ರಮೇಶ್ ಜಾರಕಿಹೊಳಿ ಅವರ ವಿರುದ್ಧ ಯಾವ ಪಕ್ಷದಿಂದ ಸ್ಪರ್ಧಿಸಿದರೂ ಸೋಲುವ ಅಶೋಕ್ ಪೂಜಾರಿ ಅವರ ಮೇಲೆ ಹೊಂದಾಣಿಕೆ ರಾಜಕಾರಣದ (Karnataka Election) ಆರೋಪವಿದೆಯಂತೆ. ಅದನ್ನು ತೊಡೆದು ಹಾಕುವುದಕ್ಕಾಗಿ ಅವರು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ್ದಾರೆ.
ಕಾಗವಾಡ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರ ಮೇಲೆ ದುಷ್ಕರ್ಮಿಗಳು (Congress leader attacked) ಚೂರಿಯಿಂದ ಇರಿದಿದ್ದಾರೆ. ಅವರು ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು.
ಕೊಲ್ಹಾಪುರದ ಕನ್ಹೇರಿ ಮಠದಲ್ಲಿ ನಡೆಯುತ್ತಿರುವ ಪಂಚ ಮಹಾಭೂತ ಕಲೋತ್ಸವದ ವೇಳೆಯೇ 52 ಹಸುಗಳು ಪ್ರಾಣ ಕಳೆದುಕೊಂಡಿರುವುದು (Cattle death) ಆತಂಕ ಮೂಡಿಸಿದೆ. ಸಾವಿನ ಕಾರಣ ಸ್ಪಷ್ಟವಿಲ್ಲ. ಅದರೆ, ಹಳಸಿದ ಆಹಾರ ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಜೆಡಿಎಸ್ ಗೆಲ್ಲುವ ಸ್ಥಾನಗಳ ಬಗ್ಗೆ ವ್ಯಂಗ್ಯವಾಡಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ (Karnataka Election) ತಿರುಗೇಟು ನೀಡಿದ್ದಾರೆ. ಮೊದಲು ನಿಮ್ಮ ಕ್ಷೇತ್ರ ನೋಡಿಕೊಳ್ಳಿ ಎಂದಿದ್ದಾರೆ.
Road Accident: ಶಾಲೆಗೆ ಹೋಗಬೇಕಾದ ಬಾಲಕನೊಬ್ಬ ಮಸಣಕ್ಕೆ ಹೋಗುವಂತಾಗಿದೆ.ಟ್ರ್ಯಾಕ್ಟರ್ನಲ್ಲಿ ಇಳಿಯುವ ಆತುರದಲ್ಲಿ ಟ್ರೇಲರ್ಗೆ ಶಾಲಾ ಬ್ಯಾಗ್ ಸಿಕ್ಕಿಹಾಕಿಕೊಂಡಿದೆ. ಆಯಾ ತಪ್ಪಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ 7 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಚಿಕ್ಕೋಡಿಯಲ್ಲಿ ತಡವಾಗಿ ಬೆಳಕಿಗೆ...
ಚಿರತೆ, ಆನೆ, ಹುಲಿ, ಕರಡಿ ಬಳಿಕ ಈಗ ತೋಳಗಳೂ ಮನುಷ್ಯರನ್ನು ಕಾಡಲು ಆರಂಭಿಸಿವೆ. ಬೆಳಗಾವಿ ಜಿಲ್ಲೆಯ ಬೊಮ್ಮನಾಳ ಗ್ರಾಮದಲ್ಲಿ ತೋಳ ದಾಳಿಗೆ (Wolf attack) 25 ಕುರಿಗಳು ಪ್ರಾಣ ಬಿಟ್ಟಿವೆ.
ಪ್ರೀತಿಸಿದ ಯುವಕ ಕೈಕೊಟ್ಟ ನೋವಿನಿಂದ ಯುವತಿಯೊಬ್ಬಳು ಸಾವಿಗೆ ಶರಣಾಗಿದ್ದಾಳೆ (Young girl suicide). ಮನೆಯವರು ಈಗ ಯುವಕನ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ.