ಏಕಾಂಗಿಯಾಗಿ ಡೇಟಿಂಗ್ (Masterdating) ಹೋಗಿ ಖುಷಿ ಪಡುವ ಈ ಹೊಸ ವಿಧಾನ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ.
ಮಕ್ಕಳ ಪ್ರತಿಭೆಯನ್ನು (children talent) ಎಳವೆಯಲ್ಲಿಯೇ ಗುರುತಿಸುವುದು ಸುಲಭವಲ್ಲ. ಇದಕ್ಕೆ ಹೆತ್ತವರ ನಿರಂತರ ಗಮನ, ನಿಗಾ, ಪೋಷಣೆ (parenting tips) ಬೇಕು.
ಬನ್ನಿ ಹಾವು ಮುಂಗುಸಿ ಥರ ಆಡುವ (viral zodiacs) ಜನ್ಮರಾಶಿಗಳಾವುವು, ಯಾವ ರಾಶಿಗೆ ಯಾವ ರಾಶಿ ಸರಿ ಹೊಂದಲಾರದು, ಯಾವ ರಾಶಿ ಜೋಡಿಗಳು ಜೊತೆ ಸೇರಿ ಬಾಳಲಾರವು ಎಂಬುದನ್ನು ನೋಡೋಣ (relationship guide).
ಸರ್ವ ಕಾಲಕ್ಕೂ ಸಲ್ಲುವ ನುಡಿಮುತ್ತುಗಳಂತಹ ಸಲಹೆಗಳನ್ನು (parenting tips) ನೀಡುವವರಲ್ಲಿ ಸುಧಾ ಮೂರ್ತಿ (Sudha murthy) ಅವರೂ ಒಬ್ಬರು. ಬನ್ನಿ, ಸುಧಾ ಮೂರ್ತಿಯವರು ಮಕ್ಕಳ ಹೆತ್ತವರಿಗೆ ಹೇಳಿದ (Sudha murthy parenting tips) ಕಿವಿಮಾತುಗಳಿವು.
ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಯಾವ ಹಾದಿಯಲ್ಲಿದ್ದೇವೆ ಎಂಬ ಅವಲೋಕನ ಮಾಡಿದಾಗ ನಮ್ಮ ಪಾಲನೆಯ (indian parenting) ಶೈಲಿಯಲ್ಲಿರುವ ಬೆಸ್ಟ್ ಸಂಗತಿಗಳಿವು ಎಂದು ಪ್ರತಿಯೊಬ್ಬ ಭಾರತೀಯನಿಗೂ ಅನಿಸದೆ ಇರಲಾರದು.
ಮಕ್ಕಳು ಟೀನೇಜ್ಗೆ (teenage) ಕಾಲಿಡುತ್ತಿದ್ದಂತೆ ಎಲ್ಲ ಹೆತ್ತವರಿಗೂ ಹಗ್ಗದ ಮೇಲಿನ ನಡಿಗೆಯ ಕಷ್ಟ (Parenting guide) ಅರಿವಾಗತೊಡಗುತ್ತದೆ. ಆ ವಯಸ್ಸಿನ ಮಕ್ಕಳ ಜತೆ ನೀವು ಹೇಗಿರಬೇಕು?
ರಾಜ ಮಾರ್ಗ ಅಂಕಣ : ಜಗತ್ತಿನ ಅತಿ ಶಕ್ತಿಶಾಲಿ ಸಂಬಂಧ ಎಂದರೆ ಗೆಳೆತನವಂತೆ. ಸ್ನೇಹದ ಸವಿನೆನಪುಗಳನ್ನು ಮೆಲುಕು ಹಾಕಿ ನಾವೇ ಒಮ್ಮೆ ಹಿಂದಿರುಗಿ ನೋಡುವಂತೆ ಮಾಡಿದ್ದಾರೆ ಅಂಕಣಕಾರ ಕೆ. ರಾಜೇಂದ್ರ ಭಟ್.