ನಮ್ಮಿಷ್ಟದ ತಿನಿಸು ಪಾವ್ ಬಾಜಿಯನ್ನು ಆಗಾಗ ಗಿಲ್ಟ್ ರಹಿತವಾಗಿ ಆರೋಗ್ಯಕರ ರೀತಿಯಲ್ಲೇ ತಿನ್ನುತ್ತಾ, ಆರೋಗ್ಯದ ಕಾಳಜಿಯ ಜೊತೆಗೂ ರಾಜಿ ಮಾಡಿಕೊಳ್ಳದೆ ಖುಷಿಯಾಗಿರಲು ಮನೆಯಲ್ಲೇ ಅದನ್ನು ಮಾಡಿಕೊಳ್ಳುವ (pav bhaji recipe) ರೀತಿ ಇಲ್ಲಿದೆ.
ಈ ಖ್ಯಾತನಾಮ ಶ್ರೀಮಂತರೆಲ್ಲ ಹೊಟ್ಟೆಗೇನು ತಿನ್ನುತ್ತಾರೆ (Food Habits) ಎಂಬ ಕುತೂಹಲ ನಿಮಗಿದ್ದರೆ, ಅವರ ಈ ಆಹಾರ ಕ್ರಮದಿಂದ ಮಾತ್ರ ಸ್ಪೂರ್ತಿ ಪಡೆಯಬೇಡಿ!
ಕೆಲವರು ರಾತ್ರಿ ಬೇಗ ಊಟ ಮಾಡುತ್ತಾರೆ. ಕೆಲವರು ಉಪವಾಸ (Nutrition Awareness) ಮಾಡುತ್ತಾರೆ. ಕೆಲವರು ತಡ ರಾತ್ರಿ ಊಟ ಮಾಡಿ ಮಲಗುತ್ತಾರೆ. ಯಾವುದು ಸರಿ? ಈ ಲೇಖನ ಓದಿ.
ಸಿರಿ ಧಾನ್ಯಗಳು (National Nutrition Week 2023) ಇಂದು ವ್ಯಾಪಕವಾಗಿ ಜನಪ್ರಿಯವಾಗುತ್ತಿವೆ. ಆರೋಗ್ಯಕರ ಜೀವನದಲ್ಲಿ ಸಿರಿ ಧಾನ್ಯಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಆದರೆ ಪುಟ್ಟ ಮಕ್ಕಳಿಗೆ ಸಿರಿ ಧಾನ್ಯ ಕೊಡಬಹುದೆ? ಇದರಿಂದ ಅಡ್ಡ ಪರಿಣಾಮ ಏನಾದರು...
ಉತ್ತರ ಭಾರತೀಯರು ಈ ಕೃಷ್ಣ ಜನ್ಮಾಷ್ಠಮಿಗೆ (Krishna Janmashtami) ಮಾಡುವ ತಿನಿಸುಗಳೇ ವಿಭಿನ್ನ. ಕೃಷ್ಣ ಇಷ್ಟಪಡುವ ತಿನಿಸುಗಳೆಂದು ಅವರು ನೈವೇದ್ಯ ಮಾಡುವ ವಿಶೇಷ ತಿನಿಸುಗಳ ವಿವರ ಇಲ್ಲಿದೆ.
ಭಾರತದಲ್ಲಿ ಸಿರಿ ಧಾನ್ಯಗಳು ದಿನೇದಿನೇ ಜನಪ್ರಿಯವಾಗುತ್ತಿವೆ. ಜಾಗತಿಕವಾಗಿಯೂ (National Nutrition Week 2023) ಇವು ಭಾರಿ ಬೇಡಿಕೆ ಪಡೆದಿವೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ (IIMR) ಸಿರಿ ಧಾನ್ಯಗಳ ಕುರಿತು ನಿರಂತರ ಸಂಶೋಧನೆಯಲ್ಲಿ ತೊಡಗಿದೆ....
ಬದುಕಿನ ಎಲ್ಲಾ ವಲಯಗಳಲ್ಲಿ ಹರಿದಾಡುವಂತೆ, ಆಹಾರ (National nutrition week 2023) ಮತ್ತು ಪೋಷಕಾಂಶಗಳ ಬಗ್ಗೆಯೂ ಬಹಳಷ್ಟು ಮಿಥ್ಯೆಗಳು (nutrition myths) ಪ್ರಚಲಿತದಲ್ಲಿವೆ. ಹಾರಾಡುತ್ತಿರುವ ಒಂದಿಷ್ಟು ಕಲ್ಪನೆಗಳಿಗೆ ವಾಸ್ತವದ ಲೇಪ ಇಲ್ಲಿದೆ.