PM Modi Speech in Rajya Sabha: ರಾಷ್ಟ್ರಪತಿ ಭಾಷಣದ ಮೇಲಿನ ವಂದನ ನಿರ್ಣಾಯಕ್ಕೆ ಉತ್ತರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
Modi Speech In Rajya Sabha: ನಾನು ಕರ್ನಾಟಕಕ್ಕೆ ಬಂದಾಗಲೆಲ್ಲ ಖರ್ಗೆ ಅವರು ಟೀಕಿಸುತ್ತಾರೆ. ಆದರೆ, ಅವರ ನಾಡಾದ ಕರ್ನಾಟಕದಲ್ಲಿಯೇ 1.7 ಕೋಟಿ ಜನಧನ್ ಖಾತೆ ತೆರೆಯಲಾಗಿರುವುದನ್ನು ಖರ್ಗೆಯವರು ಅರಿಯಬೇಕು ಎಂದು ಮೋದಿ ಟೀಕಿಸಿದ್ದಾರೆ.
PM Modi Speech in Rajya Sabha: ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಾಯಕ್ಕೆ ಉತ್ತರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ಹಿಗ್ಗಾಮುಗ್ಗಾ ಟೀಕೆ ಮಾಡಿದರು.
Modi Adani Bhai Bhai: ಗೌತಮ್ ಅದಾನಿ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸಂಸತ್ನಲ್ಲಿ ನರೇಂದ್ರ ಮೋದಿ ಅವರನ್ನು ಪೇಚಿಗೆ ಸಿಲುಕಿಸಲು ಯತ್ನಿಸಿದವು.
PM Modi Speech in Rajya Sabha: ರಾಜ್ಯಸಭೆಯಲ್ಲಿ ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 90 ರಾಜ್ಯ ಸರ್ಕಾರಗಳನ್ನು ವಿಸರ್ಜಿಸಲಾಗಿತ್ತು ಎಂದು ಹೇಳಿದರು.
PM Modi Speech In Rajya Sabha: ಪ್ರತಿಪಕ್ಷಗಳ ಟೀಕೆಗಳಿಗೆ ರಾಜ್ಯಸಭೆಯಲ್ಲೂ ಮೋದಿ ತಿರುಗೇಟು ನೀಡಿದರು. ನೀವು ಏನು ಮಾಡಿದರೂ ಬಿಜೆಪಿಗೆ ಜನ ನೀಡುತ್ತಿರುವ ಬೆಂಬಲ ಕಡಿಮೆಯಾಗಲ್ಲ ಎಂದು ಹೇಳಿದರು.
PM Modi Speech in Rajya Sabha: ಕೇಂದ್ರ ಸರ್ಕಾರದ ನಿರಂತರ ಪ್ರಯತ್ನಗಳಿಂದಾಗಿ 3 ಕೋಟಿ ಬುಡಕಟ್ಟು ಜನಾಂಗದವರಿಗೆ ಲಾಭವಾಗಿದೆ ಎಂದು ಪ್ರಧಾನಿ ಮೋದಿ ಅವರು ರಾಜ್ಯಸಭೆಯಲ್ಲಿ ಹೇಳಿದರು.