WhatsApp: ಡಿಜಿಲಾಕರ್ ಆ್ಯಪ್ (DigiLocker) ಭಾರತ ಸರ್ಕಾರ ನಾಗರಿಕರಿಗೆ ಒದಗಿಸಿರುವ ಅಧಿಕೃತ ಡಿಜಿಟಲ್ ವೇದಿಕೆಯಾಗಿದೆ. ಈ ಆ್ಯಪ್ನಲ್ಲಿ ಸ್ಟೋರ್ ಮಾಡಲಾಗಿರುವ ಡಾಕ್ಯುಮೆಂಟ್ಸ್ ಬಳಕೆದಾರರು ವಾಟ್ಸಾಪ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಅದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.
ಕರ್ನಾಟಕದ ಹಾವೇರಿ(haveri), ರಾಣೆಬೆನ್ನೂರು (Ranebennur) ಮತ್ತು ಕಾರವಾರಗಳಲ್ಲಿ(karwar) ರಿಲಯನ್ಸ್ ತನ್ನ ಜಿಯೋ 5ಜಿ ಸೇವೆಯನ್ನು ಆರಂಭಿಸಿದೆ. ಇದರೊಂದಿಗೆ ದೇಶಾದ್ಯಂತ ಒಟ್ಟು 365 ನಗರಗಳಲ್ಲಿ ಈಗ ಜಿಯೋ ಟ್ರೂ 5ಜಿ ಸೇವೆ ದೊರೆಯುತ್ತಿದೆ(Jio True 5G).
ಪ್ರಿ ಇನ್ಸ್ಟಾಲ್ಡ್ ಆ್ಯಪ್ಗಳಿಂದ (pre-installed apps) ಡೇಟಾಗಳಿಗೆ ಕನ್ನ ಬಗ್ಗೆ ದೂರು. ಈ ಹಿನ್ನೆಲೆಯಲ್ಲಿ ಮೊಬೈಲ್ ಭದ್ರತಾ ಮಾನದಂಡಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಮುಂದಾಗಿದೆ.
ಈಗ ಎಲ್ಲೆಡೆ ಚಾಟ್ಜಿಪಿಟಿ ಎಂಬ ಚಾಟ್ಬಾಟ್ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಇದರ ಮಧ್ಯೆಯೇ ಮೈಕ್ರೋಸಾಫ್ಟ್ ಹೂಡಿಕೆ ಮಾಡಿರುವ ಓಪನ್ಎಐ ಕಂಪನಿಯು ಚಾಟ್ಜಿಪಿಟಿಯ ಹೊಸ ವರ್ಷನ್ ಜಿಪಿಟಿ-4(GPT-4) ಲಾಂಚ್ ಮಾಡಿದೆ.
ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿರುವ HP Chromebook 15.6 ಲ್ಯಾಪ್ಟಾಪ್ ಲಾಂಚ್ ಆಗಿದೆ. ಸಾಕಷ್ಟು ಫೀಚರ್ಗಳನ್ನು ಹೊಂದಿರುವ ಈ ಲ್ಯಾಪ್ಟಾಪ್ ಕೈಗೆಟುಕುವ ದರದಲ್ಲಿ ಸಿಗುತ್ತದೆ.
ಸಾಕಷ್ಟು ಸದ್ದು ಮಾಡುತ್ತಿರುವ ಚಾಟ್ಜಿಪಿಟಿಯ ಹೊಸ ಆವೃತ್ತಿ ChatGPT-4 ಅನ್ನು ಮೈಕ್ರೋಸಾಫ್ಟ್(MicroSoft) ಮುಂದಿನ ವಾರ ಲಾಂಚ್ ಮಾಡಲಿದೆ. ಇದು ವಿಡಿಯೋ ಸಹಿತ ಇತರ ಕಂಟೆಂಟ್ಗಳ ಮೂಲಕ ಪ್ರತಿಕ್ರಿಯಿಸಲಿದೆ.
Google IO 2023: ಪ್ರಸಕ್ತ ಸಾಲಿನ ಗೂಗಲ್ ಡೆವಲಪರ್ ಸಮಾವೇಶವು ಮಾರ್ಚ್ 10ರಿಂದ ನಡೆಯಲಿದೆ. ಈ ವೇಳೆ ಪಿಕ್ಸೆಲ್ 7ಎ, ಆಂಡ್ರಾಯ್ಡ್ 14 ಆಪರೇಟಿಂಗ್ ಸಾಫ್ಟ್ವೇರ್ ಹಲವು ಪ್ರಾಡಕ್ಟ್ಗಳು ಲಾಂಚ್ ಆಗುವ ಸಾಧ್ಯತೆ ಇದೆ.