ದೇಶದ ರಾಜಧಾನಿ ದಿಲ್ಲಿಯಲ್ಲಿ (New Delhi) ಜಿ20 ಶೃಂಗಸಭೆ ಆರಂಭವಾಗಿದೆ(G20 Summit 2023). ಶನಿವಾರ ನಡೆದ ಜಿ20 ಶೃಂಗ ಸಭೆಯ ಯಶಸ್ವಿಯಾಗಿದ್ದು, ಭಾನುವಾರ(ಸೆ.10) ಕೂಡ ಮಹತ್ವದ ಚರ್ಚೆಗಳು ಆರಂಭವಾಗಲಿವೆ. ಭಾನುವಾರದ ಕಾರ್ಯಕ್ರಮಗಳು ಆರಂಭವಾಗುವ ಮುನ್ನ ಜಾಗತಿಕ ನಾಯಕರು ಮಹಾತ್ಮ ಗಾಂಧೀಜಿಯವರ ಸಮಾಧಿ ಸ್ಥಳವಾದ ರಾಜ್‌ಘಾಟ್‌ಗೆ ಆಗಮಿಸಿ ಗೌರವ ನಮನ ಸಲ್ಲಿಸಿದರು. ಜಿ20 ಶೃಂಗ ಸಭೆಯ ಕ್ಷಣ ಕ್ಷಣದ ಮಾಹಿತಿ ನಿಮಗಾಗಿ…..(G20 Summit LIVE Updates)
ತಾಜ್‌ಮಹಲ್‌ಗೆ ಭೇಟಿ ನೀಡಿದ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಪತ್ನಿ ಹಾಗೂ ಪುತ್ರ
#WATCH | Uttar Pradesh | Indonesian President Joko Widodo's son Kaesang Pangarep and his wife Erina Gudono visit the Taj Mahal in Agra. pic.twitter.com/e0IjSFDugR
— ANI (@ANI) September 9, 2023
ಸ್ಕೈಡೈವಿಂಗ್ ಮೂಲಕ ಜಿ-20 ಶೃಂಗಸಭೆಗೆ ಶುಭಕೋರಿದ ವ್ಯಕ್ತಿ
I like this very much!#G20India2023 #G20Bharat #G20SummitDelhi #G20India #G20 pic.twitter.com/NAW4Un2GTd
— Kiren Rijiju (@KirenRijiju) September 8, 2023
ಮೋದಿ ಮುಂದಿನ ನೇಮ್‌ಪ್ಲೇಟ್‌ನಲ್ಲೂ ರಾರಾಜಿಸಿದ 'ಭಾರತ'
ಜಿ20 ಸೇರಿದ ಆಫ್ರಿಕಾ ಒಕ್ಕೂಟ
ಜಿ20 ರಾಷ್ಟ್ರಗಳ ಗುಂಪಿಗೆ ಆಫ್ರಿಕಾ ಒಕ್ಕೂಟ ಕೂಡ ಸೇರಿದೆ. ಇದರೊಂದಿಗೆ ಸದಸ್ಯ ರಾಷ್ಟ್ರಗಳ ಸಂಖ್ಯೆ 21 ಆಗಿರುವ ಕಾರಣ ಗ್ರೂಪ್ ಇನ್ನು ಜಿ21 ಆಗಲಿದೆ. ಎಲ್ಲ ಸದಸ್ಯ ರಾಷ್ಟ್ರಗಳ ಸಮ್ಮತಿಯ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಫ್ರಿಕಾ ಒಕ್ಕೂಟವನ್ನು ಗ್ರೂಪ್‌ಗೆ ಸೇರಿಸಿದರು.
ಭಾರತ ಮಂಟಪದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್
#WATCH | G 20 in India: US President Joe Biden reaches Bharat Mandapam, the venue for G 20 Summit in Delhi's Pragati Maidan. pic.twitter.com/flyjEvBDMv
— ANI (@ANI) September 9, 2023