ಸಾಗರದಾಳದ ನೈಸರ್ಗಿಕ ವಿಸ್ಮಯವನ್ನು ಕಣ್ತುಂಬಿಕೊಳ್ಳುವ ಪ್ರಕೃತಿಪ್ರಿಯರು ಖಂಡಿತ ಮಾಡಬೇಕಾದ ಸಾಹಸವಿದು. ಹಾಗಾದರೆ ಭಾರತದಲ್ಲಿ ಎಲ್ಲೆಲ್ಲಿ ಸ್ಕೂಬಾ ಮಾಡಬಹುದು ಎಂಬುದನ್ನು ನೋಡೋಣ.
ನಮ್ಮ ಭಾರತದೊಳಗೇ ಅತ್ಯದ್ಭುತ ತಾಣಗಳಿರುವಾಗ ಇನ್ನು ಬೇರೆಡೆ ಹುಡುಕುವ ಮಾತೆಲ್ಲಿದೆ! ನಮ್ಮ ದೇಶದೊಳಗೇ ಈ ಬೇಸಿಗೆ ರಜೆಯಲ್ಲೊಮ್ಮೆ ಮಕ್ಕಳ ಜೊತೆ ಹೋಗಿ ನೋಡಬಹುದಾದ ಉತ್ತಮ ಆಯ್ಕೆಗಳಿವು!
ಚಳಿಗಾಲ ಮುಗಿದು ಹಿಮ ನಿಧಾನವಾಗಿ ಕರಗಿ ಬೆಳ್ಳನೆಯ ಹಿಮದ ನೆಲಹಾಸು ಮಾಯವಾಗಿ ಎಲ್ಲೆಲ್ಲೂ ಹಸಿರೇ ಹಸಿರು ಕಾಣುವ ಜೊತೆಗೆ ಎಲ್ಲೆಲ್ಲೂ ಅರಳಿ ನಿಲ್ಲುವ ಹೂಗಳು ಕಾಶ್ಮೀರಕ್ಕೆ ಬೇರೆಯದೇ ಬಣ್ಣವನ್ನು ನೀಡುತ್ತವೆ. ಜೀವಕಳೆ ತುಂಬಿ ತುಳುಕುವ ಕಾಶ್ಮೀರವನ್ನು...
ರೈಲ್ವೆ ಇಲಾಖೆಯು ಭಾರತ್ ಗೌರವ್ ರೈಲಿನ ಎರಡು ವಿಶೇಷ ಪ್ರವಾಸಿ ಪ್ಯಾಕೇಜ್ (Indian Tourism) ಆರಂಭಿಸಿದೆ. ಅದರ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.
ಅತ್ಯಂತ ಆಪ್ತ ಎನಿಸುವ ದೇಶದ ಪ್ರಮುಖ ಪ್ರವಾಸಿ ಸ್ಥಳಗಳ ಕಿರು ಪರಿಚಯ ಇಲ್ಲಿದೆ. ಒಮ್ಮೆ ನೋಡಿ ಬನ್ನಿ…
ಇಂದಿಗೂ ಕೆಲವೇ ಕೆಲವು ಜಾಗಗಳಲ್ಲಿ ಹಳೆಯ ಮಾದರಿಯ ಪುಟಾಣಿ ರೈಲುಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಲ್ಲಿ ಪ್ರಯಾಣಿಸುವುದು ಬಹುತೇಕ ಪ್ರವಾಸ ಪ್ರಿಯರ ಬಕೆಟ್ ಲಿಸ್ಟಿನ ಬಯಕೆಗಳಾಗಿರುತ್ತವೆ ಎಂದರೆ ತಪ್ಪಲ್ಲ. ಇದೀಗ ಈ ಪಟ್ಟಿಗೆ ಹೊಸ ಬಗೆಯ ಇನ್ನೊಂದು...
CRZ Order: ಕಡಲ ತೀರದಲ್ಲಿ ಸಿಆರ್ಝಡ್ ನಿಯಮ ಉಲ್ಲಂಘಿಸಿ ಕಾಮಗಾರಿ ಮಾಡಲಾಗಿದೆ ಎಂದು ಸ್ಥಳೀಯರು ರಾಷ್ಟ್ರೀಯ ಹಸಿರು ಪೀಠದ ಮೊರೆ ಹೋಗಿದ್ದು, ಕಾಮಗಾರಿಗಳನ್ನು ತೆರವು ಮಾಡುವ ಸಾಧ್ಯತೆ ಇದೆ.