ಬ್ರಿಟನ್ ಪ್ರಧಾನಿಯಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ ಕನ್ಸರ್ವೇಟಿವ್ ನಾಯಕ, ಭಾರತೀಯ ಮೂಲದ ರಿಷಿ ಸುನಕ್(Rishi Sunak).
ಭಾರತ-ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ಅನುಷ್ಠಾನಕ್ಕೆ ರಾಜಕೀಯ ಸ್ಥಿರತೆ ಮುಖ್ಯ. ರಿಷಿ ಸುನಕ್ (Rishi Sunak) ಪ್ರಧಾನಿ ಆಗಿರುವುದರಿಂದ ಬ್ರಿಟನ್ನಲ್ಲಿ ರಾಜಕೀಯ ಸ್ಥಿರತೆ ಉಂಟಾಗುವ ನಿರೀಕ್ಷೆ ಇದೆ.
ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ (Rishi Sunak) ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು.
ಬ್ರಿಟನ್ ಪಿಎಂ ರಿಷಿ ಸುನಕ್ (Rishi Sunak) ಅವರು ಪಾಕಿಸ್ತಾನ ಮೂಲದವರು ಎಂದು ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಕ್ಲೇಮ್ ಮಾಡುತ್ತಿದ್ದಾರೆ.
ಮಂಗಳವಾರ 3ನೇ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾದ ಬಳಿಕ ರಿಷಿ ಸುನಕ್ (Rishi Sunak) ಅವರು ಬ್ರಿಟನ್ ಪ್ರಧಾನಿಯಾಗಿ ನೇಮಕಗೊಳ್ಳಲಿದ್ದಾರೆ.
ಬ್ರಿಟನ್ನ ನೂತನ ಪ್ರಧಾನಿ ರಿಷಿ ಸುನಕ್ (Rishi Sunak) ಅವರು ಜೂನಿಯರ್ ಹುದ್ದೆಯಿಂದ ಪ್ರಧಾನಿ ಗದ್ದುಗೆಯವರೆಗೆ ನಡೆದು ಬಂದ ರೋಚಕ ಹಾದಿ.
ಬ್ರಿಟನ್ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ರಿಷಿ ಸುನಕ್ (Rishi Sunak) ಅವರು ತಾವೊಬ್ಬ ಹೆಮ್ಮೆಯ ಹಿಂದೂ ಎಂದು ಹೇಳಿಕೊಳ್ಳುತ್ತಾರೆ.