TNIT MEDIA AWARDS-2023: ಖ್ಯಾತ ಪತ್ರಕರ್ತ, ಹೊಸತನದ ಹರಿಕಾರ ಹರಿಪ್ರಕಾಶ್ ಕೋಣೆಮನೆ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಸ್ತಾರ ನ್ಯೂಸ್ಗೆ ಟಿಎನ್ಐಟಿ ಮೀಡಿಯಾ ಅವಾರ್ಡ್ಸ್-2023 ಕಾರ್ಯಕ್ರಮದಲ್ಲಿ ʼಪ್ರಾಮಿಸಿಂಗ್ ಕನ್ನಡ ನ್ಯೂಸ್ ಚಾನೆಲ್ ಪ್ರಶಸ್ತಿʼ ನೀಡಲಾಗಿದೆ.
M B Patil: ವಿಸ್ತಾರ ಮೀಡಿಯಾ ಸಂಸ್ಥೆಯ ಟಿವಿ ಚಾನೆಲ್, ನ್ಯೂಸ್ ವೆಬ್ ಸೈಟ್ ಮತ್ತು ಯುಟ್ಯೂಬ್ ಚಾನೆಲ್ ಗಳು ವಿಭಿನ್ನತೆಯಿಂದ ಮತ್ತು ಗುಣಮಟ್ಟದಿಂದ ಕೂಡಿವೆ ಎಂದು ಕಾಂಗ್ರೆಸ್ ಶಾಸಕ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ...
ವಿಸ್ತಾರ ನ್ಯೂಸ್ ನಿಷ್ಪಕ್ಷಪಾತವಾಗಿ ಸುದ್ದಿಗಳನ್ನು ಬಿತ್ತರಿಸುತ್ತಿದೆ ಎಂದು ಈ ಸಂದರ್ಭದಲ್ಲಿ ಸಿ ಎಂ ಇಬ್ರಾಹಿಂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಸ್ತಾರ ಮೀಡಿಯಾ ಸಂಸ್ಥೆಯು ವಿಭಿನ್ನ ಪ್ರಯೋಗಗಳೊಂದಿಗೆ ಭರವಸೆ ಮೂಡಿಸಿದೆ. ವಿಸ್ತಾರ ಟಿವಿ ಚಾನೆಲ್, ವೆಬ್, ಯೂಟ್ಯೂಬ್ ನಲ್ಲಿ ಮೂಡಿಬರುತ್ತಿರುವ ಕಾರ್ಯಕ್ರಮಗಳು ಮತ್ತು ಮಾಹಿತಿಗಳು ಉಪಯುಕ್ತವಾಗಿವೆ ಎಂದು ಬಿ ಎಲ್ ಶಂಕರ್ ಶ್ಲಾಘಿಸಿದರು
ವಿಸ್ತಾರ ನ್ಯೂಸ್ ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ ಮಹಾನ್ ಸಂತ ಸ್ವಾಮಿ ವಿವೇಕಾನಂದರ 160ನೇ ಜಯಂತಿಯ ಅಂಗವಾಗಿ (Vivekananda Jayanti 2023) ಜ.13ರಂದು ವಿಧಾನಸೌಧದ ಮುಂಭಾಗದಲ್ಲಿ "ವಿವೇಕ ವಂದನೆʼʼ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿವೆ.
ವಿಸ್ತಾರ ನ್ಯೂಸ್ ಬಳಗದಿಂದ ವಿಸ್ತಾರ ಕನ್ನಡ ಸಂಭ್ರಮದಲ್ಲಿ (Vistara News Launch) ವಿಶೇಷವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದವು.
ಮೈಸೂರಿನ ಶ್ರೀ ಅವಧೂತ ದತ್ತಪೀಠದಲ್ಲಿ ವಿಸ್ತಾರ ಕನ್ನಡ ಸಂಭ್ರಮ ಅದ್ಧೂರಿಯಾಗಿ ನಡೆಯಿತು. ವಿಸ್ತಾರ ನ್ಯೂಸ್ ಜನೋಪಯೋಗಿ ಸುದ್ದಿವಾಹಿನಿಯಾಗಿ ಯಶಸ್ಸು ಗಳಿಸಲಿ ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಆಶೀರ್ವದಿಸಿದರು.