ್ದು, ಆಕಾಶದಲ್ಲಿ ಜರುಗಿದ ಈ ವಿಸ್ಮಯ ಕ್ಷಣಗಳು ನಿಮಗಾಗಿ....
ಮಂಗಳವಾರ ಕೇತುಗ್ರಸ್ತ ಖಂಡಗ್ರಾಸ ಸೂರ್ಯಗ್ರಹಣ (Solar Eclipse 2022) ಹಿನ್ನೆಲೆಯಲ್ಲಿ ಬಹುತೇಕ ದೇವಸ್ಥಾನಗಳು ಬಾಗಿಲು ಮುಚ್ಚಿದ್ದವು. ಕೆಲವೆಡೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಿದ್ದರೆ, ಹಲವೆಡೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಸೂರ್ಯಗ್ರಹಣದಿಂದ ಕೆಲವು ರಾಶಿಯವರಿಗೆ ದೋಷವಿದೆ ಎಂದು ಹೇಳಲಾಗುತ್ತಿದೆ. ನದಿಯ ನೀರಿನಲ್ಲಿ ಕುಳಿತುಕೊಳ್ಳುವುದರಿಂದ ಪರಿಹಾರ ಪಡೆಯಬಹುದು ಎಂಬ ನಂಬಿಕೆ ಇದೆ.
Solar Eclipse 2022 | ಸೂರ್ಯಗ್ರಹಣ ಆರಂಭವಾಗಿದ್ದು, ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನೆಹರು ತಾರಾಲಯದಲ್ಲಿ ಈ ಬಾರಿ ಗ್ರಹಣ ವೀಕ್ಷಣೆಗೆ ಅವಕಾಶವಿಲ್ಲ. ಕೇವಲ ಯ್ಯೂಟೂಬ್ ಸ್ಟ್ರಿಮಿಂಗ್ಗಷ್ಟೇ ಸೀಮಿತವಾಗಿದೆ.
ಗ್ರಹಣ ಕಾಲದಲ್ಲಿ ಮಗು ಹುಟ್ಟೋದು ಬೇಡ ಎನ್ನುವ ಅಭಿಪ್ರಾಯ ಇಂದಿಗೂ ಜೀವಂತವಾಗಿದೆ. ಹೀಗಾಗಿ ಹಲವು ಕಡೆಗಳಲ್ಲಿ ಮಂಗಳವಾರಕ್ಕೆ ನಿಗದಿಯಾಗಿದ್ದ ಸಿಜೇರಿಯನ್ ಹೆರಿಗೆಗಳನ್ನು ಮುಂದಕ್ಕೆ ಹಾಕಲಾಗಿದೆ.
ಮಂಗಳವಾರ ಸಂಭವಿಸಲಿರುವ ಕೇತುಗ್ರಸ್ತ ಸೂರ್ಯಗ್ರಹಣ (Solar Eclipse 2022) ಸ್ವಾತೀ ನಕ್ಷತ್ರದವರಿಗೆ, ತುಲಾ ರಾಶಿಯವರಿಗೆ ಅಶುಭವನ್ನುಂಟು ಮಾಡಲಿದೆ. ಬೇರೆ ರಾಶಿಯವರಿಗೆ ಯಾವ ಫಲವಿದೆ? ಪರಿಹಾರಕ್ಕಿರುವ ಮಂತ್ರ ಯಾವುದು?
ಮಂಗಳವಾರ ಸಂಭವಿಸಲಿರುವ ಸೂರ್ಯಗ್ರಹಣವನ್ನು (Solar Eclipse 2022) ಎಲ್ಲರೂ ನೋಡಬಹುದೇ? ನೋಡುವುದಾದರೆ ಹೇಗೆ ನೋಡಬೇಕು ಎಂಬ ಮಾಹಿತಿ ಇಲ್ಲಿದೆ.