ಸಂಪಾದನೆ ಮಾಡಿದ ಹಣ ಕೈಗೆ ಬರುತ್ತಿದ್ದಂತೆಯೇ ಖರ್ಚಾಗುತ್ತಿದೆಯೇ, ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲವೇ? ಇದಕ್ಕೆ ವಾಸ್ತು ಶಾಸ್ತ್ರದಲ್ಲಿ (Vastu Tips ) ಪರಿಹಾರವಿದೆ. ಹಾಗಾದರೆ ಆ ವಾಸ್ತು ಉಪಾಯಗಳು ಯಾವುವು ತಿಳಿಯೋಣ.
ಬಳ್ಳಾರಿಯಲ್ಲಿಯೇ ಬೆಂಗಳೂರು ಜೀವನ ಶೈಲಿಯ ಮನೆ, ವಿಲ್ಲಾಗಳನ್ನು ನೈರುತಿ ಡೆವಲಪರ್ಸ್ ವಿನ್ಯಾಸಗೊಳಿಸುತ್ತಿದ್ದು, ಕನಸಿನ ಸೂರು ಮಾಡಿಕೊಳ್ಳುವ ಕನಸನ್ನು ಹೊತ್ತುಕೊಂಡವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಪ್ರತಿಯೊಬ್ಬರಿಗೂ ತಮ್ಮ ಮನೆಯ ರಕ್ಷಣೆ ಬಹಳ ಮುಖ್ಯ. ಹೀಗಾಗಿ ಭದ್ರ ಬಾಗಿಲಿರಲಿ, ಬಲಿಷ್ಠ ಬೀಗವಿರಲಿ ಎಂದು ಬಯಸುತ್ತಾರೆ. ಕಾಲಕ್ಕೆ ತಕ್ಕಂತೆ ಆಧುನಿಕ ಬೀಗಗಳೂ (Modern Locks) ಈಗ ಮಾರುಕಟ್ಟೆಗೆ ಬಂದಿವೆ.
ಗೃಹ ಸಾಲದ ಬಡ್ಡಿದರ ಕಡಿಮೆ ಇದೆ ಎಂದು ಫ್ಲಾಟ್ ಖರೀದಿಸಲು ಹೊರಟಿದ್ದೀರಾ? ಸ್ವಲ್ಪ ನಿಲ್ಲಿ, ಹೊಸ ಫ್ಲಾಟ್ ಖರೀದಿಸುವಾಗ ಯಾವೆಲ್ಲಾ ವಿಷಯಗಳ ಕಡೆಗೆ ಗಮನ ನೀಡಬೇಕೆಂಬ ಕುರಿತು ಇಲ್ಲಿರುವ ಸಲಹೆಗಳನ್ನು ಓದಿ, ಮುಂದುವರಿಯಿರಿ.
ನಮ್ಮ ಮನೆ ನಮ್ಮ ಹೆಮ್ಮೆ.. ಈ ನಮ್ಮ ಮನೆ ಚಿಕ್ಕದಿರಲಿ, ದೊಡ್ಡದಿರಲಿ, ಹಳೆಯದಾಗಿರಲಿ ಅಥವಾ ಹೊಸ ಮನೆಯಾಗಿರಲಿ ಅದನ್ನು 'ಅಂದದ ಅರಮನೆ'ಯನ್ನಾಗಿಸಿಕೊಳ್ಳುವುದು ಹೇಗೆ? ಇದಕ್ಕೆ ಉಪಯುಕ್ತವಾದ ಐದು ಸಲಹೆಗಳು ಇಲ್ಲಿವೆ.
ಗೃಹ ಸಾಲ ಮಾಡಿದ್ದರಿಂದಾಗಿ ನಿಮ್ಮ ಸ್ವಂತ ಮನೆಯ ಕನಸು ಈಡೇರಿದೆ. ಈಗ ಸಾಲ ತೀರಿಸುವತ್ತ ಗಮನ ನೀಡುತ್ತಿದ್ದೀರಿ. ನೀವು ಮಾಡಿದ ಗೃಹ ಸಾಲವನ್ನು ಬೇಗನೆ ತೀರಿಸಲು ಇಲ್ಲಿ ಒಂದಿಷ್ಟು ಸಲಹೆಗಳಿವೆ ಓದಿ.
ಗೃಹಸಾಲದ (Home loan) ಮೇಲಿನ ಬಡ್ಡಿದರ ಕಡಿಮೆ ಇರುವುದರಿಂದ ಮನೆ ಖರೀದಿಗೆ ಇದು ಸೂಕ್ತ ಸಮಯ ಎಂದು ತಜ್ಞರು ಹೇಳುತ್ತಿದ್ದಾರೆ. ಈ ನಿರ್ಧಾರ ಕೈಗೊಳ್ಳುವ ಮುನ್ನ ಗಮನಿಸಬೇಕಾದ ವಿಷಯಗಳ ಮಾಹಿತಿ ಇಲ್ಲಿದೆ