ಮೆಹ್ರೌಲಿ ಅರಣ್ಯ ಪ್ರದೇಶಗಳಲ್ಲಿ ಸಿಕ್ಕ ಎಲುಬುಗಳು ಶ್ರದ್ಧಾಳದ್ದೇ ಎಂಬ ಅನುಮಾನ ಇತ್ತು. ಆದರೆ ಅದು ದೃಢಪಟ್ಟಿರಲಿಲ್ಲ. ಈಗ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹೊರಬಿದ್ದಿದೆ.
ಅಫ್ತಾಬ್ ಅಮೀನ್ ಪೂನಾವಾಲಾನ ದೆಹಲಿ ಅಪಾರ್ಟ್ಮೆಂಟ್ನಲ್ಲಿದ್ದ ಹಲವು ಮಾರಕ ಅಸ್ತ್ರಗಳನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಇನ್ನೂ ಕೆಲವು ಆಯುಧಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಅಫ್ತಾಬ್ ಗುರುವಾರ ಬೆಳಗ್ಗೆ 8.40ಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ತಲುಪಿದ್ದ. 10 ಗಂಟೆಯಿಂದ ಶುರುವಾದ ಆತನ ನ್ಯಾಕ್ರೋ ಟೆಸ್ಟ್ ಸುಮಾರು ಎರಡು ಗಂಟೆ ನಡೆಯಿತು. ಆತನ ಆರೋಗ್ಯ ಚೆನ್ನಾಗಿ ಇದೆ. ಏನೂ ತೊಂದರೆ...
ಮುಂಬೈ ಮೂಲದ ಯುವತಿ ಶ್ರದ್ಧಾಳನ್ನು ಕೊಂದು, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ (Shraddha Murder Case) ಪಾತಕಿ ಅಫ್ತಾಬ್ನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಪಾತಕಿ ಅಫ್ತಾಬ್ ಪೂನಾವಾಲ ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾಳ (Shraddha Murder Case) ದೇಹವನ್ನು ಕತ್ತರಿಸಲು ಬಳಸಿದ್ದ ಆಯುಧಗಳನ್ನು ದಿಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹತ್ಯೆಯಾದವನ ಹೆಸರು ಅಂಜನ್ದಾಸ್. ಕೊಲೆ ಮಾಡಿದ ಮಹಿಳೆ ಹೆಸರು ಪೂನಂ ಮತ್ತು ಸಹಾಯ ಮಾಡಿದ ಮಗನ ಹೆಸರು ದೀಪಕ್ ದಾಸ್. ಇದೀಗ ಅಮ್ಮ-ಮಗ ಇಬ್ಬರೂ ಅರೆಸ್ಟ್ ಆಗಿದ್ದಾರೆ. ಅವರಿಬ್ಬರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಶ್ರದ್ಧಾಳನ್ನು (Shraddha Murder Case) ತುಂಡು ತುಂಡು ಮಾಡಿ, ಫ್ರಿಡ್ಜ್ನಲ್ಲಿಟ್ಟು ಮತ್ತೊಬ್ಬ ಯುವತಿ ಜತೆ ಚಕ್ಕಂದ ಆಡಿದ್ದ ಸುದ್ದಿ ಗೊತ್ತಲ್ಲ? ಆ ಯುವತಿ ವೃತ್ತಿಯಲ್ಲಿ ವೈದ್ಯಳಾಗಿದ್ದು, ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡಿದ್ದ ಪಾತಕಿ ಅಫ್ತಾಬ್.