Site icon Vistara News

#MaxiVins ಮದುವೆಯಲ್ಲಿ ವಿರಾಟ್‌ ಕೊಹ್ಲಿ ಸ್ಟೆಪ್ಸ್‌

ಸದ್ಯ IPL 2022ನಲ್ಲಿ ಬ್ಯುಸಿಯಾಗಿರುವ ನಡುವೆಯೇ ರಾಯಲ್‌ ಚಾಲೆಂಜರ್ಸ್‌ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮದುವೆ ಸಂಭ್ರಮ.

ಸ್ಟಾರ್‌ ಕ್ರಿಕೆಟಿಗ ವಿರಾಟ್ ಕೊಹ್ಲಿ ಸಹ ನೃತ್ಯಕ್ಕೆ ಹೆಜ್ಜೆ ಹಾಕಿ MaxiVins ವಿವಾಹವನ್ನು ಸಂಭ್ರಮಿಸಿದರು.

ಭಾರತೀಯ ಉಡುಗೆಯಲ್ಲಿ ಸಂಭ್ರಮಿಸಿದ ಮ್ಯಾಕ್ಸ್‌ವೆಲ್‌ ಹಾಗೂ ವಿನಿ ರಾಮನ್‌

ಬೆಂಗಳೂರಿನಲ್ಲಿ ನಡೆದ ಮ್ಯಾಕ್ಸ್‌ವೆಲ್‌ ಹಾಗೂ ವಿನಿ ರಾಮನ್‌ ವಿವಾಹದಲ್ಲಿ ಆರ್‌ಸಿಬಿ ತಂಡದ ಸದಸ್ಯರು ಭಾರತೀಯ ಉಡುಗೊರೆ ಧರಿಸಿ ಮಿಂಚಿದರು.

Exit mobile version