ಬ್ರಿಟನ್ ರಾಯಲ್ ಫ್ಯಾಮಿಲಿ (Britain Royal Family) ಬಗ್ಗೆ ತಿಳಿದುಕೊಂಡಷ್ಟು ಕುತೂಹಲ ಕತೆಗಳು ತೆರೆದುಕೊಳ್ಳುತ್ತವೆ. ಫ್ಯಾಮಿಲಿಯದ್ದೇ ಒಂದು ಇತಿಹಾಸವಾದರೆ, ಸದಸ್ಯರ ಬಗೆಗಿನ ಮಾಹಿತಿಗಳು ರಣರೋಚಕ....
ಬ್ರಿಟನ್ನ ಜನತೆಗೆ ರಾಣಿಯ ಬಗ್ಗೆ ಎಷ್ಟು ಆರಾಧನೆ, ಅಭಿಮಾನ ಎಂದರೆ, ಅವರು ತೀರಿಕೊಂಡ ದಿನ ಮುಗಿಲಿನಲ್ಲೂ ರಾಣಿ ಎಲಿಜಬೆತ್ ಅವರೇ ಕಾಣಿಸಿದರು!
ಬ್ರಿಟನ್ ರಾಜಮನೆತನವು ವಿಶಿಷ್ಟ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುತ್ತಿದೆ. ಕ್ವೀನ್ ಎಲಿಜಬೆತ್ ನಿಧನ(Queen Elizabeth Death)ದ ಸುದ್ದಿಯನ್ನು ಅರಮನೆಯ ಜೇನುನೊಣಗಳಿಗೆ ತಿಳಿಸುವುದು ಈ ಪೈಕಿ ಒಂದಾಗಿದೆ.
ಎರಡನೇ ಕ್ವೀನ್ ಎಲಿಜಬೆತ್ (Queen Elizabeth Death) ನಿಧನದಿಂದಾಗಿ ರಾಯಲ್ ಫ್ಯಾಮಿಲಿಗೆ ಮತ್ತೆ ಹತ್ತಿರವಾಗುತ್ತಿರುವ ಪ್ರಿನ್ಸ್ ಹ್ಯಾರಿ-ಮೇಘನ್ ಜೋಡಿ!
ಬ್ರಿಟನ್ ರಾಜನ ಪಟ್ಟ ಅಲಂಕರಿಸಿದ ಬಳಿಕ ಚಾರ್ಲ್ಸ್ III ದೇಶದ ಜನತೆಯನ್ನು ಉದ್ದೇಶಿಸಿ ಚೊಚ್ಚಲ ಭಾಷಣ ಮಾಡಿದ್ದಾರೆ.
ಕ್ವೀನ್ ಎಲಿಜಬೆತ್ 2 ಅವರ ಜೀವನಶೈಲಿ ಮಾತ್ರವಲ್ಲ, ಅವರು ಧರಿಸುತ್ತಿದ್ದ ಒಂದೊಂದು ಡ್ರೆಸ್ಗಳು ಯೂನಿಕ್ ಫ್ಯಾಷನ್ ಒಳಗೊಂಡಿರುತ್ತಿದ್ದವು. ಈ ಬಗ್ಗೆ ಇಲ್ಲಿದೆ ಒಂದು ಕಿರು ನೋಟ.
ಗುರುವಾರ ನಿಧನರಾದ ಎರಡನೇ ಕ್ವೀನ್ ಎಲಿಜಬೆತ್ (Queen Elizabeth Death) ಅವರ ಅಂತಿಮ ಕ್ರಿಯೆ ಹತ್ತನೇ ದಿನಕ್ಕೆ ನಡೆಯಲಿದೆ. ಇದಕ್ಕಾಗಿ ಕೈಗೊಳ್ಳಲಾಗುವ ಆಪರೇಷನ್ ಯೂನಿಕಾರ್ನ್ ಹಾಗೂ ಆಪರೇಷನ್ ಲಂಡನ್ ಬ್ರಿಡ್ಜ್ಗಳೆಂದರೇನು?