ಮೊಬೈಲ್ ಬ್ಯಾಂಕಿಂಗ್ ಬಳಸುವವರ ಸ್ಮಾರ್ಟ್ಫೋನ್ ಸೇರಿಕೊಂಡು, ಗೌಪ್ಯ ಮಾಹಿತಿ ರವಾನಿಸುವ ಸೋವಾ ಎಂಬ ವೈರಸ್ನ ( SOVA Virus) ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ಸಾಧನ ಸಂಗಮ ನೃತ್ಯ ಕೇಂದ್ರದ ರಂಗೋಪನಿಷತ್ ಸಭಾಂಗಣದಲ್ಲಿ ನೃತ್ಯೋತ್ಸವದ ಪ್ರಮುಖ ಭಾಗವಾದ ರಸಪ್ರಶ್ನೆ ಕಾರ್ಯಕ್ರಮ ಗಮನ ಸೆಳೆಯಿತು.
Dharmasthala Deepotsava | ಲಕ್ಷ ದೀಪೋತ್ಸವ ಅಂಗವಾಗಿ ಉಜಿರೆಯಿಂದ ಧರ್ಮಸ್ಥಳದವರೆಗೆ ನಡೆದ 10ನೇ ವರ್ಷದ ಪಾದಯಾತ್ರೆಯು ಯಶಸ್ವಿಯಾಗಿದೆ. ಅಲ್ಲದೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆದಿವೆ.
ಕಳೆದೆರಡು ವರ್ಷ ಕೊರೊನಾ ಕಾರಣದಿಂದ ಸರಳವಾಗಿ ನಡೆದಿದ್ದ ಪಾದಯಾತ್ರೆ ಈ ಬಾರಿ ಅದ್ಧೂರಿಯಾಗಿ ನಡೆಯಿತು. ಜನ ಸಾಗರೋಪಾದಿಯಲ್ಲಿ ಮಂಜುನಾಥ ಸ್ವಾಮಿಯ ಸನ್ನಿಧಿಗೆ ಭಕ್ತಿ ಭಾವದೊಂದಿಗೆ ತೆರಳಿದರು.
ವೃತ್ತಿ ಕ್ರಿಕೆಟ್ನ ಕೊನೇ ಪಂದ್ಯವನ್ನು ಆಡುತ್ತಿರುವ ಭಾರತ ಮಹಿಳೆಯರ ತಂಡದ ವೇಗದ ಬೌಲರ್ ಜೂಲನ್ ಗೋಸ್ವಾಮಿಗೆ ಅವರಿಗೆ ಕ್ರಿಕೆಟ್ ಪ್ರೇಮಿಗಳು ಹ್ಯಾಟ್ಸ್ಆಫ್ ಹೇಳಲೇಬೇಕು.
Road Problem | ಮಳವಳ್ಳಿ ಪಟ್ಟಣದ ಹೃದಯ ಭಾಗದ ಅನಂತರಾಮ್ ವೃತ್ತದಲ್ಲಿನ ರಾಜ ಕಾಲುವೆಯನ್ನು ದುರಸ್ತಿಗಾಗಿ ತೆರೆದು ಎರಡು ವಾರ ಕಳೆದಿದ್ದರೂ ಕಾಮಗಾರಿ ಮಾಡದೆ ಸಂಚಾರಕ್ಕೆ ಸಮಸ್ಯೆಯಾಗಿದೆ.
ತೂತು ತೂತಾಗುತ್ತಿರುವ ಓಝೋನ್ ಪದರದಿಂದ ಚರ್ಮದ ಕ್ಯಾನ್ಸರ್ ಹೆಚ್ಚಳವಾಗುವುದು ಗ್ಯಾರಂಟಿ. ಇದರಿಂದ ಪಾರಾಗಲು ಓಝೋನ್ ಪದರ ರಕ್ಷಣೆಯೊಂದೇ ದಾರಿ. ಇಂದು ಜಾಗತಿಕ ಓಝೋನ್ ಸಂರಕ್ಷಣಾ ದಿನ.