ಇಂದು ಮಹಾ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ಅವರ ಹುಟ್ಟುಹಬ್ಬ (Albert Einstein Birthday). ಈ ವಿಜ್ಞಾನಿಯ ಸಾಧನೆ, ವ್ಯಕ್ತಿತ್ವವನ್ನು ಪರಿಚಯಿಸುವ ಲೇಖನ ಇಲ್ಲಿದೆ.
ಉತ್ತರ ಪ್ರದೇಶದ ಕತರ್ನಿಯಾ ಘಾಟ್ ವನ್ಯಜೀವಿ ಅಭಯಾರಣ್ಯದಲ್ಲಿ ಅಪರೂಪದ ಬಿಳಿ ಜಿಂಕೆ(Albino Deer) ಕಾಣಿಸಿಕೊಂಡಿದೆ. ಈ ಜಿಂಕೆಯ ಫೋಟೋ ಅರಣ್ಯಾಧಿಕಾರಿಯೊಬ್ಬರು ಟ್ವೀಟ್ ಮಾಡಿದ್ದು, ಸಖತ್ ವೈರಲ್ ಆಗಿದೆ.
ಸಿಂಗಾಪುರದಲ್ಲಿ ಹೊಸ ಪ್ರಭೇದ ಜಿರಳೆಯೊಂದು (New Cockroach Species) ಪತ್ತೆಯಾಗಿದೆ. ಅದಕ್ಕೆ ಫೆರೋಮೋಸಾ ಎಂದು ಹೆಸರಿಡಲಾಗಿದೆ.
NISAR satellite: ಅಮೆರಿಕ ಮತ್ತು ಭಾರತ ವಿಜ್ಞಾನಿಗಳು ಸಿದ್ಧಪಡಿಸಿರುವ ಈ ಬೃಹತ್ ಉಪಗ್ರಹವನ್ನು 2024ರ ಮೊದಲ ತ್ರೈಮಾಸಿಕದಲ್ಲಿ ಭಾರತದಿಂದಲೇ ಉಡಾವಣೆ ಮಾಡಲಾಗುತ್ತದೆ.
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯಾಗಿರುವ ಇಸ್ರೋ(ISRO), ಚಂದ್ರಯಾನ-3 ರಾಕೆಟ್ ಎಂಜಿನ್ನ ಯಶಸ್ವಿ ಪರೀಕ್ಷೆಯನ್ನು ತಮಿಳುನಾಡಿನಲ್ಲಿ ಕೈಗೊಂಡಿದೆ.
ಇಂದು (National Science Day 2023) ರಾಷ್ಟ್ರೀಯ ವಿಜ್ಞಾನ ದಿನ. ಯಾವ ವರ್ಷದಿಂದ ಇದನ್ನು ಆಚರಿಸಲಾಗುತ್ತಿದೆ? ಏನಿದರ ವಿಶೇಷ? ಇಲ್ಲಿದೆ ಈ ಕುರಿತ ಮಾಹಿತಿ.
ರಾಜ ಮಾರ್ಗ ಅಂಕಣ : ವಿಶ್ವ ವಿಖ್ಯಾತ ವಿಜ್ಞಾನಿ ಸರ್ ಸಿ.ವಿ. ರಾಮನ್ ಅವರು ಹಡಗಿನಲ್ಲಿ ಹೋಗುತ್ತಿದ್ದಾಗ ಕಂಡ ಒಂದು ಅಚ್ಚರಿ ಮಹಾ ಸಂಶೋಧನೆಗೆ ಕಾರಣವಾಯಿತು... ಅದು ರಾಮನ್ ಪರಿಣಾಮ.