ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಲಂಚ ಪ್ರಕರಣ ಲೋಕಾಯುಕ್ತದ ಸಾಮರ್ಥ್ಯವನ್ನು ಮತ್ತೆ ಮುನ್ನಲೆಗೆ ತಂದು ನಿಲ್ಲಿಸಿದೆ. ಲೋಕಾಯುಕ್ತದ ವ್ಯಾಪ್ತಿ, ಅಧಿಕಾರ ಎಷ್ಟು? ಯಾರು ಇದನ್ನು ಕಟ್ಟಿದರು, ಯಾರು ನಾಶ ಮಾಡಲು ಯತ್ನಿಸಿದರು? ಇಲ್ಲಿದೆ ಒಂದು...
ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳಲ್ಲಿ ಸರ್ಕಾರಿ ನೌಕರರ ಸಂಘಟನೆಗಳು ಹಳೆಯ ಪಿಂಚಣಿ ಪದ್ಧತೆ ಅಥವಾ ಒಪಿಎಸ್ ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಿವೆ. ಹಾಗಾದರೆ ಎನ್ಪಿಎಸ್ ಮತ್ತು ಒಪಿಎಸ್ ಯಾವುದು ಉತ್ತಮ? ಅಂತಿಮವಾಗಿ ಜನತೆ ತಮ್ಮ ಆರ್ಥಿಕ...
ʼದಿ ಎಲಿಫೆಂಟ್ ವ್ಹಿಸ್ಪರರ್ʼ ಡಾಕ್ಯುಮೆಂಟರಿಯ ಕರ್ಮಕ್ಷೇತ್ರ ಮುದುಮಲೈ ರಕ್ಷಿತಾರಣ್ಯ. ಕರ್ನಾಟಕ, ಕೇರಳ ಮತ್ತು ತಮಿಳುನಾಡು- ಮೂರೂ ರಾಜ್ಯಗಳ ಗಡಿಭಾಗಗಳು ಸೇರುವ ಈ ಸಂರಕ್ಷಿತ ದಟ್ಟ ಕಾಡಿನಲ್ಲಿ ಆನೆಗಳು ಹೆಚ್ಚು. ಒಂದು ಕಡೆ ನಾಗರಹೊಳೆ, ಬಂಡಿಪುರ ರಾಷ್ಟ್ರೀಯ...
Oscars 2023 Nominations: ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸೇರಿ ಭಾರತದ ಮೂರು ಚಿತ್ರಗಳು ಆಸ್ಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿವೆ. ಭಾರತೀಯ ಕಾಲಮಾನ ಮಾ.13ರ ಭಾನುವಾರ ಬೆಳಗ್ಗೆ 5.30ಕ್ಕೆ ಪ್ರಶಸ್ತಿ ಘೋಷಣೆ ಮಾಡಲಾಗುತ್ತದೆ. ಅಂತಿಮ ಸುತ್ತಿನಲ್ಲಿ...
ವಿಸ್ತಾರ Explainer: ಕೊರೊನಾ ಹಾವಳಿ ಬೆನ್ನಲ್ಲೇ ದೇಶದ ಜನರಿಗೆ ಎಚ್3ಎನ್2 ಸೋಂಕಿನ ಭೀತಿ ಎದುರಾಗಿದೆ. ಸೋಂಕಿನ ಲಕ್ಷಣ, ಪರಿಣಾಮ, ಪರಿಹಾರ ಸೇರಿ ವಿವಿಧ ಮಾಹಿತಿ ಇಲ್ಲಿದೆ.
ಪಾಕಿಸ್ತಾನ, ಭಾರತದ ಬೆನ್ನಿಗೆ ನಂಬಿಸಿ ಚೂರಿ ಹಾಕಿದ್ದು ಒಂದೆರಡು ಬಾರಿಯಲ್ಲ. ಹತ್ತಾರು ಬಾರಿ ನಂಬಿಕೆದ್ರೋಹ ಮಾಡಿದ, ಭಾರತದ ಮೇಲಿನ ದ್ವೇಷಕ್ಕಾಗಿಯೇ ತನ್ನೆಲ್ಲ ಸಂಪನ್ಮೂಲವನ್ನೂ ವೆಚ್ಚ ಮಾಡಿದ ಆ ದೇಶವನ್ನು ಅದರಿಂದಾಗಿಯೇ ಈಗ ದಿವಾಳಿತನ ಕಾಡುತ್ತಿದೆ.
ಅದಾನಿ ಗ್ರೂಪ್ ಷೇರುಗಳ ಭಾರಿ ಕುಸಿತದ ಬಳಿಕ ಪ್ರತಿ ದಿನ ಹೊಸ ತಿರುವುಗಳನ್ನು ಪಡೆಯುತ್ತಿದೆ. ಹೂಡಿಕೆದಾರರ ವಿಶ್ವಾಸ ಗಳಿಸಲು ಕಂಪನಿ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. (Adani Group) ಅದಾನಿ ಬಿಕ್ಕಟ್ಟಿನ ಹೊರತಾಗಿಯೂ ಭಾರತೀಯ ಷೇರು ಪೇಟೆ...