ಮುಂಬೈನಲ್ಲಿ ಪೆಟ್ರೋಲ್ ಬೆಲೆ 111 ರೂಪಾಯಿ ಇತ್ತು. ಅದೀಗ 106.35ಕ್ಕೆ ಇಳಿಕೆಯಾಗಿದೆ. ಇದು ರಾಜ್ಯ ಸರ್ಕಾರಕ್ಕೆ ಹೊರೆಯಾದರೂ ಜನಾನುಕೂಲವೇ ನಮ್ಮ ಆದ್ಯತೆ ಎಂದು ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.
ಪೆಟ್ರೋಲ್ ಪ್ರತಿ ಲೀಟರ್ಗೆ ರೂ.ಗಳಲ್ಲಿ 111.09 ಡೀಸೆಲ್ ಪ್ರತಿ ಲೀಟರ್ಗೆ 94.79