ಕೋವಿಡ್ ವಿರುದ್ಧ ಬಳಸಲಾಗುತ್ತಿರುವ ದೇಸಿ ಲಸಿಕೆ ಬಲಿಷ್ಠ ಪ್ರತಿಕಾಯಗಳನ್ನು ಉತ್ಪಾದಿಸುತ್ತಿದ್ದು, ನಾಲ್ಕನೇ ಡೋಸ್ ಅಗತ್ಯವಿಲ್ಲ ಎಂದು ನಗರದಲ್ಲಿ ನಡೆದ ಅಧ್ಯಯನವೊಂದು ಖಚಿತಪಡಿಸಿದೆ.
ವಿದೇಶಗಳಲ್ಲಿ ಅತ್ಯಂತ ವೇಗವಾಗಿ ಕೋವಿಡ್ ರೂಪಾಂತರಿ (Coronavirus) ಸೋಂಕು ಹರಡುತ್ತಿದ್ದು, ಆರೋಗ್ಯ ಇಲಾಖೆ ಪರಿಷ್ಕೃತ ಮಾರ್ಗಸೂಚಿಯನ್ನು ಜಾರಿ ಮಾಡಿದೆ. ಚೀನಾ, ಹಾಂಕಾಂಗ್ ಸೇರಿ ಜಪಾನ್ ದೇಶಗಳಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಕ್ವಾರಂಟೈನ್ನಲ್ಲಿ ಇರಬೇಕಿದೆ.
ಕೋವಿಡ್ ಸೋಂಕಿನಿಂದ ಮೃತಪಟ್ಟವರು, ಆಸ್ಪತ್ರೆಗೆ ದಾಖಲಾದವರು, ಲಸಿಕೆ ಪಡೆದವರ ಬಗ್ಗೆ ನಿರ್ದಿಷ್ಟ ವಿವರಗಳನ್ನು ನಿಯಮಿತವಾಗಿ ನೀಡಬೇಕು ಎಂದು ಚೀನಾವನ್ನು (Covid updates) ವಿಶ್ವ ಆರೋಗ್ಯ ಸಂಸ್ಥೆ ಒತ್ತಾಯಿಸಿದೆ.
ನೆರೆಯ ಹತ್ತು ರಾಷ್ಟ್ರಗಳಲ್ಲಿ ರೂಪಾಂತರಿ ಕೋವಿಡ್ (Coronavirus) ಸೋಂಕಿನ ತೀವ್ರತೆ ಹೆಚ್ಚಾಗಿದ್ದು, ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾವಹಿಸಲಾಗಿದೆ. ಹೈರಿಸ್ಕ್ ದೇಶಗಳಿಂದ ಬಂದ ಮೂವರಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿದೆ.
ಕೊರೊನಾ ವೈರಸ್ ಮತ್ತೆ ವಕ್ಕರಿಸಲಿದೆ ಎಂಬ ಆತಂಕ ಜನರಲ್ಲಿ ಸೃಷ್ಟಿಯಾಗಿದ್ದು, ಕಳೆದ ಆರು ದಿನದಲ್ಲಿ ಲಸಿಕೆ ಪಡೆದವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಕೊರೊನಾ ವೈರಸ್ ಈ ಹಿಂದಿನ ಅಲೆಗಳ ಸಂದರ್ಭದಲ್ಲಿ ಪೂರ್ವ ಏಷ್ಯಾ ದೇಶಗಳಲ್ಲಿ ಸೋಂಕು ಉಲ್ಬಣಗೊಂದ ತಿಂಗಳ ನಂತರ ಭಾರತ ಮತ್ತು ಇತರ ರಾಷ್ಟ್ರಗಳಲ್ಲಿ ಕೊರೊನಾ ಏರಿಕೆಯಾಗಿತ್ತು.
Coronavirus | ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ 2ನೇ ಡೋಸ್ ಪಡೆದವರು ಅದೇ ಕಂಪನಿಯ ಲಸಿಕೆ ಸಿಗದಿದ್ದಲ್ಲಿ ಕಾರ್ಬಿವ್ಯಾಕ್ಸ್ ಅನ್ನು ಮುನ್ನೆಚ್ಚರಿಕಾ ಡೋಸ್ ಆಗಿ ಪಡೆಯಬಹುದು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ಈಗಾಗಲೇ ಸೂಚಿಸಿದೆ. ಆದರೆ, ಜನ...