ಹೊಸ ಪೀಳಿಗೆಯ ಹ್ಯುಂಡೈ ವೆರ್ನಾ ಭಾರತದ ರಸ್ತೆಗೆ ಇಳಿದಿದ್ದು ಹಲವಾರು ಹೊಸ ಫೀಚರ್ಗಳೊಂದಿಗೆ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ.
ಮ್ಯೂಸಿಕ್ಗೆ ತಕ್ಕ ಹಾಗೆ ಕಾರಿನ ಎಲ್ಲ ಲೈಟ್ಗಳನ್ನು ಫ್ಲ್ಯಾಶ್ ಮಾಡುವ ಪ್ರೋಗ್ರಾಮ್ ಮೂಲಕ ಟೆಸ್ಲಾ ಕಾರುಗಳ ಲೈಟ್ ಶೋ ನೀಡಿದೆ.
ಬಿಎಸ್6 ಎರಡನೇ ಹಂತದ ಮಾನದಂಡಗಳನ್ನು Tata Motors ಪೂರೈಸಬೇಕಾಗಿರುವ ಕಾರಣ ಕಾರುಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ.
ಭಾರತದಲ್ಲಿ ಏಳು ಸೀಟ್ಗಳ (7 Seater Car) ಕಾರಿಗೆ ಬೇಡಿಕೆ ಹೆಚ್ಚುತ್ತಿರುವ ಜತೆಗೆ ಪೈಪೋಟಿಯೂ ಹೆಚ್ಚಾಗಿದೆ.
ಬಜಾರ್ ಪಲ್ಸರ್ (Bajaj Pulser) ಬೈಕ್ಗಳ ತೂಕ ಕಡಿಮೆಯಾಗಿವೆ ಹಾಗೂ ಭಾರತ್ ಸ್ಟೇಜ್6ರ ಹೊಸ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗಿದೆ.
ಸಿಎನ್ಜಿ ಆವೃತ್ತಿಯ ಬ್ರೆಜಾ ಕಾರಿನ ಆರಂಭಿಕ ಬೆಲೆ 9.14 ಲಕ್ಷ ರೂಪಾಯಿಗಳಾಗಿದ್ದರೆ, ಟಾಪ್ವೇರಿಯೆಂಟ್ನ ಬೆಲೆ 12.5 ಲಕ್ಷ ರೂಪಾಯಿ ಇದೆ.
ಅಪ್ಡೇಟ್ ಜತೆಗೆ ಕಿಯಾ ಸೆಲ್ಟೋಸ್ ಎಸ್ಯುವಿಯ ಬೆಲೆಯನ್ನು ಗರಿಷ್ಠ 50 ಸಾವಿರ ರೂಪಾಯಿ ಏರಿಕೆ ಮಾಡಲಾಗಿದೆ.