ಆರ್18 ಬೈಕ್ 1800 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, ಹಲವಾರು ಸೇಫ್ಟಿ ಫೀಚರ್ಗಳೂ ಇವೆ.
ಬಿಎಸ್6 ಎರಡನೇ ಹಂತದ ಮಾನದಂಡಗಳನ್ನು ಪೂರೈಸುವ ನಿಟ್ಟಿನಲ್ಲಿ ಬೆಲೆಯಲ್ಲಿ ಏರಿಕೆ ಮಾಡಲಿದೆ ಹೀರೊ ಮೋಟೊಕಾರ್ಪ್ (Hero MotoCorp).
6G In India: ದೇಶದ ಪ್ರಮುಖ ನಗರಗಳಿಗೆ 5 ಜಿ ಇಂಟರ್ನೆಟ್ ಸೇವೆ ಲಭ್ಯವಾಗುತ್ತಿರುವ ಬೆನ್ನಲ್ಲೇ ದೇಶದಲ್ಲಿ 6 ಜಿ ಜಾರಿಗೊಳಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಪ್ರಸಕ್ತ ದಶಕದ ಅಂತ್ಯದ ವೇಳೆಗೆ...
ChatGpt: ಚಾಟ್ಜಿಪಿಟಿ ತಂತ್ರಜ್ಞಾನದಿಂದ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಕುರಿತು ಪರ-ವಿರೋಧ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಅಮೆರಿಕದ ವಿವಿಯು ಚಾಟ್ಬಾಟ್ ಸಹಯೋಗದೊಂದಿಗೆ ವರದಿ ತಯಾರಿಸಿದೆ. ಅದರ ಪ್ರಮುಖಾಂಶಗಳು ಇಲ್ಲಿವೆ.
ರಿಲಯನ್ಸ್ ಕಂಪನಿಯ ಜಿಯೋ ದೇಶಾದ್ಯಂತ ತನ್ನ 5ಜಿ ಸೇವೆಯನ್ನು ವಿಸ್ತರಿಸುತ್ತದೆ. ಈವರೆಗೆ ಒಟ್ಟಾರೆ 406 ನಗರಗಳಲ್ಲಿ 5ಜಿ ಸೇವೆ ದೊರೆಯುತ್ತಿದೆ. ಈಗ ಕರ್ನಾಟಕದ ಕೆಜಿಎಫ್ ನಗರದಲ್ಲಿ ಲಾಂಚ್ ಮಾಡಲಾಗಿದೆ(Jio True 5G).
ಭಾರತೀಯ ಮಾರುಕಟ್ಟೆಗೆ ಮತ್ತೊಂದು ಹೊಸ ಲ್ಯಾಪ್ಟಾಪ್ ಲಾಂಚ್ ಆಗಿದೆ. ಸಾಕಷ್ಟು ಹೊಸ ಫೀಚರ್ಸ್ಗಳೊಂದಿಗೆ HP Pavilion Aero 13 ಲ್ಯಾಪ್ಟ್ಯಾಪ್ ಗಮನ ಸೆಳೆಯುತ್ತಿದೆ.
ಹೊಸ ಪೀಳಿಗೆಯ ಹ್ಯುಂಡೈ ವೆರ್ನಾ ಭಾರತದ ರಸ್ತೆಗೆ ಇಳಿದಿದ್ದು ಹಲವಾರು ಹೊಸ ಫೀಚರ್ಗಳೊಂದಿಗೆ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ.