ಮಂಗಳವಾರ ಸಂಭವಿಸಲಿರುವ ರಾಹುಗ್ರಸ್ತ ಪೂರ್ಣಗ್ರಾಸಗ್ರಸ್ತೋದಯ ಚಂದ್ರ ಗ್ರಹಣವು (Chandra Grahan 2022) ಯಾವ ರಾಶಿಗೆ ಶುಭ ಫಲ ನೀಡಲಿದೆ, ಯಾವೆಲ್ಲಾ ರಾಶಿಯವರಿಗೆ ಅಶುಭ ಫಲವನ್ನುಂಟುಮಾಡಲಿದೆ ಎಂಬ ಮಾಹಿತಿ ಇಲ್ಲಿದೆ.
ನವೆಂಬರ್ 8ರ ಮಂಗಳವಾರದಂದು ಚಂದ್ರ ಗ್ರಹಣ (Chandra Grahan 2022 ) ಸಂಭವಿಸಲಿದೆ. ಇದನ್ನು ರಾಹುಗ್ರಸ್ತ ಪೂರ್ಣಗ್ರಾಸಗ್ರಸ್ತೋದಯ ಗ್ರಹಣ ಎಂದು ಕರೆಯಲಾಗಿದೆ. ಏನಿದರ ವಿಶೇಷ, ಸ್ಪರ್ಶ-ಮೋಕ್ಷ ಎಷ್ಟು ಹೊತ್ತಿಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.