ಸೊಂಡಿಲಿಗೆ ಗಾಯಗೊಂಡು ಕಾಡಿನಿಂದ ಕಾಡಿಗೆ ಅಲೆಯುತ್ತಿದ್ದ ಅನೆಯೊಂದು ಕೊನೆಗೂ ಪ್ರಾಣವನ್ನೇ (Elephant death) ಕಳೆದುಕೊಂಡಿದೆ. ಕಲಘಟಗಿ ಕಾಡಿನಲ್ಲಿ ಐದು ವರ್ಷದ ಆನೆಯ ಶವ ಸಿಕ್ಕಿದೆ.
ಈ ಬೇಸಿಗೆಯಲ್ಲಿ ಹುಬ್ಬಳ್ಳಿಯಿಂದ ಕಾಶಿಗೆ ವಿಶೇಷ ರೈಲು (Hubbli to Kashi special train) ಓಡಲಿದೆ ಎಂದು ರೈಲ್ವೇ ಇಲಾಖೆ ಹೇಳಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಕೋರಿಕೆ ಮೇರೆಗೆ ಈ ವ್ಯವಸ್ಥೆ ಮಾಡಲಾಗಿದೆ.
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭೆ ಕ್ಷೇತ್ರದಿಂದ ಬಿಜೆಪುಯ ಅರವಿಂದ ಬೆಲ್ಲದ್ ವಿರುದ್ಧ ಮೋಹನ್ ಲಿಂಬಿಕಾಯಿ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.
ಹುಬ್ಬಳ್ಳಿಯ ರೈಲ್ವೆ ನಿಲ್ದಾಣ ಇದೀಗ ಜಗತ್ತಿನಲ್ಲೇ ಅತ್ಯಂತ ಉದ್ದದ ಪ್ಲಾಟ್ಫಾರ್ಮ್ ಹೊಂದಿದೆ ಎಂದು ಗಿನ್ನಿಸ್ ದಾಖಲೆ ಸೃಷ್ಟಿಸಿದೆ. 2 ಮತ್ತು 3ನೇ ಉದ್ದದ ನಿಲ್ದಾಣಗಳೂ (South Western Railway ) ಭಾರತದಲ್ಲಿ ಇರುವುದು ವಿಶೇಷ.
ಪೂರ್ಣ ಕರ್ನಾಟಕದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಕುರಿತು ಬಹಳ ನಂಬಿಕೆ ಹೊಂದಲಾಗಿದೆ ಎಂದು ಜಯದೇವ ಸಂಸ್ಥೆ ಕುರಿತು ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್. ಯಡಿಯೂರಪ್ಪ ಅವರ ಹೆಸರಿಡಬೇಕು ಎಂದು ಅನೇಕರು ಒತ್ತಾಯಿಸಿದ್ದರು. ಆದರೆ ಸ್ವಯ ಯಡಿಯೂರಪ್ಪ ಇದನ್ನು ನಿರಾಕರಿಸಿದ್ದರು.
ಜಗದ್ಗುರು ಬಸವೇಶ್ವರರಿಗೆ ನಮಸ್ಕಾರಗಳು, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಈ ನಾಡಿಗೆ, ಕರ್ನಾಟಕದ ಎಲ್ಲ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಮೋದಿ ಮಾತು ಆರಂಭಿಸಿದರು.