Ramanagara Issue : ಐಜೂರು ಪಿಎಸ್ಐ ತನ್ವೀರ್ ಹುಸೇನ್ ಅಮಾನತಿಗೆ ಆಗ್ರಹಿಸುತ್ತಿರುವ ರಾಮನಗರದ ವಕೀಲರು ಇದೀಗ ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸಲು ಮುಂದಾಗಿದ್ದಾರೆ. ಫೆ. 22ರಂದು ಬೆಂಗಳೂರಿನಲ್ಲಿ ವಕೀಲರ ಬೃಹತ್ ರ್ಯಾಲಿ ಆಯೋಜಿಸಲಾಗಿದೆ.
Chit Chat with Siddaramaiah : ಸಿಎಂ ಸಿದ್ದರಾಮಯ್ಯ ಅವರು ಯಾಕೆ ತಮ್ಮ ಪತ್ನಿಯನ್ನು ಎಲ್ಲೂ ಕರೆದುಕೊಂಡು ಹೋಗಲ್ಲ ಎಂಬ ಪ್ರಶ್ನೆಗೆ ಉತ್ತರ ಬೇಕಾ? ಈ ವರದಿ ಓದಿ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೇಳಿದ ಇಂಟ್ರೆಸ್ಟಿಂಗ್...
Attack in Sagar : ಶಿವಮೊಗ್ಗದ ಸಾಗರದಲ್ಲಿ ವ್ಯಕ್ತಿಯೊಬ್ಬ ಇಬ್ಬರು ಯುವಕರ ಮೇಲೆ ದಾಳಿ ಮಾಡಿದ್ದಾನೆ. ಇದಕ್ಕೆ ಕಾರಣ ಆ ಯುವಕರಲ್ಲಿ ಒಬ್ಬ ಈತನ ಹೆಂಡ್ತಿ ಜತೆ ಆಗಾಗ ಮಾತನಾಡುತ್ತಿದ್ದುದು.
Rajyasabha Election : ರಾಜ್ಯಸಭಾ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳಿಗೆ ಐದು ಮಂದಿ ಕಣದಲ್ಲಿ ಉಳಿದಂತಾಗಿದೆ. ಇದರಲ್ಲಿ ಗೆಲ್ಲೋರು ಯಾರು? ಲೆಕ್ಕಾಚಾರ ಹೇಗಿದೆ.?
HD Kumaraswamy : ರಾಜ್ಯಸಭಾ ಚುನಾವಣೆ ಸಂಬಂಧಿಸಿ ಎಚ್.ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಶಾಸಕರಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದ್ದರು. ಅದಕ್ಕೆ ಮಾಜಿ ಮುಖ್ಯಮಂತ್ರಿ ಉತ್ತರ ನೀಡಿದ್ದಾರೆ.
Budget Session : ನರೇಂದ್ರ ಮೋದಿ ಅವರೇ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯಕ್ಕೆ 50% ಪಾಲು ಕೊಡಬೇಕು ಎಂದು ಕೇಳಿದ್ದರು. ಈಗ ಅವರು ಕೊಡಬೇಕಲ್ವಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
Govt. Employees : ನ್ಯಾಯಾಲಯದಲ್ಲಿ ದಂಡನೆಗೆ ಒಳಗಾದ ಸರ್ಕಾರಿ ನೌಕರ ಕೋರ್ಟ್ ಮೊರೆ ಹೋಗಿದ್ದರೂ ಶಿಸ್ತು ಕ್ರಮದಿಂದ ತಪ್ಪಿಸಿಕೊಳ್ಳುವಂತಿಲ್ಲ. ಹೀಗೆ ರಾಜ್ಯ ಸರ್ಕಾರ ಆದೇಶವೊಂದನ್ನು ಹೊರಡಿಸಿದೆ.
Elephant Attack : ಕೇರಳದಲ್ಲಿ ಆನೆ ದಾಳಿಗೆ ಒಳಗಾದ ವ್ಯಕ್ತಿಗೆ 15 ಲಕ್ಷ ಪರಿಹಾರ ಕೊಟ್ಟ ಕರ್ನಾಟಕ ಸರ್ಕಾರ ಹಾಸನದ ವ್ಯಕ್ತಿಗೆ ಕೊಟ್ಟಿದ್ದು ಕೇವಲ 7.5 ಲಕ್ಷ ರೂ... ಇದು ಅನ್ಯಾಯವಲ್ಲವೇ?
Elephant Attack : ಕೇರಳದಲ್ಲಿ ಆನೆ ದಾಳಿಗೆ ಒಳಗಾದ ವ್ಯಕ್ತಿಗೆ ಕರ್ನಾಟಕ ಸರ್ಕಾರ ಪರಿಹಾರ ಕೊಟ್ಟಿರುವ ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ. ಹಾಗಿದ್ದರೆ ರಾಜ್ಯ ಸರ್ಕಾರ ಪರಿಹಾರ ಕೊಟಿದ್ದು ಯಾಕೆ? ಇಲ್ಲಿದೆ ಕಾರಣ.
Jayalalitha Jewellery : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಂದ ವಶಪಡಿಸಿಕೊಳ್ಳಲಾದ ಟನ್ ಗಟ್ಟಲೆ ಆಭರಣಗಳ ಹಸ್ತಾಂತರ ಮಾರ್ಚ್ 6 ಮತ್ತು 7ರಂದು ನಡೆಯಲಿದೆ. ಅದಕ್ಕಾಗಿ ಆರು ದೊಡ್ಡ ಟ್ರಕ್ ತನ್ನಿ ಎಂದು ಸೂಚಿಸಲಾಗಿದೆ.