ಪ್ರಶಸ್ತಿಗಾಗಿ ಬಂದಿರುವ 2000ಕ್ಕೂ ಅಧಿಕ ಕೃತಿಗಳಲ್ಲಿ 53 ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಪ್ರಕಟಣೆ ತಿಳಿಸಿದೆ. ಸಂಪೂರ್ಣ ವಿವರ ಇಲ್ಲಿದೆ.
Kannada Sahitya Parishat: ಡಾ. ಎಚ್.ವಿಶ್ವನಾಥ್ ಮತ್ತು ಇಂದಿರಾ ದತ್ತಿ ಪ್ರಶಸ್ತಿಯು ವಿಶೇಷ ದೃಷ್ಟಿಚೇತನ ಲೇಖಕರಿಗಾಗಿ ಮೀಸಲಿದ್ದು, ಫೆಬ್ರವರಿ 28ರೊಳಗಾಗಿ ಲೇಖಕರು ಕನಿಷ್ಠ ಒಂದು ಕೃತಿಯೊಂದಿಗೆ ಸ್ವವಿವರವನ್ನು ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಚೇರಿಗೆ ತಲುಪಿಸಬೇಕು.
BKS Varma Death: ಕಸಾಪದೊಂದಿಗೆ ಸದಾ ಒಡನಾಟದಲ್ಲಿ ಇದ್ದ ಬಿ.ಕೆ.ಎಸ್.ವರ್ಮಾ ಅವರ ಸಾವಿನಿಂದ ಉಂಟಾದ ನಿರ್ವಾತವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
Adhish R. Wali: ಲಂಡನ್ನ ಪ್ರತಿಷ್ಠಿತ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಎಂಎಸ್ ಪದವಿ ಸ್ವೀಕಾರದ ವೇಳೆ ಬೀದರ್ನ ವಿದ್ಯಾರ್ಥಿ ಆದಿಶ್ ಆರ್. ವಾಲಿ, ಕನ್ನಡ ಧ್ವಜ ಪ್ರದರ್ಶಿಸುವ ಮೂಲಕ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ನ 108 ವರ್ಷಗಳ ಇತಿಹಾಸದಲ್ಲಿ ಡಾ. ಪದ್ಮಿನಿ ನಾಗರಾಜು ಅವರು ಮೂರನೇ "ಮಹಿಳಾ ಗೌರವ ಕಾರ್ಯದರ್ಶಿ"ಯಾಗಿದ್ದಾರೆ.
Kannada Sahitya Parishat | ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಚೇರಿಗೆ ಕಂಪ್ಯೂಟರ್ಗಳು ಹಾಗೂ ಪೀಠೋಪಕರಣಗಳಿಗೆ 20 ಲಕ್ಷ ರೂ.ಗಳನ್ನು ಕರ್ಣಾಟಕ ಬ್ಯಾಂಕ್ ಮಂಜೂರು ಮಾಡಿದೆ.
ಈ ಸಲದ ಕನ್ನಡ ಸಾಹಿತ್ಯ ಸಮ್ಮೇಳನ ಹಲವು ಕಾರಣಗಳಿಂದ ಸುದ್ದಿಯಾಯಿತು. ಎಲ್ಲ ಸಮ್ಮೇಳನಗಳಂತೆ ಸವಿನೆನಪು ಉಳಿಸಿತು. ಹಲವು ಪಾಠಗಳನ್ನೂ ಕಲಿಸಿತು.