ಮುಂದಿನ ಅಕ್ಟೋಬರ್-ಡಿಸೆಂಬರ್ ಅವಧಿಗೆ ಕಿಸಾನ್ ವಿಕಾಸ ಪತ್ರ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ಪರಿಷ್ಕರಣೆ ಇದೇ ಸೆ.30ಕ್ಕೆ (ವಿಸ್ತಾರ Money Guide) ನಿರೀಕ್ಷಿಸಲಾಗಿದೆ.
ಆಧಾರ್ ಬಳಕೆ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಬಳಕೆದಾರರ ಅನುಕೂಲಕ್ಕಾಗಿ UIDAI ಮಾರ್ಗದರ್ಶಿ ಬಿಡುಗಡೆಗೊಳಿಸಿದೆ. (ವಿಸ್ತಾರ Info) ಅದರಲ್ಲೇನಿದೆ? ಇಲ್ಲಿದೆ ವಿವರ.
ಆರ್ಬಿಐ ಪ್ರಕಾರ 2022ರ ಅಕ್ಟೋಬರ್ 1ರಿಂದ ಮರ್ಚೆಂಟ್ ವೆಬ್ಸೈಟ್, ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಕ್ರೆಡಿಟ್, ಡೆಬಿಟ್ ಕಾರ್ಡ್ ವಿವರಗಳನ್ನು ಸಂಗ್ರಹಿಸಿಡುವಂತಿಲ್ಲ. ಬದಲಿಗೆ ಟೋಕನ್ ಬಳಸಬೇಕು. (ವಿಸ್ತಾರ Money Guide) ಇದು ಹೆಚ್ಚು ಸುರಕ್ಷಿತ ಎನ್ನುತ್ತದೆ ಆರ್ಬಿಐ.
ಸಾರ್ವಜನಿಕ ಭವಿಷ್ಯನಿಧಿ, ಸುಕನ್ಯಾ ಸಮೃದ್ಧಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ( ವಿಸ್ತಾರ Money Guide ) ಈ ತಿಂಗಳ ಅಂತ್ಯಕ್ಕೆ ಪರಿಷ್ಕರಣೆಯಾಗಲಿದೆ.
ಆರ್ಬಿಐ ರೆಪೊ ದರ ಏರಿಸಿದ ಬಳಿಕ ಬ್ಯಾಂಕ್ಗಳು ತಮ್ಮ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ ಏರಿಸಿದ್ದರೂ, ಅತ್ಯಲ್ಪ. ಹೀಗಾಗಿ ಸಣ್ಣ ಉಳಿತಾಯ ಯೋಜನೆಗಳು ಈಗಲೂ ಆಕರ್ಷಕವೆನ್ನಿಸಿವೆ.
ಆದಾಯ ತೆರಿಗೆಯನ್ನು ಆನ್ಲೈನ್ ಮೂಲಕ ಪಾವತಿಸುವುದಕ್ಕೆ ಸಂಬಂಧಿಸಿ ಕೆಲವು ಪದ್ಧತಿಗೆ ಜಿಎಸ್ಟಿ ಮತ್ತು ಕನ್ವೀನಿಯನ್ಸ್ ಶುಲ್ಕ ( ವಿಸ್ತಾರ Money Guide) ಅನ್ವಯವಾಗಲಿದೆ.
ಸಾಲದ ಆ್ಯಪ್ಗಳಲ್ಲಿ ಸಾಲಗಾರರಿಗೆ ವಂಚನೆಯಾಗುವುದನ್ನು (Loan Apps) ತಡೆಯಲು ಆರ್ಬಿಐ ತನ್ನ ಮಾರ್ಗದರ್ಶಿಯ ವಿವರಗಳನ್ನು ಬಿಡುಗಡೆಗೊಳಿಸಿದೆ. ಇದರ ಮುಖ್ಯಾಂಶಗಳು ಇಲ್ಲಿವೆ.