ಕೂಡಲಸಂಗಮದ ತ್ರಿವೇಣಿ ಸಂಗಮದಲ್ಲಿ ಸಿದ್ದೇಶ್ವರ ಸ್ವಾಮೀಜಿಯವರ ಚಿತಾಭಸ್ಮ ವಿಸರ್ಜನೆಯ (Siddeshwar Swamiji ) ಬಳಿಕ ಗೋಕರ್ಣದಲ್ಲೂ ಶ್ರೀಗಳ ಚಿತಾಭಸ್ಮ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ.
ನಡೆದಾಡುವ ದೇವರೆಂದೇ ಭಕ್ತ ಜನರು ನಂಬಿದ್ದ ಮಹಾ ಸಂತ ಸಿದ್ದೇಶ್ವರ ಸ್ವಾಮೀಜಿ (Siddheshwar Swamiji) ಇನ್ನಿಲ್ಲ. ಅವರ ದೇಹಾಂತ್ಯದ ಬಳಿಕ ಸ್ವಾಮೀಜಿಯವರ ಹಲವು ವಿಚಾರಧಾರೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ನಡುವೆ ಅವರ ಕ್ರೀಡಾ...
ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಚಿತಾಭಸ್ಮವನ್ನು ದೇಶದ ನಾಲ್ಕು ನದಿಗಳು ಮತ್ತು ಒಂದು ಸಾಗರದಲ್ಲಿ ವಿಸರ್ಜನೆ ಮಾಡಲು (Siddeshwar Swamiji) ಜ್ಞಾನಯೋಗಾಶ್ರಮ ನಿರ್ಧರಿಸಿದೆ.
ಜ್ಞಾನ ದಾಸೋಹ ನಡೆಸಿದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು (Siddheshwar Swamiji) ತಮ್ಮ ಪ್ರವಚನಗಳ ಮೂಲಕ ಸದ್ವಿಚಾರಗಳನ್ನು ಎಲ್ಲೆಡೆ ಹರಡಿದರು.
Siddheshwar Swamiji : ಸಿದ್ದೇಶ್ವರ ಸ್ವಾಮೀಜಿ ಅವರ ಚಿತಾ ಭಸ್ಮವನ್ನು ಭಕ್ತರಿಗೆ ನೀಡಲಾಗುವುದಿಲ್ಲ. ಆಶ್ರಮದ ವತಿಯಿಂದಲೇ ವಿಸರ್ಜನೆ ಮಾಡಲಾಗುವುದು. ಯಾವ ರೀತಿಯಲ್ಲಿ ಮಾಡುವುದು ಎಂಬ ಬಗ್ಗೆ ಬುಧವಾರ (ಡಿ.4) ತೀರ್ಮಾನವಾಗಲಿದೆ ಎಂದು ಬಸವಲಿಂಗ ಶ್ರೀಗಳು ತಿಳಿಸಿದ್ದಾರೆ.
ನಮ್ಮ ನಡುವೆಯೇ ಬದುಕುತ್ತಾ (ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ) ಮಹಾ ಮಾನವರಾದ, ತಮ್ಮ ಪ್ರವಚನಗಳ ಮೂಲಕ ಲಕ್ಷಾಂತರ ಜನರ ಬದುಕನ್ನೇ ಬದಲಿಸಿದ ಕ್ರಾಂತಿ ಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳು ಪಂಚಭೂತಗಳಲ್ಲಿ ಲೀನರಾದರು.
Siddheshwar Swamiji : ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿರುವ ಸುದ್ದಿಗೆ ಇಡಿ ರಾಜ್ಯವೇ ಕಣ್ಣೀರಾಗಿದೆ. ಬೀದರ್, ಗದಗ ಸೇರಿದಂತೆ ರಾಜ್ಯದ ವಿವಿಧೆಡೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.