Site icon Vistara News

Karnataka Election Results 2023 : ಯಾವ ಜಿಲ್ಲೆಯಲ್ಲಿ ಯಾವ ಪಕ್ಷ ಸದ್ಯ ಮುನ್ನಡೆಯಲ್ಲಿದೆ?

karnataka election results narrow margin winners

#image_title

ಬೆಂಗಳೂರು: ರಾಜ್ಯದ 36 ಕೇಂದ್ರಗಳಲ್ಲಿ ನಿಗದಿಯಂತೆಯೇ ಮತ ಎಣಿಕೆ (Karnataka Election Results 2023) ನಡೆಯುತ್ತಿದ್ದು, ಕಾಂಗ್ರೆಸ್‌ ಪಕ್ಷ ಆರಂಭಿಕ ಮುನ್ನಡೆ ಸಾಧಿಸಿದೆ. ಸರಳ ಬಹುಮತಕ್ಕಿಂತ (113) ಹೆಚ್ಚಿನ ಸ್ಥಾನಗಳ ಮುನ್ನಡೆಯಲ್ಲಿ ಕಾಂಗ್ರೆಸ್‌ ಇದ್ದರೆ, ಬಿಜೆಪಿ ನಂತರದ ಸ್ಥಾನದಲ್ಲಿದೆ.

ಚಿತ್ರದುರ್ಗ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಬಾಗಲಕೋಟೆ, ಚಿತ್ರದುರ್ಗ, ಚಾಮರಾಜನಗರ, ರಾಮನಗರ, ವಿಜಯಪುರ, ಕೋಲಾರದಲ್ಲಿ ಬಿಜೆಪಿ ಒಂದು ಸ್ಥಾನದಲ್ಲಿಯೂ ಮುನ್ನಡೆಯಲಿಲ್ಲ.

ಯಾವ ಜಿಲ್ಲೆಯಲ್ಲಿ ಯಾವ ಪಕ್ಷ ಮುನ್ನಡೆಯಲ್ಲಿದೆ ಎಂಬ ಮಾಹಿತಿ ಇಲ್ಲಿದೆ.

ಜಿಲ್ಲೆಬಿಜೆಪಿಕಾಂಗ್ರೆಸ್‌ಜೆಡಿಸ್‌ಇತರೆ
ಬೆಂಗಳೂರು ನಗರ10610
ಬಾಗಲಕೋಟೆ0610
ಬೀದರ್‌3210
ಬೆಂಗಳೂರು ಗ್ರಾಮಾಂತರ1210
ಚಿಕ್ಕಬಳ್ಳಾಪುರ3100
ಚಿತ್ರದುರ್ಗ0600
ಮೈಸೂರು1640
ಮಂಡ್ಯ0331
ಚಾಮರಾಜನಗರ0310
ರಾಮನಗರ0130
ಕೊಡಗು1100
ಹಾಸನ2230
ಚಿಕ್ಕಮಗಳೂರು1400
ಶಿವಮೊಗ್ಗ3310
ಉಡುಪಿ4100
ದಕ್ಷಿಣ ಕನ್ನಡ6200
ಉತ್ತರ ಕನ್ನಡ3300
ಹಾವೇರಿ2400
ಬೆಳಗಾವಿ9900
ಕೊಪ್ಪಳ1301
ದಾವಣಗೆರೆ3400
ಬಳ್ಳಾರಿ0500
ಯಾದಗಿರಿ2200
ರಾಯಚೂರು2410
ವಿಜಯಪುರ0620
ವಿಜಯನಗರ1210
ಕಲಬುರಗಿ4301
ಕೊಪ್ಪಳ2111
ಹುಬ್ಭಳ್ಳಿ- ಧಾರವಾಡ3400
ಗದಗ1300
ಕೋಲಾರ0330
ತುಮಕೂರು2630
ಟ್ಟು79114255

ಇದನ್ನೂ ಓದಿ : Karnataka Election 2023 : ಇನ್ನು ಕೆಲವೇ ಕ್ಷಣಗಳಲ್ಲಿ ಕೌಂಟಿಂಗ್‌ ಶುರು : ಮತ ಎಣಿಕೆ ಹೇಗೆ ಗೊತ್ತೇ?

Exit mobile version