Makar Sankranti 2023 | ಸಂಕ್ರಾಂತಿ ಹಿನ್ನೆಲೆಯಲ್ಲಿ ರಾಜಧಾನಿಯ ಕೆ.ಆರ್. ಮಾರುಕಟ್ಟೆಯಲ್ಲಿ ಜನರಿಂದ ಗಿಜಿಗುಡುತ್ತಿತ್ತು. ಮತ್ತೊಂದು ಕಡೆ ದೇವಸ್ಥಾನಗಳಲ್ಲಿ ಹಬ್ಬದ ವಿಶೇಷ ಪೂಜೆಯನ್ನು ನೆರವೇರಿಸಲಾಗಿದೆ.
Makar Sankranti 2023 | ನಗರದ ಗವಿಗಂಗಾಧರೇಶ್ವರ ದೇವಾಲಯದಲ್ಲಿ ನಡೆಯುವ ವಿಸ್ಮಯಕ್ಕೆ ಸಕಲ ಸಿದ್ಧತೆ ಆಗಿದೆ. ಸೂರ್ಯ ತನ್ನ ಪಥ ಬದಲಿಸುವ ಪುಣ್ಯಕಾಲದಲ್ಲಿ ಶಿವಲಿಂಗದ ಮೇಲೆ ಸೂರ್ಯರಶ್ಮಿ ಬೀಳಲಿದ್ದು, ಭಕ್ತರು ಈ ಕೌತುಕವನ್ನು ಕಣ್ತುಂಬಿಕೊಳ್ಳಲು ಕಾದುಕುಳಿತಿದ್ದಾರೆ.
ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ನಿಗದಿಯಂತೆ ಮಕರವಿಳಕ್ಕು (Makara Jyothi 2023 ) ದರ್ಶನವಾಗಿದ್ದು, ಸಾವಿರಾರು ಭಕ್ತರು ಇದರ ದರ್ಶನ ಪಡೆದು ಪುನೀತರಾಗಿದ್ದಾರೆ.
ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಕರ ಜ್ಯೋತಿಯ (Makara Jyothi 2023 ) ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಾವಿರಾರು ಭಕ್ತರು ಸೇರಿದ್ದು, ದೇಗುಲದ ಆಡಳಿತ ಮಂಡಳಿಯು ಸಕಲ ವ್ಯವಸ್ಥೆ ಮಾಡಿಕೊಂಡಿದೆ.
ಪುಣ್ಯಗಳಿಸಲು ಸಂಕ್ರಾಂತಿ (Makar Sankranti 2023) ಅತ್ಯಂತ ಪ್ರಶಸ್ತವಾದ ಕಾಲವಾಗಿದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ದಿನದಂದು ಸೂರ್ಯನ ಉಪಾಸನೆ ಮಾಡುವುದರ ಜೊತೆಗೆ ಅಗತ್ಯವಿರುವವರಿಗೆ ರಾಶಿಯನುಸಾರ ಕೆಲವು ವಸ್ತುಗಳನ್ನು ದಾನ ಮಾಡಿದರೆ ಪುಣ್ಯಫಲ ಪ್ರಾಪ್ತಿಯಾಗುತ್ತದೆ ಎಂಬ...
ಸಂಕ್ರಾಂತಿ ಹಬ್ಬ ಬಂದಿದೆ (Makar Sankranti 2023). ನಮ್ಮ ರಾಜ್ಯದಲ್ಲಿ ಈ ಹಬ್ಬವನ್ನು ಸುಗ್ಗಿ ಹಬ್ಬವಾಗಿಯೂ ಆಚರಿಸಲಾಗುತ್ತದೆ. ಈ ಹಬ್ಬದ ಮಹತ್ವ, ವಿವಿಧ ರಾಜ್ಯಗಳಲ್ಲಿ ಆಚರಣೆ ಹೇಗೆ ಎಂಬ ಮಾಹಿತಿ ಇಲ್ಲಿದೆ.
ರಾಜ ಮಾರ್ಗ ಅಂಕಣ | ಸೂರ್ಯ ದೇವ ಪಥ ಬದಲಿಸುತ್ತಿದ್ದಾನೆ. ನಾವು ಸಾಗಿಬಂದಿರುವ ಹಾದಿ ಮತ್ತು ಸಾಗಬೇಕಾದ ಹಾದಿಯ ಬಗ್ಗೆ ಅವಲೋಕನ ಮಾಡಲು ಇದು ಸಕಾಲ.