Maha politics: ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ಸದ್ಯ ಮುಗಿಯುವ ಸಾಧ್ಯತೆ ಕಾಣಿಸುತ್ತಿಲ್ಲ. ಈಗ ಶಿವಸೇನೆಯ ಯಾವ ಬಣಕ್ಕೆ ಮಾನ್ಯತೆ ಎನ್ನುವ ವಿಚಾರದಲ್ಲಿ ವಾದ, ವಿವಾದ, ಕೋರ್ಟ್ ಖಟ್ಲೆಗಳು ಶುರುವಾಗಿವೆ.
ಲೋಕಸಭೆಯಲ್ಲಿ ಶಿವಸೇನೆಯ ನಾಯಕತ್ವವೂ ಏಕನಾಥ ಶಿಂಧೆ ಅವರ ಬಣಕ್ಕೆ ಒಲಿದಿದೆ. ಲೋಕಸಭೆಯ ಸಚೇತಕ ಸ್ಥಾನದಲ್ಲಿರುವ ವ್ಯಕ್ತಿ ಕೂಡ ಶಿಂಧೆ ಬಣದತ್ತ ಒಲವು ಹೊಂದಿದ್ದಾರೆ.
ಶಿವ ಸೇನೆಯ ಚುನಾವಣಾ ಚಿಹ್ನೆ ಬಿಲ್ಲು ಬಾಣ ಬೇರೆ ಯಾರಿಗೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರ ಸಚಿವ ಸಂಪುಟದಲ್ಲಿ ಬಿಜೆಪಿಗೆ ಹೆಚ್ಚು ಹಾಗೂ ಪ್ರಮುಖ ಸಚಿವ ಸ್ಥಾನಗಳು ದೊರೆಯುವ ನಿರೀಕ್ಷೆ ಇದೆ. ಇಂದು ಅಧಿಕಾರ ಹಂಚಿಕೆ ಸೂತ್ರ ಅಂತಿಮವಾಗುವ ನಿರೀಕ್ಷೆ ಇದೆ.
Maha Politics: ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಸಂಪುಟ ವಿಸ್ತರಣೆಯ ಚರ್ಚೆ ನಡೆಯುತ್ತಿದೆ. ಜುಲೈ 11ರಂದು ಸುಪ್ರೀಂಕೋರ್ಟ್ ಅನರ್ಹತೆ ಅರ್ಜಿಗಳನ್ನು ವಿಲೇವಾರಿ ಮಾಡಿದ ಬಳಿಕ ಅದು ಮುಂದಿನ ಹೆಜ್ಜೆ ಇಡಲಿದೆ ಎನ್ನಲಾಗಿದೆ.
ಉದ್ಧವ್ ಠಾಕ್ರೆ ಬಣದ ಎಲ್ಲ ಶಾಸಕರಿಗೂ ಅನರ್ಹತೆ ನೋಟಿಸ್ ನೀಡಿರುವ ಶಿಂಧೆ ಬಣದ ಮುಖ್ಯ ಸಚೇತಕರು, ಆದಿತ್ಯ ಠಾಕ್ರೆಗೆ ಮಾತ್ರ ಕುತೂಹಲಕಾರಿ ಕಾರಣ ನೀಡಿ ನೋಟಿಸ್ ಕೈಬಿಟ್ಟಿದ್ದಾರೆ.
ನಾನು ಬಂಡಾಯವೆದ್ದ ನಂತರ ನನಗೆ ಅನೇಕರು ಕರೆ ಮಾಡಿ ಬೆಂಬಲ ಸೂಚಿಸಿದರು ಎಂದು ಏಕನಾಥ ಶಿಂಧೆ ಹೇಳಿಕೊಂಡಿದ್ದಾರೆ.