ಹಿಂದು ಕೀಳು ಹೇಳಿಕೆ ಮೂಲಕ ವಿವಾದಕ್ಕೆ ಸಿಲುಕಿರುವ ಸತೀಶ್ ಜಾರಕಿಹೊಳಿ ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಅವರು ಸಿಎಂ ಬೊಮ್ಮಾಯಿ ಅವರಿಗೆ ಒಂದು ಪತ್ರ ಬರೆದು ಕೆಲವೊಂದು ವಿಚಾರಗಳ ತನಿಖೆಗೂ ಆಗ್ರಹಿಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರಿಗೆ ಹಿಂದು ಧಾರ್ಮಿಕ ನಂಬಿಕೆಗಳೆಲ್ಲ ಅರ್ಥ ಆಗಲ್ಲ. ಯಾಕೆಂದರೆ ಅವರದ್ದು ಮಾಟ ಮಂತ್ರದ ಫ್ಯಾಮಿಲಿ ಎಂದಿದ್ದಾರೆ ಜಗ್ಗೇಶ್.
Swabhinami Hindu | ಸತೀಶ್ ಜಾರಕಿಹೊಳಿ ಅವರ ʻಕೀಳು ಹಿಂದುʼ ಹೇಳಿಕೆ ವಿರುದ್ಧ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆದಿದ್ದು, ಬಿಜೆಪಿ ಕಾರ್ಯಕರ್ತರು ಎಸ್ಪಿಗೆ ದೂರು ನೀಡಿದ್ದಾರೆ. ಅಲ್ಲದೆ, ನಾನು ಹಿಂದು ಎಂಬ ಭಿತ್ತಿ ಫಲಕವನ್ನು ಹಿಡಿದು...
ದೇವಸ್ಥಾನಕ್ಕೆ ಹೋಗುತ್ತೇನೆ ಎನ್ನುವ ರಾಹುಲ್ ಗಾಂಧಿ ಅವರು ಹಿಂದು ವಿರೋಧಿ ಹೇಳಿಕೆಯ ಬಗ್ಗೆ ಯಾಕೆ ಮೌನ ವಹಿಸುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಸತೀಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್ ವಿರುದ್ಧ ಜಿಲ್ಲಾಮಟ್ಟದಲ್ಲಿ ಪ್ರತಿಭಟನೆಗೆ ಬಿಜೆಪಿ ಸಜ್ಜಾಗಿದೆ. ಯಾವ ರೀತಿ ಪ್ರತಿಭಟನೆ ನಡೆಸಬೇಕು ಎಂಬ ಬಗ್ಗೆ ಈಗಾಗಲೇ ಪ್ಲ್ಯಾನ್ ನೀಡಲಾಗಿದೆ.
ಸತೀಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್ ವಿರುದ್ಧ ಯುವಜನರು ಬೀದಿಗೆ ಇಳಿದು ಹೋರಾಟ ಮಾಡಬೇಕು, ಸಾಮಾಜಿಕ ಜಾಲ ತಾಣದಲ್ಲೂ ಖಂಡಿಸಬೇಕು ಎಂದು ಸುನಿಲ್ ಕುಮಾರ್ ಕರೆ ನೀಡಿದ್ದಾರೆ.