ಬಿಜೆಪಿ ಮುಖ್ಯಸ್ಥ ಸಾಮ್ರಾಟ್ ಚೌಧರಿ ಅವರು ಇಂದು ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆ ಆಯೋಜಿಸಿದ್ದರು. ಈ ವೇಳೆ ಮಾತನಾಡಿದ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಕಷ್ಟ ಗೊತ್ತಿದ್ದ ಪಾಲಕರಿಗೆ ಮಗನ ಸಾಧನೆ ಸಿಕ್ಕಾಪಟೆ ಖುಷಿಕೊಟ್ಟಿದೆ. ಮೂವರೂ ಒಟ್ಟಿಗೇ ಸೇರಿ ಸಂಭ್ರಮಿಸಿದ್ದಾರೆ. ಇದರಿಂದ ವಿಶಾಲ್ ಉತ್ಸಾಹ ಹೆಚ್ಚಿದೆ.
ಯುವತಿ ಮತ್ತು ನಾಲ್ವರು ಯುವಕರು ಅಫ್ಘಾನ್ಗೆ ತೆರಳಲು ಒಂದು ಬೋಟ್ನ್ನು ಬಾಡಿಗೆ ಪಡೆಯಲು ಮಾತುಕತೆ ನಡೆಸುತ್ತಿದ್ದರು. ಇದೇ ವೇಳೆ ಭಯೋತ್ಪಾದನಾ ನಿಗ್ರಹ ದಳದ ಕೈಯಿಗೆ ಸಿಕ್ಕಿಬಿದ್ದಿದ್ದಾರೆ.
ರಿಪೋರ್ಟರ್ನ ಯಾವ ಪ್ರಶ್ನೆಗೆ ಸ್ಮೃತಿ ಇರಾನಿ ಇಷ್ಟು ಸಿಟ್ಟಾದರು ಎಂಬುದು ಸ್ಪಷ್ಟವಾಗಿಲ್ಲ. ಈ ಮಧ್ಯೆ ಕಾಂಗ್ರೆಸ್ ಪಕ್ಷ ವಿಡಿಯೊವನ್ನು ಶೇರ್ ಮಾಡಿಕೊಂಡು ವ್ಯಂಗ್ಯ ಮಾಡಿದೆ.
Silver Rate: ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ ಏರಿಕೆಯಾಗಿದೆ. 100 ಗ್ರಾಂ ಬೆಳ್ಳಿ ಬೆಲೆ ನಿನ್ನೆಗಿಂತಲೂ 175 ರೂ. ಹೆಚ್ಚಿದೆ. 1 ಗ್ರಾಂ ಬೆಳ್ಳಿ ಬೆಲೆ 75.75 ರೂಪಾಯಿ ಇದೆ.
ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರೋನ್ಗಳ ಹಾರಾಟವೂ ಮಿತಿಮೀರುತ್ತಿದೆ. ಪಾಕಿಸ್ತಾನದಿಂದ ಹಲವು ಡ್ರೋನ್ಗಳು ಭಾರತದ ಗಡಿ ದಾಟುತ್ತಿವೆ. ಇತ್ತೀಚೆಗೆ, ಅಂದರೆ ಮೇ 20ರಂದು ಪಂಜಾಬ್ನ ಅಮೃತ್ಸರ್ನಲ್ಲಿ ಪಾಕಿಸ್ತಾನಿ ಡ್ರೋನ್ವೊಂದನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಹೊಡೆದುರುಳಿಸಿದ್ದರು.
ನಾಲ್ವರು ಮಕ್ಕಳು ಸುರಕ್ಷಿತವಾಗಿ ಸಿಕ್ಕಿದ್ದರ ಬಗ್ಗೆ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೋ ಪೆಡ್ರೋ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಅಮೆಜಾನ್ ಕಾಡಿನಲ್ಲಿ 40 ದಿನಗಳ ಹಿಂದೆ ಕಳೆದು ಹೋಗಿದ್ದ 4 ಮಕ್ಕಳು ಇದೀಗ ಜೀವಂತವಾಗಿ ಸಿಕ್ಕಿದ್ದಾರೆ. ಇದರಿಂದ...
ರಾಜ್ ಕೇಸರ್ ಮನೆಯವರು ಮೇ 30ರಂದು ಕೊಟ್ಟ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದ್ದರು. ಆಕೆಯ ಫೋನ್ ಕರೆ ಡಿಟೇಲ್ಸ್ ಪರಿಶೀಲನೆ ಮಾಡಿದಾಗ ಅರವಿಂದ್ ಮೇಲೆ ಅನುಮಾನ ಹುಟ್ಟಿತ್ತು.
ಆನಂದ್ ಮಹೀಂದ್ರಾ ಅವರು ಸೋಮವಾರದ ಸ್ಫೂರ್ತಿ (Monday Motivation) ಎಂದು ಕ್ಯಾಪ್ಷನ್ ಬರೆದು ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಹಾಗೆ ಸಂದೇಶವೊಂದನ್ನು ಕೊಟ್ಟಿದ್ದಾರೆ. ನಾವು ಯಾವತ್ತೂ ಅಲರ್ಟ್ ಆಗಿರಬೇಕು ಎಂದಿದ್ದಾರೆ.
ಕಾಲೇಜು ವಿದ್ಯಾರ್ಥಿಗಳು ಮತ್ತು ಖಾಸಗಿ ಏಜೆನ್ಸಿಗೆ ಸೇರಿದ ಭದ್ರತಾ ಸಿಬ್ಬಂದಿ ನಡುವಿನ ಸಂಘರ್ಷದ ಹಲವು ವಿಡಿಯೊಗಳು ವೈರಲ್ ಆಗಿವೆ. ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಹರಿದಾಡುತ್ತಿವೆ.