IPL 2022 ಆವೃತ್ತಿಯಲ್ಲಿ ಮುಂಬೈ ತಂಡ ಗೆದ್ದಿರುವ ಸಂಭ್ರಮವನ್ನು ಆರ್ಸಿಬಿ ತಂಡ ಹಾಗೂ ಆರ್ಸಿಬಿ ಅಭಿಮಾನಿಗಳು ಆಚರಿಸಿದ್ದಾರೆ. ಮುಂಬೈನ ಗೆಲುವು ಆರ್ಸಿಬಿ ಗೆಲುವಾಗಿತ್ತು.
ಆರ್ಸಿಬಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಮುಂಬೈ ತಂಡಕ್ಕೆ ಸಾತ್ ನೀಡುತ್ತಿದೆ. ಇದಕ್ಕೆ ಆರ್ಸಿಬಿ ತನ್ನ ಲೋಗೊ ಬಣ್ಣವನ್ನು ಕೆಂಪು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗಿಸಿದೆ.
IPL2022: ಯಾವ ತಂಡ ಗೆಲ್ಲುವುದರಿಂದ ಯಾವ ತಂಡಕ್ಕೆ ನಷ್ಟ, ಹಾಗೂ ಹಾಗೂ ಯಾವ ತಂಡ ಸೋಲುವುದರಿಂದ ಯಾವ ತಂಡಕ್ಕೆ ಲಾಭ ಎಂಬ ಮಾಹಿತಿ ಇಲ್ಲಿ ಪ್ರಸ್ತುತ ಪಡಿಸಲಾಗಿದೆ.
IPL 2022: Chennai Super Kings & MUmbai Indians ಇಂದು ಮುಖಾಮುಖಿ ಆಗಲಿವೆ. ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು? ಚೆನ್ನೈ ತಂಡ ಗೆದ್ದರೆ ಪ್ಲೇ ಆಫ್ ತಲುಪಬಹುದೇ?
Delhi Capitals ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ ಹಾಗೂ Rajasthan Royals ತಂಡವು 3ನೇ ಸ್ಥಾನದಲ್ಲಿದೆ. ಎರಡೂ ತಂಡಗಳಿಗೆ ಇಂದಿನ ಪಂದ್ಯ ಮಹತ್ವವಾಗಿದೆ.
IPL 2022ರಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟರ್ ಎಡಗೈ ಪಟ್ಟು ಮಾಡಿಕೊಂಡಿರುವ ಸೂರ್ಯಕುಮಾರ್ ಯಾದವ್ ಐಪಿಎಲ್ನ ಮುಂದಿನ ಯಾವುದೇ ಪಂದ್ಯಗಳನ್ನು ಆಡುವುದಿಲ್ಲ ಎಂದು ತಂಡದ ಮುಖ್ಯಸ್ಥರು ತಿಳಿಸಿದ್ದಾರೆ.
ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾದ ರೋಹಿತ್ ಶರ್ಮಾ 35ನೇ ಹುಟ್ಟುಹಬ್ಬದ ಸಮಯದಲ್ಲಿ ಫಾರ್ಮ್ ಅನ್ನು ಮತ್ತೆ ಕಂಡುಕೊಳ್ಳುವ ಅನಿವಾರ್ಯತೆಯಲ್ಲಿದ್ದಾರೆ.
ಸದ್ಯ IPL 2022ನಲ್ಲಿ ಬ್ಯುಸಿಯಾಗಿರುವ ನಡುವೆಯೇ ರಾಯಲ್ ಚಾಲೆಂಜರ್ಸ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ವಿನಿ ರಾಮನ್ ಮದುವೆ ಸಂಭ್ರಮ.
ಹೊಸ ಕ್ಯಾಪ್ಟನ್ಸ್ ತಂಡದ ನೇತೃತ್ವವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಎಲ್ಲಿವರೆಗೆ ಯಶಸ್ವಿಯಾಗಿದ್ದಾರೆ ಎಂಬುದು ಚರ್ಚೆಯ ವಿಷಯ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ʼನೋಬಾಲ್ʼ ಅಲ್ಲ ಎಂದು ಅಂಪೈರ್ ನಿರ್ಧಾರ ನೀಡಿದ್ದರು. ದಿಲ್ಲಿ ತಂಡದ ಕ್ಯಾಪ್ಟನ್ ರಿಷಭ್ ಪಂತ್ ಅಸಮಾಧಾನಗೊಂಡು ಕೂಡಲೇ ಆಟಗಾರರನ್ನು ಪೆವಿಲಿಯನ್ಗೆ ಬರುವಂತೆ ಸನ್ನೆ ಮಾಡಿದ್ದರು.