ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎಂಬ ಗುಲ್ಲಿಗೆ ಕಾರಣರಾಗಿದ್ದ ಸಚಿವ ಕೆ.ಸಿ. ನಾರಾಯಣ ಗೌಡ ಅವರು ಬುಧವಾರ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದರು.
Padma Vibhushan: ಪ್ರಜಾಪ್ರಭುತ್ವ ನಾಲ್ಕೂ ಸದನಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾ ಅವರಿಗೆ ಮಾ.22ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ದೇಶದ ಅತ್ಯುನ್ನತ ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಧಾನ...
ತಾನೊಬ್ಬಳು ಭಾರತೀಯೆ ಎಂದು ಹೇಳಿಕೊಂಡು ವೈದ್ಯಕೀಯ ಸೀಟು (Medical seat) ಪಡೆದು, ಪದವಿ ಮುಗಿಸಿದ ಬಳಿಕ ಅಮೆರಿಕಕ್ಕೆ ಹೊರಟ ಯುವತಿಗೆ ಹೈಕೋರ್ಟ್ ತಪರಾಕಿ ನೀಡಿದೆ. ಎಲ್ಲಾ ಹಣ ಕಟ್ಟಿ ಹೋಗಿ ಎಂದಿದೆ.
ಬಿಜೆಪಿಗೆ ನಾಯಕರಿಲ್ಲ. ಹೀಗಾಗಿ ಉರಿ ಗೌಡ, ನಂಜೇಗೌಡ ಮೊದಲಾದ ಪಾತ್ರಗಳನ್ನು ಸೃಷ್ಟಿಸಿ ಗೊಂದಲ ಮೂಡಿಸುತ್ತಿದ್ದಾರೆ ಎಂದಿದ್ದಾರೆ ಮಾಜಿ ಸಚಿವ ಚೆಲುವರಾಯ ಸ್ವಾಮಿ.
ಮುಂದಿನ ದಿನಗಳಲ್ಲಿ ಮಂಡ್ಯ ಭಾಗದಲ್ಲಿ ದೊಡ್ಡ ಮಟ್ಟದ ಸಂಚಲನೆ ಕ್ರಿಯೇಟ್ ಆಗಲಿದೆ. ಸಾಕಷ್ಟು ಮಂದಿ ನಾಯಕರು ಬಿಜೆಪಿ ಸೇರಲಿದ್ದಾರೆ ಎಂದಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್.
ಇಲ್ಲಿವರೆಗೆ ರಾಜಕಾರಣಿಗಳ ನಡುವೆ ಮಾತ್ರ ನಡೆಯುತ್ತಿದ್ದ ವಿವಾದಕ್ಕೆ ಇದೀಗ ಒಕ್ಕಲಿಗರ ಸಂಘ ಪ್ರವೇಶ ನೀಡಿದ್ದು, ಚುನಾವಣೆ ಸಮಯದಲ್ಲಿ ಯಾವ ಪ್ರಭಾವ ಬೀರುತ್ತದೆ ಕಾದುನೋಡಬೇಕು.
ಆಲಿಕಲ್ಲು ಮಳೆ ಬಿದ್ದು ಜನ ಸಾಯ್ತಿದ್ದಾರೆ. ಅದನ್ನೆಲ್ಲಾ ಬಿಟ್ಟು ಕೆಲಸಕ್ಕೆ ಬಾರದ್ದನ್ನ ಇಟ್ಟುಕೊಂಡು ಕೂತಿದ್ದಾರೆ. ಯಾವನಾದ್ರು ಸಿನಿಮಾ ಮಾಡಲಿ ಏನಾದ್ರು ಇರಲಿ ನನಗೇನು? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.