ಸರಕಾರ ಆದೇಶ ಮಾಡದೆ ಇದ್ದರೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ವತಂತ್ರ ಪಕ್ಷವಾಗಿರುವ ಎಸ್ಡಿಪಿಐನ ಕಚೇರಿಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಆಪಾದಿಸಿ ಸಲ್ಲಿಸಿದ ಮನವಿಗೆ ಸಂಬಂಧಿಸಿ ಹೈಕೋರ್ಟ್ ಜಿಲ್ಲಾಡಳಿತಕ್ಕೆ ನೋಟಿಸ್ ನೀಡಿದೆ.
ನಿಷೇಧಿತ ಪಿಎಫ್ಐನ (PFI Banned) ವಿದ್ಯಾರ್ಥಿ ಸಂಘಟನೆಯ ಅಸ್ಸಾಮ್ನ ನಾಯಕನನ್ನು ಪೊಲೀಸರು ಬೆಂಗಳೂರಲ್ಲಿ ಬಂಧಿಸಿದ್ದಾರೆ.
ಕೊಲೆಯಾದ ಬಿಜೆಪಿ ನಾಯಕ Praveen Nettaru ಅವರ ಕುಟುಂಬಕ್ಕೆ ಬಿಜೆಪಿ ಒಂದು ದೊಡ್ಡ ಮನೆಯನ್ನು ಕಟ್ಟಿಕೊಡಲು ಅಡಿಪಾಯ ಹಾಕಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇದಕ್ಕೆ ಬುಧವಾರ ಅಡಿಗಲ್ಲಿಟ್ಟರು.
ನಿಷೇಧಿತ ಸಂಘಟನೆ ಪಿಎಫ್ಐನ ಬಂಧಿತ ಮುಖಂಡರ ವಿಚಾರಣೆಯ ವೇಳೆ ಕೆ.ಜೆ ಹಳ್ಳಿ ಪೊಲೀಸರಿಗೆ, ಸಂಘಟನೆಯ ಹಲವು ಕರಾಳ ಸಂಚುಗಳು ( PFI ) ಗೊತ್ತಾಗಿವೆ ಎಂದು ವರದಿಯಾಗಿದೆ.
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹಂತಕರಿಗೂ ಇಬ್ಬರು ಬಂಧಿತ ಪಿಎಫ್ಐ ಮುಖಂಡರಿಗೂ ಲಿಂಕ್ ಇರುವುದು ಖಚಿತವಾಗಿದ್ದು, ಇವರನ್ನು ವಶಕ್ಕೆ ಪಡೆದು ತನಿಖೆ ನಡೆಸಲು ಎನ್ಐಎ ಮುಂದಾಗಿದೆ.
ಹುನಗುಂದ ಸಿಪಿಐ ಸುರೇಶ್ ನೇತೃತ್ವದಲ್ಲಿ ಪಿಎಫ್ಐ ಮುಖಂಡರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ನಿಷೇಧಿತ ಪಿಎಫ್ಐ ಕಾರ್ಯಕರ್ತರು ಮಾಹಿತಿಗಳ ವಿನಿಮಯಕ್ಕೆ ಟೆಲಿಗ್ರಾಂ ಆ್ಯಪ್ ಬಳಸುತ್ತಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆ್ಯಪ್ನ ಮೇಲೆ ನಿಗಾ ಇಡಲು ಬೆಂಗಳೂರಿನ ಪೊಲೀಸರಿಗೆ ಎನ್ಐಎ ಮಹತ್ವದ ಸೂಚನೆ ನೀಡಿದೆ.