ನರಿಯ ಮನೆಯಿಂದ ಬಾವಿ ದೂರದಲ್ಲಿತ್ತು. ಕುಡಿಯುವ ನೀರು ತರಲು ತ್ರಾಸವಾಗುತ್ತಿತ್ತು. ಮನೆ ಪಕ್ಕದಲ್ಲಿಯೇ ಬಾವಿ ತೋಡತೊಡಗಿತು. ಅದೇನು ಸುಲಭವೇ? ಆದರೂ ಜಾಣ ನರಿ ಅದನ್ನು ಸುಲಭ ಮಾಡಿಕೊಂಡಿತು. ಹೇಗೆ? ಓದಿ, ಈ ಮಕ್ಕಳ ಕಥೆ.
ಪರ್ಷಿಯಾ ದೇಶದ ಒಬ್ಬ ವರ್ತಕನ ಬಳಿ ಭಾರತದ ಒಂದು ಗಿಳಿಯಿತ್ತು. ಅದು ಭಾರತದಲ್ಲಿದ್ದ ತನ್ನ ಸೋದರ ಗಿಳಿಗೆ ವರ್ತಕನ ಮೂಲಕ ಒಂದು ಸಂದೇಶ ಕಳಿಸಿತು. ಅದೇನು? ಮುಂದೇನಾಯಿತು? ಓದಿ, ಈ ಮಕ್ಕಳ ಕಥೆ.
ಒಂದೂರಿನ ರಾಣಿಗೆ ಯಾವುದೋ ವಿಚಿತ್ರ ಕಾಯಿಲೆ ಬಂತು. ಅದನ್ನು ಗುಣಪಡಿಸಲು ಹುಲಿಗಳು ಕಾವಲಿರುವ ವನದಿಂದ ಔಷಧ ತರಬೇಕಾಗಿತ್ತು. ತಾನೇ ತರುತ್ತೇನೆ ಎಂದು ಹೊರಟಳು ಮುದ್ದು ರಾಜಕುಮಾರಿ. ತಂದಳೇ? ಓದಿ, ಈ ಮಕ್ಕಳ ಕಥೆ.
ಬಡವ ರಾಜಣ್ಣನಿಗೆ ನಿಧಿ ಸಿಕ್ಕಿತು. ಆದರೆ ಇದು ತನ್ನ ಹೆಂಡತಿಗೆ ಗೊತ್ತಾದರೆ ಊರಿನ ತುಂಬಾ ಪ್ರಚಾರವಾಗುತ್ತದೆ ಎಂಬುದೂ ಅವನಿಗೆ ಚೆನ್ನಾಗಿಯೇ ಗೊತ್ತು, ಆಗ ನಿಧಿ ರಾಜನಿಗೆ ಸೇರುತ್ತದೆ! ಜಾಣ ರಾಜಣ್ಣ ನಿಧಿ ರಕ್ಷಿಸಿಕೊಳ್ಳಲು ಒಂದು ಉಪಾಯ...
ಕಷ್ಟಪಟ್ಟು ಶಾಲೆಗೆ ಹೋಗುತ್ತಿದ್ದ, ಮನೆಮನೆಗೆ ಪೇಪರ್- ಹಾಲು ಹಾಕಿ ಅದರಿಂದ ಹಣ ಹೊಂದಿಸಿಕೊಳ್ಳುತ್ತಿದ್ದ ಸೂರ್ಯನ ಕೆಲಸಗಳಿಗೆ ಆಧಾರವಾಗಿದ್ದ ಸೈಕಲ್ ಅನ್ನು ಯಾರೋ ಕದ್ದುಬಿಟ್ಟರು. ಮುಂದೇನಾಯಿತು? ಅವನ ಸೈಕಲ್ ಮರಳಿ ಸಿಕ್ಕಿತೇ? ಓದಿ, ಈ ಮಕ್ಕಳ ಕಥೆ.
ಊರಿನಲ್ಲಿ ಕೇಳಿದವರಿಗೆ ಪಾತ್ರೆ ಕಡ ಕೊಡುತ್ತಿದ್ದ ಆ ಶ್ರೀಮಂತನಿಗೆ, ಕೊಟ್ಟದ್ದು ವಾಪಸ್ ಬಂದಾಗ ಒಂದು ಪಾತ್ರೆ ಬಂದಿಲ್ಲ ಎಂದು ಸುಳ್ಳು ಹೇಳಿ ಅಮಾಯಕರನ್ನು ಸುಲಿಯುವ ದುರಭ್ಯಾಸವಿತ್ತು. ಈ ಚಟಕ್ಕೆ ಇತಿಶ್ರೀ ಬಿದ್ದದ್ದು ಹೇಗೆ? ಓದಿ, ಈ...
ಕುರಿ, ಮೇಕೆಗಳೆರಡಕ್ಕೂ ಜಗತ್ತು ನೋಡುವ ಆಸೆ. ತಮ್ಮೂರಿನ ಪಕ್ಕದ ಕಾಡಿನಿಂದಲೇ ಜಗತ್ ಯಾತ್ರೆಯನ್ನು ಆರಂಭಿಸಬೇಕು ಎಂದು ನಿರ್ಧರಿಸಿ, ಒಂದಿಷ್ಟು ಹುಲ್ಲು ಮತ್ತು ನೀರನ್ನು ಒಂದು ಚೀಲಕ್ಕೆ ತುಂಬಿಸಿಕೊಂಡು ಮರುದಿನ ಬೆಳಗಾಗುತ್ತಿದ್ದಂತೆಯೇ ಪ್ರಯಾಣಕ್ಕೆ ಹೊರಟು. ಮುಂದೇನಾಯಿತು? ಓದಿ,...